Todays Tithi

24 ಜುಲೈ 2024
ಆಷಾಢ ಕೃಷ್ಣ ತೃತೀಯಾ/ಚತುರ್ಥಿ, ಕಲಿಯುಗ ವರ್ಷ 5126
ಸಂಕಷ್ಟಹರ ಚತುರ್ಥಿ; ಸಂತ ತುಳಸೀದಾಸರ ಪುಣ್ಯತಿಥಿ

View all tithis in this year

DateDayTithiSpecial Day
01-Jan-2024ಸೋಮವಾರಮಾರ್ಗಶಿರ ಕೃಷ್ಣ ಪಂಚಮಿಬೇಲೂರು ವೈಕುಂಠದಾಸರ ಜಯಂತಿ
02-Jan-2024ಮಂಗಳವಾರಮಾರ್ಗಶಿರ ಕೃಷ್ಣ ಷಷ್ಠಿಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯತಿಥಿ; ಶ್ರೀ ಅನಂತಾನಂದ ಸಾಯೀಶ ಮಹಾನಿರ್ವಾಣೋತ್ಸವ, ಮೋರಟಕ್ಕಾ, ಮಧ್ಯಪ್ರದೇಶ.
03-Jan-2024ಬುಧವಾರಮಾರ್ಗಶಿರ ಕೃಷ್ಣ ಸಪ್ತಮಿಶ್ರೀಮಾತೆ ಶಾರದಾದೇವಿ ಜಯಂತಿ
04-Jan-2024ಗುರುವಾರಮಾರ್ಗಶಿರ ಕೃಷ್ಣ ಅಷ್ಟಮಿ
05-Jan-2024ಶುಕ್ರವಾರಮಾರ್ಗಶಿರ ಕೃಷ್ಣ ನವಮಿಗುರು ಗೋವಿಂದ ಸಿಂಗ ಜಯಂತಿ
06-Jan-2024ಶನಿವಾರಮಾರ್ಗಶಿರ ಕೃಷ್ಣ ದಶಮಿಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ
07-Jan-2024ರವಿವಾರಮಾರ್ಗಶಿರ ಕೃಷ್ಣ ಏಕಾದಶಿಸಫಲಾ ಏಕಾದಶಿ
08-Jan-2024ಸೋಮವಾರಮಾರ್ಗಶಿರ ಕೃಷ್ಣ ದ್ವಾದಶಿ
09-Jan-2024ಮಂಗಳವಾರಮಾರ್ಗಶಿರ ಕೃಷ್ಣ ತ್ರಯೋದಶಿ
10-Jan-2024ಬುಧವಾರಮಾರ್ಗಶಿರ ಕೃಷ್ಣ ಚತುರ್ದಶಿ
11-Jan-2024ಗುರುವಾರಮಾರ್ಗಶಿರ ಅಮಾವಾಸ್ಯೆಎಳ್ಳಮಾವಾಸ್ಯೆ; ವೇಳಾ ಅಮಾವಾಸ್ಯೆ; ಲಾಲ್ ಬಹಾದ್ದೂರ ಶಾಸ್ತ್ರಿ ಪುಣ್ಯಸ್ಮರಣೆ; ಸುಳ್ಯ ಶ್ರೀ ಚೆನ್ನಕೇಶವ ರಥ
12-Jan-2024ಶುಕ್ರವಾರಪುಷ್ಯ ಶುಕ್ಲ ಪ್ರತಿಪದಾಸ್ವಾಮಿ ವಿವೇಕಾನಂದ ಜಯಂತಿ (ದಿನಾಂಕಾನುಸಾರ); ರಥೋತ್ಸವ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ
13-Jan-2024ಶನಿವಾರಪುಷ್ಯ ಶುಕ್ಲ ದ್ವಿತೀಯಾನೃಸಿಂಹ ಸರಸ್ವತಿ ಜಯಂತಿ; ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಸ್ಮರಣೆ, ಆದಿಚುಂಚನಗಿರಿ; ತೆಪ್ಪೋತ್ಸವ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ
14-Jan-2024ರವಿವಾರಪುಷ್ಯ ಶುಕ್ಲ ತೃತೀಯಾ/ಚತುರ್ಥಿಕದ್ರಿತೀರ್ಥ; ವಿನಾಯಕ ಚತುರ್ಥಿ; ಧನುರ್ಮಾಸ ಸಮಾಪ್ತಿ
15-Jan-2024ಸೋಮವಾರಪುಷ್ಯ ಶುಕ್ಲ ಪಂಚಮಿಮಕರ ಸಂಕ್ರಾಂತಿ; SSRF.org ಜಾಲತಾಣದ ವರ್ಧಂತಿ
16-Jan-2024ಮಂಗಳವಾರಪುಷ್ಯ ಶುಕ್ಲ ಷಷ್ಠಿಅಂಬುರಾವ್‌ಮಹಾರಾಜ ಪುಣ್ಯತಿಥಿ, ಇಂಚಗಿರಿ, ವಿಜಯಪುರ.
