ನವರಾತ್ರಿ

ಆಶ್ವಯುಜ ಶುಕ್ಲ ಪಾಡ್ಯದಿಂದ ನವಮಿ

ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ || ಶ್ರೀ ದುರ್ಗಾದೇವ್ಯೈ ನಮಃ || ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ದೇವಿಯ ನಾಮಜಪ

ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ. ನವರಾತ್ರಿಯ ಕಾಲದಲ್ಲಿ || ಶ್ರೀ ದುರ್ಗಾದೇವ್ಯೈ ನಮಃ || ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ದುರ್ಗಾದೇವಿಯ ಜಪ


ಭವಾನಿದೇವಿಯ ಜಪ


ರೇಣುಕಾದೇವಿಯ ಜಪ

ಧರ್ಮಪ್ರಸಾದಲ್ಲಿ ಪಾಲ್ಗೊಳ್ಳಿ !

ಈ ಚಿತ್ರವನ್ನು ನಿಮ್ಮ ವಾಟ್ಸಪ್ಪ್, ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ಬಳಸಿ, ನವರಾತ್ರಿಯಲ್ಲಿ ಧರ್ಮಪ್ರಸಾರ ಮಾಡಿ!

ಚಿತ್ರವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

ನವರಾತ್ರಿ

ದೇವಿಯ ಪೂಜೆಯನ್ನು ಹೇಗೆ ಮಾಡಬೇಕು?

  • ಶ್ರೀ ಲಕ್ಷ್ಮೀ ಪೂಜಾವಿಧಿ

    ಶ್ರೀ ಮಹಾಲಕ್ಷ್ಮೀಯ ಪ್ರೀತ್ಯರ್ಥವಾಗಿ ನನ್ನ/ನಮ್ಮ ದಾರಿದ್ರ್ಯವು ಪರಿಹಾರವಾಗಬೇಕು ಹಾಗೂ ಯಥೇಚ್ಛ ಲಕ್ಷ್ಮೀ ಪ್ರಾಪ್ತಿ ಮಂಗಳ ಐಶ್ವರ್ಯ, ಕುಲದ ಅಭಿವೃದ್ಧಿ ಸುಖ-ಸಮೃದ್ಧಿ...

  • ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ

    ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ) ಅರ್ಪಿಸಿ) ಮುಕ್ತಾಯ ಮಾಡಬೇಕು, ಅಂದರೆ, ನಮ್ಮ...

  • ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು?

    ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು...

ನವರಾತ್ರಿಯ ಧ್ವನಿಚಿತ್ರಮುದ್ರಿಕೆಗಳು

ನವರಾತ್ರಿಯ ಬಗ್ಗೆ ಶಾಸ್ತ್ರೀಯ ಮಾಹಿತಿಯನ್ನು ನೀಡುವ ೧೫ ಧ್ವನಿಚಿತ್ರಮುದ್ರಿಕೆಗಳನ್ನು ನೋಡಿ !

ಸ್ತೋತ್ರ, ಆರತಿ ಮತ್ತು ನಾಮಜಪ

ಕರ್ನಾಟಕದ ಶಕ್ತಿ ಸ್ಥಳಗಳು

ಆ ಜಗನ್ಮಾತೆಯು ಭಕ್ತಾದಿಗಳಿಗೆ ವಿವಿಧ ರೂಪಗಳಲ್ಲಿ ದರ್ಶನ ನೀಡುತ್ತಾಳೆ. ಐತಿಹಾಸಿಕ, ಪೌರಾಣಿಕ ಮಹತ್ವವುಳ್ಳ ಇಂತಹ ಕೆಲವು ಶಕ್ತಿ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.

 

 

ದೇವಿ ಉಪಾಸನೆಗೆ ಸಂಬಂಧಿಸಿದ ಗ್ರಂಥಗಳು

 ಸೂಚನೆ : ಗ್ರಂಥಗಳನ್ನು ಖರೀದಿಸಲು ಮುಖಪುಟದ ಮೇಲೆ ಕ್ಲಿಕ್ ಮಾಡಿ, ಜಾಲತಾಣದಲ್ಲಿ ನೀಡಿರುವ ವಿ-ಅಂಚೆ ಅಥವಾ ಕ್ರಮಾಂಕವನ್ನು ಸಂಪರ್ಕಿಸಿ.

ಶಕ್ತಿ (ಗ್ರಂಥ) ಸಾತ್ತ್ವಿಕ ರಂಗೋಲಿಗಳು (ಕಿರು ಗ್ರಂಥ) ಶ್ರೀ ಸರಸ್ವತಿದೇವಿ (ಕಿರು ಗ್ರಂಥ)ಶಕ್ತಿ (ಕಿರು ಗ್ರಂಥ)