17-Jan-2024ಬುಧವಾರಪುಷ್ಯ ಶುಕ್ಲ ಸಪ್ತಮಿಕಾವೂರು ಶ್ರೀಮಹಾಲಿಂಗೇಶ್ವರ ರಥ
18-Jan-2024ಗುರುವಾರಪುಷ್ಯ ಶುಕ್ಲ ಅಷ್ಟಮಿಶ್ರೀ ಶಾಕಂಭರೀದೇವಿ ಉತ್ಸವಾರಂಭ
19-Jan-2024ಶುಕ್ರವಾರಪುಷ್ಯ ಶುಕ್ಲ ನವಮಿಕಾಶ್ಮೀರಿ ಹಿಂದೂ ನಿರಾಶ್ರಿತ ದಿನ
20-Jan-2024ಶನಿವಾರಪುಷ್ಯ ಶುಕ್ಲ ದಶಮಿ
21-Jan-2024ರವಿವಾರಪುಷ್ಯ ಶುಕ್ಲ ಏಕಾದಶಿಪುತ್ರದಾ ಏಕಾದಶಿ; ಸಿದ್ಧಗಂಗಾಮಠ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
22-Jan-2024ಸೋಮವಾರಪುಷ್ಯ ಶುಕ್ಲ ದ್ವಾದಶಿಕದ್ರಿ ರಥ
23-Jan-2024ಮಂಗಳವಾರಪುಷ್ಯ ಶುಕ್ಲ ತ್ರಯೋದಶಿನೇತಾಜಿ ಸುಭಾಶಚಂದ್ರ ಬೋಸ ಜನ್ಮದಿನ
24-Jan-2024ಬುಧವಾರಪುಷ್ಯ ಶುಕ್ಲ ಚತುರ್ದಶಿಪಲ್ಯದ ಹಬ್ಬ; ಕುಮಾರವ್ಯಾಸ ಜಯಂತಿ
25-Jan-2024ಗುರುವಾರಪುಷ್ಯ ಹುಣ್ಣಿಮೆಬನದ ಹುಣ್ಣಿಮೆ; ಮಾಘಸ್ನಾನಾರಂಭ; ಗುರುಪುಷ್ಯಾಮೃತಯೋಗ (ಬೆ. 8.16 ನಂತರ); ಬನಶಂಕರಿ ಉತ್ಸವ, ಬದಾಮಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ
26-Jan-2024ಶುಕ್ರವಾರಪುಷ್ಯ ಕೃಷ್ಣ ಪ್ರತಿಪದಾಗಣರಾಜ್ಯೋತ್ಸವ; ಸಂಗೊಳ್ಳಿ ರಾಯಣ್ಣ ಬಲಿದಾನದಿನ
27-Jan-2024ಶನಿವಾರಪುಷ್ಯ ಕೃಷ್ಣ ದ್ವಿತೀಯಾ
28-Jan-2024ರವಿವಾರಪುಷ್ಯ ಕೃಷ್ಣ ತೃತೀಯಾ
29-Jan-2024ಸೋಮವಾರಪುಷ್ಯ ಕೃಷ್ಣ ಚತುರ್ಥಿಸಂಕಷ್ಟಹರ ಚತುರ್ಥಿ
30-Jan-2024ಮಂಗಳವಾರಪುಷ್ಯ ಕೃಷ್ಣ ಚತುರ್ಥಿ
31-Jan-2024ಬುಧವಾರಪುಷ್ಯ ಕೃಷ್ಣ ಪಂಚಮಿಪಣಂಬೂರು ರಥ; ರೆಂಜಾಳ ಶ್ರೀಸದಾಶಿವ ದೇವಳ ಜಾತ್ರೆ
01-Feb-2024ಗುರುವಾರಪುಷ್ಯ ಕೃಷ್ಣ ಷಷ್ಠಿವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಜಾತ್ರೆ
02-Feb-2024ಶುಕ್ರವಾರಪುಷ್ಯ ಕೃಷ್ಣ ಸಪ್ತಮಿಸ್ವಾಮಿ ವಿವೇಕಾನಂದ ಜಯಂತಿ (ತಿಥಿಗನುಸಾರ); ಕಿತ್ತೂರು ರಾಣಿ ಚೆನ್ನಮ್ಮ ಪುಣ್ಯಸ್ಮರಣೆ (ದಿನಾಂಕಾನುಸಾರ)
03-Feb-2024ಶನಿವಾರಪುಷ್ಯ ಕೃಷ್ಣ ಅಷ್ಟಮಿಮಂಗಳೂರು ಶ್ರೀ ವೆಂಕಟರಮಣ ಪ್ರತಿಷ್ಠಾವರ್ಧಂತಿ
04-Feb-2024ರವಿವಾರಪುಷ್ಯ ಕೃಷ್ಣ ನವಮಿಭೀಷ್ಮ ಜಯಂತಿ
05-Feb-2024ಸೋಮವಾರಪುಷ್ಯ ಕೃಷ್ಣ ದಶಮಿ
06-Feb-2024ಮಂಗಳವಾರಪುಷ್ಯ ಕೃಷ್ಣ ಏಕಾದಶಿಷಟ್ತಿಲಾ ಏಕಾದಶಿ; ಪಂಜ ಶ್ರೀ ಪಂಚಲಿಂಗೇಶ್ವರ ರಥ
07-Feb-2024ಬುಧವಾರಪುಷ್ಯ ಕೃಷ್ಣ ದ್ವಾದಶಿ
08-Feb-2024ಗುರುವಾರಪುಷ್ಯ ಕೃಷ್ಣ ತ್ರಯೋದಶಿ
09-Feb-2024ಶುಕ್ರವಾರಪುಷ್ಯ ಚತುರ್ದಶಿ/ಅಮಾವಾಸ್ಯೆಪುರಂದರದಾಸರ ಪುಣ್ಯತಿಥಿ; ಸ್ತವನಿಧಿ ಜಾತ್ರೆ, ಚಿಕ್ಕೋಡಿ, ಬೆಳಗಾವಿ; ಶ್ರೀ ಅನಂತಾನಂದ ಸಾಯೀಶ ಪ್ರಕಟದಿನ, ಮೋರಟಕ್ಕಾ, ಮ.ಪ್ರ. (ದಿನಾಂಕಾನುಸಾರ)
10-Feb-2024ಶನಿವಾರಮಾಘ ಶುಕ್ಲ ಪ್ರತಿಪದಾಶಿಶಿರಋತು ಪ್ರಾರಂಭ; ಪ.ಪೂ. ಕಲಾವತಿ ಆಯಿ ಪುಣ್ಯತಿಥಿ, ಬೆಳಗಾವಿ.
11-Feb-2024ರವಿವಾರಮಾಘ ಶುಕ್ಲ ದ್ವಿತೀಯಾಶ್ರೀವಾಸವಿ ವಿಶ್ವರೂಪ ದರ್ಶನ; ಧರ್ಮನಾಥ ಬೀಜ ಉತ್ಸವ (ಜೈನರ ಉತ್ಸವ)
12-Feb-2024ಸೋಮವಾರಮಾಘ ಶುಕ್ಲ ತೃತೀಯಾಶ್ರೀ ಮಾರ್ಕಂಡೇಯ ಜಯಂತಿ; ಧ್ವಜಾರೋಹಣ, ಶ್ರೀವೆಂಕಟರಮಣ ದೇವಸ್ಥಾನ, ಮಂಗಳೂರು..
13-Feb-2024ಮಂಗಳವಾರಮಾಘ ಶುಕ್ಲ ಚತುರ್ಥಿಶ್ರೀ ಗಣೇಶ ಜಯಂತಿ; ವಿನಾಯಕ ಚತುರ್ಥಿ (ಅಂಗಾರಕ ಯೋಗ); ಕುಂಭ ಸಂಕ್ರಮಣ
14-Feb-2024ಬುಧವಾರಮಾಘ ಶುಕ್ಲ ಪಂಚಮಿವಸಂತ ಪಂಚಮಿ; ಪ.ಪೂ. ಭಕ್ತರಾಜ ಮಹಾರಾಜರ ಪ್ರಕಟದಿನ, ಇಂದೂರ್, ಮಧ್ಯಪ್ರದೇಶ.
15-Feb-2024ಗುರುವಾರಮಾಘ ಶುಕ್ಲ ಷಷ್ಠಿಸಂತ ಸೇವಾಲಾಲ ಮಹಾರಾಜ ಜಯಂತಿ
16-Feb-2024ಶುಕ್ರವಾರಮಾಘ ಶುಕ್ಲ ಸಪ್ತಮಿರಥಸಪ್ತಮಿ; ಸೂರ್ಯನಮಸ್ಕಾರ ದಿನ; ಮಂಗಳೂರು ಶ್ರೀವೆಂಕಟರಮಣ ರಥ
17-Feb-2024ಶನಿವಾರಮಾಘ ಶುಕ್ಲ ಅಷ್ಟಮಿಪ್ರಜಾಪ್ರಭುತ್ವ ದಿನ (ತಿಥಿಗನುಸಾರ); ಶ್ರೀ ಅಪ್ಪಯ್ಯ ದೀಕ್ಷಿತರ ಪುಣ್ಯತಿಥಿ; ವಾಸುದೇವ ಬಳವಂತ ಫಡಕೆ ಸ್ಮೃತಿದಿನ
18-Feb-2024ರವಿವಾರಮಾಘ ಶುಕ್ಲ ನವಮಿಮಧ್ವ ನವಮಿ; ದಾಸಬೋಧ ಜಯಂತಿ
19-Feb-2024ಸೋಮವಾರಮಾಘ ಶುಕ್ಲ ದಶಮಿಛತ್ರಪತಿ ಶಿವಾಜಿ ಮಹಾರಾಜ ಜಯಂತಿ (ದಿನಾಂಕಾನುಸಾರ); ಭಕ್ತ ಪುಂಡಲೀಕ ಪುಣ್ಯತಿಥಿ; ಒಡಿಯೂರು ರಥ
20-Feb-2024ಮಂಗಳವಾರಮಾಘ ಶುಕ್ಲ ಏಕಾದಶಿಜಯಾ ಏಕಾದಶಿ; ಶ್ರೀ ಸಮಾದೇವಿ ಜಯಂತಿ ಉತ್ಸವ, ಬೆಳಗಾವಿ; ಮಹಾರಾಣಾ ಪ್ರತಾಪ ಸ್ಮೃತಿದಿನ
21-Feb-2024ಬುಧವಾರಮಾಘ ಶುಕ್ಲ ದ್ವಾದಶಿಗೋಂದವಲೇಕರ ಮಹಾರಾಜರ ಜಯಂತಿ; ಶ್ರೀ ವಾದಿರಾಜತೀರ್ಥರ ಜಯಂತಿ
22-Feb-2024ಗುರುವಾರಮಾಘ ಶುಕ್ಲ ತ್ರಯೋದಶಿಗುರುಪುಷ್ಯಾಮೃತಯೋಗ (ಸೂರ್ಯೋದಯದಿಂದ ಸಾಯಂ. 4.43)
23-Feb-2024ಶುಕ್ರವಾರಮಾಘ ಶುಕ್ಲ ಚತುರ್ದಶಿಉಪ್ಪಿನಂಗಡಿ ಮಖೆ
24-Feb-2024ಶನಿವಾರಮಾಘ ಹುಣ್ಣಿಮೆಭಾರತ ಹುಣ್ಣಿಮೆ; ಮಾಘಸ್ನಾನ ಸಮಾಪ್ತಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ, ಬೆಳಗಾವಿ; ಕೋಟೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ, ಶಿವಮೊಗ್ಗ.
25-Feb-2024ರವಿವಾರಮಾಘ ಕೃಷ್ಣ ಪ್ರತಿಪದಾಗಾಣಗಾಪುರ ಜಾತ್ರೆ; ನೃಸಿಂಹ ಸರಸ್ವತಿ ಶ್ರೀಶೈಲ ಯಾತ್ರಾ ಗಮನದಿನ
26-Feb-2024ಸೋಮವಾರಮಾಘ ಕೃಷ್ಣ ದ್ವಿತೀಯಾವೀರ ಸಾವರಕರ ಪುಣ್ಯಸ್ಮರಣೆ (ದಿನಾಂಕಾನುಸಾರ)
27-Feb-2024ಮಂಗಳವಾರಮಾಘ ಕೃಷ್ಣ ತೃತೀಯಾಶೃಂಗೇರಿ ಶ್ರೀ ಶಾರದಾಂಬಾ ರಥೋತ್ಸವ; ಚಂದ್ರಶೇಖರ ಆಝಾದ್ ಬಲಿದಾನದಿನ; ಶ್ರೀ ಮಾಯಕ್ಕಾದೇವಿ ಜಾತ್ರೆ, ಚಿಂಚಲಿ, ಬೆಳಗಾವಿ.
28-Feb-2024ಬುಧವಾರಮಾಘ ಕೃಷ್ಣ ಚತುರ್ಥಿಸಂಕಷ್ಟಹರ ಚತುರ್ಥಿ
29-Feb-2024ಗುರುವಾರಮಾಘ ಕೃಷ್ಣ ಪಂಚಮಿ
01-Mar-2024ಶುಕ್ರವಾರಮಾಘ ಕೃಷ್ಣ ಷಷ್ಠಿ
02-Mar-2024ಶನಿವಾರಮಾಘ ಕೃಷ್ಣ ಷಷ್ಠಿ
03-Mar-2024ರವಿವಾರಮಾಘ ಕೃಷ್ಣ ಸಪ್ತಮಿಶ್ರೀ ಗಜಾನನ ಮಹಾರಾಜ ಪ್ರಕಟದಿನ; ಉಪ್ಪಿನಂಗಡಿ ಮಖೆ ಜಾತ್ರೆ
04-Mar-2024ಸೋಮವಾರಮಾಘ ಕೃಷ್ಣ ಅಷ್ಟಮಿಶಾಂಡಿಲ್ಯ ಮಹಾರಾಜ (ಋಷಿ) ಉತ್ಸವ, ಲೋಂಢಾ.
05-Mar-2024ಮಂಗಳವಾರಮಾಘ ಕೃಷ್ಣ ನವಮಿ/ದಶಮಿರಾಮದಾಸ ನವಮಿ
06-Mar-2024ಬುಧವಾರಮಾಘ ಕೃಷ್ಣ ಏಕಾದಶಿವಿಜಯಾ (ಸ್ಮಾರ್ತ) ಏಕಾದಶಿ; ಶ್ರೀನರಸಿಂಹ ಶಾಸ್ತಾವು ಉಬರಡ್ಕ ಜಾತ್ರೆ; ಪೂ. ಗೋಳವಲಕರ ಗುರೂಜಿ ಜಯಂತಿ
07-Mar-2024ಗುರುವಾರಮಾಘ ಕೃಷ್ಣ ದ್ವಾದಶಿಭಾಗವತ ಏಕಾದಶಿ
08-Mar-2024ಶುಕ್ರವಾರಮಾಘ ಕೃಷ್ಣ ತ್ರಯೋದಶಿಮಹಾಶಿವರಾತ್ರಿ (ಶಿವಪೂಜೆ : ರಾತ್ರಿ 12.06 ರಿಂದ 12.54); ಉಪ್ಪಿನಂಗಡಿ ಮಖೆ ಕೂಟ; Sanatan.org ಜಾಲತಾಣದ ವರ್ಧಂತಿ;
09-Mar-2024ಶನಿವಾರಮಾಘ ಕೃಷ್ಣ ಚತುರ್ದಶಿ
10-Mar-2024ರವಿವಾರಮಾಘ ಅಮಾವಾಸ್ಯೆದರ್ಶ ಅಮಾವಾಸ್ಯೆ; ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಜಾತ್ರೆ; ಕಾರಿಂಜೆ ರಥ
11-Mar-2024ಸೋಮವಾರಫಾಲ್ಗುಣ ಶುಕ್ಲ ಪ್ರತಿಪದಾಕೆಳದಿ ರಾಮೇಶ್ವರ ರಥ
12-Mar-2024ಮಂಗಳವಾರಫಾಲ್ಗುಣ ಶುಕ್ಲ ದ್ವಿತೀಯಾ/ತೃತೀಯಾವಿಶ್ವ ಅಗ್ನಿಹೋತ್ರ ದಿನ; ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ; ಹೊರನಾಡು ಅನ್ನಪೂರ್ಣೇಶ್ವರಿ ರಥ; ಹಳೇಬೀಡು ಮಾದೇಶ್ವರ ರಥ
13-Mar-2024ಬುಧವಾರಫಾಲ್ಗುಣ ಶುಕ್ಲ ಚತುರ್ಥಿವಿನಾಯಕ ಚತುರ್ಥಿ
14-Mar-2024ಗುರುವಾರಫಾಲ್ಗುಣ ಶುಕ್ಲ ಪಂಚಮಿಮೀನ ಸಂಕ್ರಮಣ; ಶ್ರೀ ಬಸವೇಶ್ವರ ರಥ, ಶೇಡಬಾಳ; ಪೊಳಲಿ ಧ್ವಜ
15-Mar-2024ಶುಕ್ರವಾರಫಾಲ್ಗುಣ ಶುಕ್ಲ ಷಷ್ಠಿಮಂಗಳೂರು ಶ್ರೀಮಹಾಮಾಯಾ ರಥ; ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಪುಣ್ಯತಿಥಿ (ತಿಥಿಗನುಸಾರ)
16-Mar-2024ಶನಿವಾರಫಾಲ್ಗುಣ ಶುಕ್ಲ ಸಪ್ತಮಿವೆಂಕಟರಮಣಸ್ವಾಮಿ ರಥೋತ್ಸವ, ಬಂಟ್ವಾಳ; ಶ್ರೀ ರಾಘವೇಂದ್ರ ಸ್ವಾಮಿ ಜಯಂತಿ, ಮಂತ್ರಾಲಯ.
17-Mar-2024ರವಿವಾರಫಾಲ್ಗುಣ ಶುಕ್ಲ ಅಷ್ಟಮಿ
18-Mar-2024ಸೋಮವಾರಫಾಲ್ಗುಣ ಶುಕ್ಲ ನವಮಿಇಕ್ಕೇರಿ ಅಘೋರೇಶ್ವರ ರಥ; ಶ್ರೀ ರೇಣುಕಾಂಬ ದೇವಿ ಜಾತ್ರೆ, ಚಂದ್ರಗುತ್ತಿ.
19-Mar-2024ಮಂಗಳವಾರಫಾಲ್ಗುಣ ಶುಕ್ಲ ದಶಮಿಪ.ಪೂ. ರಾಮಾನಂದ ಮಹಾರಾಜ ಪುಣ್ಯತಿಥಿ, ಇಂದೋರ್, ಮಧ್ಯಪ್ರದೇಶ.
20-Mar-2024ಬುಧವಾರಫಾಲ್ಗುಣ ಶುಕ್ಲ ಏಕಾದಶಿಆಮಲಕಿ ಏಕಾದಶಿ; ಬಾರ್ಕೂರು ಶ್ರೀಸರಸ್ವತಿನಾರಾಯಣಿ ಪ್ರತಿಷ್ಠಾವರ್ಧಂತಿ
21-Mar-2024ಗುರುವಾರಫಾಲ್ಗುಣ ಶುಕ್ಲ ದ್ವಾದಶಿಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ರಥ
22-Mar-2024ಶುಕ್ರವಾರಫಾಲ್ಗುಣ ಶುಕ್ಲ ತ್ರಯೋದಶಿರೇಣುಕಾಚಾರ್ಯರ ಜಯಂತಿ
23-Mar-2024ಶನಿವಾರಫಾಲ್ಗುಣ ಶುಕ್ಲ ತ್ರಯೋದಶಿಭಗತಸಿಂಗ್, ರಾಜಗುರು, ಸುಖದೇವ್‌ಬಲಿದಾನದಿನ
24-Mar-2024ರವಿವಾರಫಾಲ್ಗುಣ ಶುಕ್ಲ ಚತುರ್ದಶಿಹೋಳಿ; ಬಪ್ಪನಾಡು ಧ್ವಜ
25-Mar-2024ಸೋಮವಾರಫಾಲ್ಗುಣ ಹುಣ್ಣಿಮೆಹುಣ್ಣಿಮೆ; ಧೂಳಿವಂದನ; ಶ್ರೀ ಚೈತನ್ಯಮಹಾಪ್ರಭು ಜಯಂತಿ
26-Mar-2024ಮಂಗಳವಾರಫಾಲ್ಗುಣ ಶುಕ್ಲ ಪ್ರತಿಪದಾವಸಂತೋತ್ಸವ; ಸಾಮ್ರಾಟ ಬುಕ್ಕರಾಯ ಪುಣ್ಯತಿಥಿ; ಕಾಪು ಮಾರಿಯಮ್ಮ ಜಾತ್ರೆ;
27-Mar-2024ಬುಧವಾರಫಾಲ್ಗುಣ ಕೃಷ್ಣ ದ್ವಿತೀಯಾಸಂತ ತುಕಾರಾಮ ಮಹಾರಾಜ ಪುಣ್ಯತಿಥಿ
28-Mar-2024ಗುರುವಾರಫಾಲ್ಗುಣ ಕೃಷ್ಣ ತೃತೀಯಾಸಂಕಷ್ಟಹರ ಚತುರ್ಥಿ; ಛ. ಶಿವಾಜಿ ಮಹಾರಾಜ ಜಯಂತಿ (ತಿಥಿಗನುಸಾರ); ಮಹತೋಭಾರ ಶ್ರೀಮಂಗಳಾದೇವಿ ಧ್ವಜಾರೋಹಣ
29-Mar-2024ಶುಕ್ರವಾರಫಾಲ್ಗುಣ ಕೃಷ್ಣ ಚತುರ್ಥಿಗುಡ್‌ಫ್ರೈಡೆ
30-Mar-2024ಶನಿವಾರಫಾಲ್ಗುಣ ಕೃಷ್ಣ ಪಂಚಮಿರಂಗಪಂಚಮಿ; ಪಾವಂಜೆ ರಥ; ಶ್ರೀ ಶರಣ ಬಸವೇಶ್ವರ ರಥೋತ್ಸವ, ಕಲಬುರ್ಗಿ; ಶ್ರೀ ರೇಣುಕಾ ಜಾತ್ರೆ, ಸೌಂದಲಗಾ, ಚಿಕ್ಕೋಡಿ.
31-Mar-2024ರವಿವಾರಫಾಲ್ಗುಣ ಕೃಷ್ಣ ಷಷ್ಠಿಬಪ್ಪನಾಡು ರಥ; ಶ್ರೀ ಏಕನಾಥ ಷಷ್ಠಿ
01-Apr-2024ಸೋಮವಾರಫಾಲ್ಗುಣ ಕೃಷ್ಣ ಸಪ್ತಮಿಮಹತೋಭಾರ ಶ್ರೀಮಂಗಳಾದೇವಿ ರಥೋತ್ಸವ; ಸಿದ್ಧಗಂಗಾಮಠ ಡಾ. ಶಿವಕುಮಾರ ಸ್ವಾಮೀಜಿ ಜನ್ಮದಿನ
02-Apr-2024ಮಂಗಳವಾರಫಾಲ್ಗುಣ ಕೃಷ್ಣ ಅಷ್ಟಮಿ
03-Apr-2024ಬುಧವಾರಫಾಲ್ಗುಣ ಕೃಷ್ಣ ನವಮಿ
04-Apr-2024ಗುರುವಾರಫಾಲ್ಗುಣ ಕೃಷ್ಣ ದಶಮಿ
05-Apr-2024ಶುಕ್ರವಾರಫಾಲ್ಗುಣ ಕೃಷ್ಣ ಏಕಾದಶಿಪಾಪಮೋಚನಿ ಏಕಾದಶಿ
06-Apr-2024ಶನಿವಾರಫಾಲ್ಗುಣ ಕೃಷ್ಣ ದ್ವಾದಶಿ
07-Apr-2024ರವಿವಾರಫಾಲ್ಗುಣ ಕೃಷ್ಣ ತ್ರಯೋದಶಿ/ಚತುರ್ದಶಿ
08-Apr-2024ಸೋಮವಾರಫಾಲ್ಗುಣ ಅಮಾವಾಸ್ಯೆಯುಗಾದಿ ಅಮಾವಾಸ್ಯೆ; ಛತ್ರಪತಿ ಸಂಭಾಜಿ ಮಹಾರಾಜ ಬಲಿದಾನದಿನ; ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ) ಪುಣ್ಯಸ್ಮರಣೆ
09-Apr-2024ಮಂಗಳವಾರಚೈತ್ರ ಶುಕ್ಲ ಪ್ರತಿಪದಾಯುಗಾದಿ; ಕ್ರೋಧಿನಾಮ ಸಂವತ್ಸರಾರಂಭ; ವಸಂತಋತು ಪ್ರಾರಂಭ; ಪ್ರಥಮ ಸರಸಂಘಚಾಲಕ ಡಾ. ಹೆಡಗೇವಾರ ಜಯಂತಿ
10-Apr-2024ಬುಧವಾರಚೈತ್ರ ಶುಕ್ಲ ದ್ವಿತೀಯಾಶ್ರೀ ಸ್ವಾಮಿ ಸಮರ್ಥ ಪ್ರಕಟದಿನ, ಅಕ್ಕಲಕೋಟ, ಮಹಾರಾಷ್ಟ್ರ.
11-Apr-2024ಗುರುವಾರಚೈತ್ರ ಶುಕ್ಲ ತೃತೀಯಾಮತ್ಸ್ಯಜಯಂತಿ; ರಂಜಾನ್‌
12-Apr-2024ಶುಕ್ರವಾರಚೈತ್ರ ಶುಕ್ಲ ಚತುರ್ಥಿವಿನಾಯಕ ಚತುರ್ಥಿ
13-Apr-2024ಶನಿವಾರಚೈತ್ರ ಶುಕ್ಲ ಪಂಚಮಿಮೇಷ ಸಂಕ್ರಮಣ; ಜಲಿಯನವಾಲಾ ಬಾಗ ಹತ್ಯಾಕಾಂಡ ಸ್ಮೃತಿದಿನ
14-Apr-2024ರವಿವಾರಚೈತ್ರ ಶುಕ್ಲ ಷಷ್ಠಿಡಾ. ಅಂಬೇಡಕರ ಜಯಂತಿ; ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ರಥೋತ್ಸವ
15-Apr-2024ಸೋಮವಾರಚೈತ್ರ ಶುಕ್ಲ ಸಪ್ತಮಿಡೊಂಗರಕೇರಿ ಶ್ರೀ ವೆಂಕಟರಮಣ ರಥೋತ್ಸವ
16-Apr-2024ಮಂಗಳವಾರಚೈತ್ರ ಶುಕ್ಲ ಅಷ್ಟಮಿ
17-Apr-2024ಬುಧವಾರಚೈತ್ರ ಶುಕ್ಲ ನವಮಿಶ್ರೀರಾಮ ನವಮಿ; ಸಮರ್ಥ ರಾಮದಾಸಸ್ವಾಮಿ ಜಯಂತಿ; ಶ್ರೀ ಸಿದ್ಧಾರೂಢಸ್ವಾಮಿ ಜಯಂತಿ, ಹುಬ್ಬಳ್ಳಿ; ಪುತ್ತೂರು ಶ್ರೀಮಹಾಲಿಂಗೇಶ್ವರ ರಥ.
18-Apr-2024ಗುರುವಾರಚೈತ್ರ ಶುಕ್ಲ ದಶಮಿಶ್ರೀ ಖಂಡೋಬಾ ಜಾತ್ರೆ, ಮಂಗಸುಳಿ, ಬೆಳಗಾವಿ.
19-Apr-2024ಶುಕ್ರವಾರಚೈತ್ರ ಶುಕ್ಲ ಏಕಾದಶಿಕಾಮದಾ ಏಕಾದಶಿ; ತೊಡಿಕಾನ ಶ್ರೀ ಮಲ್ಲಿಕಾರ್ಜುನ ಅರಾಟ
20-Apr-2024ಶನಿವಾರಚೈತ್ರ ಶುಕ್ಲ ದ್ವಾದಶಿ
21-Apr-2024ರವಿವಾರಚೈತ್ರ ಶುಕ್ಲ ತ್ರಯೋದಶಿಮಹಾವೀರ ಜಯಂತಿ
22-Apr-2024ಸೋಮವಾರಚೈತ್ರ ಶುಕ್ಲ ಚತುರ್ದಶಿಸುಳ್ಯ ಶ್ರೀ ಗುರುರಾಘವೇಂದ್ರ ಪ್ರತಿಷ್ಠಾವರ್ಧಂತಿ; ಮಂಗಲಪಾಂಡೆ ಬಲಿದಾನದಿನ
23-Apr-2024ಮಂಗಳವಾರಚೈತ್ರ ಹುಣ್ಣಿಮೆದವನದ ಹುಣ್ಣಿಮೆ; ಹನುಮಾನ ಜಯಂತಿ; ವೈಶಾಖ ಸ್ನಾನಾರಂಭ; ಅಕ್ಕಮಹಾದೇವಿ ಜಯಂತಿ
24-Apr-2024ಬುಧವಾರಚೈತ್ರ ಕೃಷ್ಣ ಪ್ರತಿಪದಾಪ.ಪೂ. ಸತ್ಯಸಾಯಿ ಬಾಬಾ ಪುಣ್ಯಸ್ಮರಣೆ (ದಿನಾಂಕಾನುಸಾರ)
25-Apr-2024ಗುರುವಾರಚೈತ್ರ ಕೃಷ್ಣ ಪ್ರತಿಪದಾ
26-Apr-2024ಶುಕ್ರವಾರಚೈತ್ರ ಕೃಷ್ಣ ದ್ವಿತೀಯಾಶ್ರೀಧರಸ್ವಾಮಿಯವರ ಆರಾಧನೆ, ವರದಹಳ್ಳಿ.
27-Apr-2024ಶನಿವಾರಚೈತ್ರ ಕೃಷ್ಣ ತೃತೀಯಾಸಂಕಷ್ಟಹರ ಚತುರ್ಥಿ
28-Apr-2024ರವಿವಾರಚೈತ್ರ ಕೃಷ್ಣ ಚತುರ್ಥಿಅನಸೂಯಾ ಜಯಂತಿ
29-Apr-2024ಸೋಮವಾರಚೈತ್ರ ಕೃಷ್ಣ ಪಂಚಮಿಶ್ರೀ ಶೇಷಾಚಲ ಮಹಾರಾಜರ ಜಯಂತಿ, ಅಗಡಿ; ಮಚ್ಛಿಂದ್ರನಾಥ ಪುಣ್ಯತಿಥಿ
30-Apr-2024ಮಂಗಳವಾರಚೈತ್ರ ಕೃಷ್ಣ ಷಷ್ಠಿ/ಸಪ್ತಮಿಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಮಹಾರಥೋತ್ಸವ
01-May-2024ಬುಧವಾರಚೈತ್ರ ಕೃಷ್ಣ ಅಷ್ಟಮಿಕಾರ್ಮಿಕರ ದಿನಾಚರಣೆ
02-May-2024ಗುರುವಾರಚೈತ್ರ ಕೃಷ್ಣ ನವಮಿ
03-May-2024ಶುಕ್ರವಾರಚೈತ್ರ ಕೃಷ್ಣ ದಶಮಿಸನಾತನ ಪುರೋಹಿತ ಪಾಠಶಾಲೆ ವರ್ಧಂತ್ಯುತ್ಸವ, ಗೋವಾ.
04-May-2024ಶನಿವಾರಚೈತ್ರ ಕೃಷ್ಣ ಏಕಾದಶಿವರೂಥಿನಿ ಏಕಾದಶಿ; ವಲ್ಲಭಾಚಾರ್ಯ ಜಯಂತಿ
05-May-2024ರವಿವಾರಚೈತ್ರ ಕೃಷ್ಣ ದ್ವಾದಶಿ
06-May-2024ಸೋಮವಾರಚೈತ್ರ ಕೃಷ್ಣ ತ್ರಯೋದಶಿಭಕ್ತ ಕುಂಭಾರ ಪುಣ್ಯತಿಥಿ; ಶ್ರೀ ರಮಣ ಮಹರ್ಷಿ ಆರಾಧನೆ; ಶ್ರೀ ಸ್ವಾಮಿ ಸಮರ್ಥರ ಪುಣ್ಯತಿಥಿ, ಅಕ್ಕಲಕೋಟ, ಮಹಾರಾಷ್ಟ್ರ.
07-May-2024ಮಂಗಳವಾರಚೈತ್ರ ಕೃಷ್ಣ ಚತುರ್ದಶಿದರ್ಶ ಅಮಾವಾಸ್ಯೆ
08-May-2024ಬುಧವಾರವೈಶಾಖ ಅಮಾವಾಸ್ಯೆಅಕ್ಷತ್ತದಿಗೆ ಅಮಾವಾಸ್ಯೆ; ಶುಕದೇವಋಷಿ ಜಯಂತಿ
09-May-2024ಗುರುವಾರವೈಶಾಖ ಶುಕ್ಲ ಪ್ರತಿಪದಾ/ದ್ವಿತೀಯಾ
10-May-2024ಶುಕ್ರವಾರವೈಶಾಖ ಶುಕ್ಲ ತೃತೀಯಾಅಕ್ಷಯ ತೃತೀಯಾ; ಏಕೋರಾಮಾರಾಧ್ಯ ಜಯಂತಿ; ಪರಶುರಾಮ ಜಯಂತಿ; ಶ್ರೀ ಬಸವೇಶ್ವರ ಜಯಂತಿ; 1857ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನ
11-May-2024ಶನಿವಾರವೈಶಾಖ ಶುಕ್ಲ ಚತುರ್ಥಿವಿನಾಯಕ ಚತುರ್ಥಿ; ಶ್ರೀರಾಮಾನುಜಾಚಾರ್ಯ ಜಯಂತಿ
12-May-2024ರವಿವಾರವೈಶಾಖ ಶುಕ್ಲ ಪಂಚಮಿಆದಿ ಶಂಕರಾಚಾರ್ಯರ ಜಯಂತಿ; ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಜನ್ಮದಿನ
13-May-2024ಸೋಮವಾರವೈಶಾಖ ಶುಕ್ಲ ಷಷ್ಠಿಶ್ರೀನೃಸಿಂಹ ನವರಾತ್ರಾರಂಭ
14-May-2024ಮಂಗಳವಾರವೈಶಾಖ ಶುಕ್ಲ ಸಪ್ತಮಿಗಂಗೋತ್ಪತ್ತಿ; ಗಂಗಾಪೂಜೆ; ವೃಷಭ ಸಂಕ್ರಮಣ; ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ (ದಿನಾಂಕಾನುಸಾರ); ಶ್ರೀ ವ್ಯಾಸರಾಜರ ಜಯಂತಿ
15-May-2024ಬುಧವಾರವೈಶಾಖ ಶುಕ್ಲ ಅಷ್ಟಮಿದುರ್ಗಾಷ್ಟಮಿ; ಬುಧಾಷ್ಟಮಿ
16-May-2024ಗುರುವಾರವೈಶಾಖ ಶುಕ್ಲ ಅಷ್ಟಮಿ
17-May-2024ಶುಕ್ರವಾರವೈಶಾಖ ಶುಕ್ಲ ನವಮಿಶ್ರೀ ಗಜಾನನ ಮಹಾರಾಜ ಜಯಂತಿ, ಅಕ್ಕಲಕೋಟ (ದಿನಾಂಕಾನುಸಾರ); ವಸಿಷ್ಠಋಷಿ ಜಯಂತಿ
18-May-2024ಶನಿವಾರವೈಶಾಖ ಶುಕ್ಲ ದಶಮಿ
19-May-2024ರವಿವಾರವೈಶಾಖ ಶುಕ್ಲ ಏಕಾದಶಿಮೋಹಿನಿ ಏಕಾದಶಿ
20-May-2024ಸೋಮವಾರವೈಶಾಖ ಶುಕ್ಲ ದ್ವಾದಶಿಬಿಪಿನಚಂದ್ರ ಪಾಲ ಸ್ಮೃತಿದಿನ
21-May-2024ಮಂಗಳವಾರವೈಶಾಖ ಶುಕ್ಲ ತ್ರಯೋದಶಿಹಿರಿಯ ಬಾಜಿರಾವ ಪೇಶ್ವೆ ಸ್ಮೃತಿದಿನ
22-May-2024ಬುಧವಾರವೈಶಾಖ ಶುಕ್ಲ ಚತುರ್ದಶಿಶ್ರೀನೃಸಿಂಹ ಜಯಂತಿ; ಆದಿ ಶಂಕರಾಚಾರ್ಯರ ಕೈಲಾಸಗಮನ ದಿನ
23-May-2024ಗುರುವಾರವೈಶಾಖ ಹುಣ್ಣಿಮೆಆಗಿ ಹುಣ್ಣಿಮೆ; ವೈಶಾಖ ಸ್ನಾನ ಸಮಾಪ್ತಿ; ಬುದ್ಧಪೌರ್ಣಿಮಾ; ಕೂರ್ಮ ಜಯಂತಿ; ಯೋಗತಜ್ಞ ದಾದಾಜಿ ವೈಶಂಪಾಯನ ಜಯಂತಿ, ಮಹಾರಾಷ್ಟ್ರ
24-May-2024ಶುಕ್ರವಾರವೈಶಾಖ ಕೃಷ್ಣ ಪ್ರತಿಪದಾದೇವರ್ಷಿ ನಾರದ ಜಯಂತಿ
25-May-2024ಶನಿವಾರವೈಶಾಖ ಕೃಷ್ಣ ದ್ವಿತೀಯಾಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಪುಣ್ಯತಿಥಿ, ಮಹಾರಾಷ್ಟ್ರ
26-May-2024ರವಿವಾರವೈಶಾಖ ಕೃಷ್ಣ ತೃತೀಯಾಸಂಕಷ್ಟಹರ ಚತುರ್ಥಿ
27-May-2024ಸೋಮವಾರವೈಶಾಖ ಕೃಷ್ಣ ಚತುರ್ಥಿ
28-May-2024ಮಂಗಳವಾರವೈಶಾಖ ಕೃಷ್ಣ ಪಂಚಮಿಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ (ದಿನಾಂಕಾನುಸಾರ); ಕಶ್ಯಪಋಷಿ ಜಯಂತಿ
29-May-2024ಬುಧವಾರವೈಶಾಖ ಕೃಷ್ಣ ಷಷ್ಠಿಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ (ತಿಥಿಗನುಸಾರ)
30-May-2024ಗುರುವಾರವೈಶಾಖ ಕೃಷ್ಣ ಸಪ್ತಮಿ
31-May-2024ಶುಕ್ರವಾರವೈಶಾಖ ಕೃಷ್ಣ ಅಷ್ಟಮಿಶ್ರೀ ಹಾಲಸಿದ್ಧನಾಥ ಜಾತ್ರೆ, ನಿಪ್ಪಾಣಿ; ತುಂಬರೂ ಜಯಂತಿ; ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ ಜಯಂತಿ (ದಿನಾಂಕಾನುಸಾರ)
01-Jun-2024ಶನಿವಾರವೈಶಾಖ ಕೃಷ್ಣ ನವಮಿ/ದಶಮಿಶ್ರೀ ಹುಲಿಗೆಮ್ಮ ದೇವಿ ರಥೋತ್ಸವ, ಹುಲಿಗಿ; ಸಂತ ಮುಕ್ತಾಬಾಯಿ ಪುಣ್ಯತಿಥಿ
02-Jun-2024ರವಿವಾರವೈಶಾಖ ಕೃಷ್ಣ ಏಕಾದಶಿಅಪರಾ (ಸ್ಮಾರ್ತ) ಏಕಾದಶಿ
03-Jun-2024ಸೋಮವಾರವೈಶಾಖ ಕೃಷ್ಣ ದ್ವಾದಶಿ
04-Jun-2024ಮಂಗಳವಾರವೈಶಾಖ ಕೃಷ್ಣ ತ್ರಯೋದಶಿ
05-Jun-2024ಬುಧವಾರವೈಶಾಖ ಕೃಷ್ಣ ಚತುರ್ದಶಿಪೂ. ಗೋಳವಲಕರ ಗುರೂಜಿ ಪುಣ್ಯಸ್ಮರಣೆ (ದಿನಾಂಕಾನುಸಾರ)
06-Jun-2024ಗುರುವಾರವೈಶಾಖ ಅಮಾವಾಸ್ಯೆಬಾದಮಿ ಅಮಾವಾಸ್ಯೆ; ಶನೈಶ್ಚರ ಜಯಂತಿ; ಶನಿಶಿಂಗಣಾಪುರ ಜಾತ್ರೆ
07-Jun-2024ಶುಕ್ರವಾರಜ್ಯೇಷ್ಠ ಶುಕ್ಲ ಪ್ರತಿಪದಾಗ್ರೀಷ್ಮಋತು ಪ್ರಾರಂಭ; ಗಂಗಾ ದಶಹರಾರಂಭ
08-Jun-2024ಶನಿವಾರಜ್ಯೇಷ್ಠ ಶುಕ್ಲ ದ್ವಿತೀಯಾ
09-Jun-2024ರವಿವಾರಜ್ಯೇಷ್ಠ ಶುಕ್ಲ ತೃತೀಯಾಮಹಾರಾಣಾ ಪ್ರತಾಪ ಜಯಂತಿ
10-Jun-2024ಸೋಮವಾರಜ್ಯೇಷ್ಠ ಶುಕ್ಲ ಚತುರ್ಥಿವಿನಾಯಕ ಚತುರ್ಥಿ
11-Jun-2024ಮಂಗಳವಾರಜ್ಯೇಷ್ಠ ಶುಕ್ಲ ಪಂಚಮಿಶ್ರೀ ಕಾಳಿಕಾದೇವಿ ಉತ್ಸವ, ಶಿರಸಂಗಿ, ಬೆಳಗಾವಿ.
12-Jun-2024ಬುಧವಾರಜ್ಯೇಷ್ಠ ಶುಕ್ಲ ಷಷ್ಠಿನರಗುಂದದ ಬಾಬಾ ಸಾಹೇಬ ಬಲಿದಾನದಿನ
13-Jun-2024ಗುರುವಾರಜ್ಯೇಷ್ಠ ಶುಕ್ಲ ಸಪ್ತಮಿರಾಣಿ ಲಕ್ಷ್ಮೀಬಾಯಿ ಬಲಿದಾನದಿನ
14-Jun-2024ಶುಕ್ರವಾರಜ್ಯೇಷ್ಠ ಶುಕ್ಲ ಅಷ್ಟಮಿಮಿಥುನ ಸಂಕ್ರಮಣ
15-Jun-2024ಶನಿವಾರಜ್ಯೇಷ್ಠ ಶುಕ್ಲ ನವಮಿಗುರುದೇವ ರಾನಡೆ ಪುಣ್ಯತಿಥಿ
16-Jun-2024ರವಿವಾರಜ್ಯೇಷ್ಠ ಶುಕ್ಲ ದಶಮಿಗಂಗಾ ದಶಹರಾ ಸಮಾಪ್ತಿ; ಮಹರ್ಷಿ ಯಾಜ್ಞವಲ್ಕ್ಯ ಜಯಂತಿ; ದೇಶಬಂಧು ಚಿತ್ತರಂಜನ ದಾಸ ಸ್ಮೃತಿದಿನ
17-Jun-2024ಸೋಮವಾರಜ್ಯೇಷ್ಠ ಶುಕ್ಲ ಏಕಾದಶಿಗಾಯತ್ರಿ ಜಯಂತಿ; ಬಕ್ರೀದ್
18-Jun-2024ಮಂಗಳವಾರಜ್ಯೇಷ್ಠ ಶುಕ್ಲ ಏಕಾದಶಿನಿರ್ಜಲಾ ಏಕಾದಶಿ
19-Jun-2024ಬುಧವಾರಜ್ಯೇಷ್ಠ ಶುಕ್ಲ ದ್ವಾದಶಿಛತ್ರಪತಿ ಸಂಭಾಜಿ ಮಹಾರಾಜ ಜಯಂತಿ (ತಿಥಿಗನುಸಾರ)
20-Jun-2024ಗುರುವಾರಜ್ಯೇಷ್ಠ ಶುಕ್ಲ ತ್ರಯೋದಶಿದಕ್ಷಿಣಾಯನಾರಂಭ; ಹಿಂದೂಸಾಮ್ರಾಜ್ಯ ದಿನ; ಶಿವರಾಜ್ಯಾಭಿಷೇಕ ದಿನ
21-Jun-2024ಶುಕ್ರವಾರಜ್ಯೇಷ್ಠ ಚತುರ್ದಶಿಕಾರ ಹುಣ್ಣಿಮೆ; ವಟಸಾವಿತ್ರಿ ವ್ರತ; ವಿಶ್ವ ಯೋಗ ದಿನ; ಡಾ. ಹೆಡಗೇವಾರ ಪುಣ್ಯಸ್ಮರಣೆ
22-Jun-2024ಶನಿವಾರಜ್ಯೇಷ್ಠ ಶುಕ್ಲ ಹುಣ್ಣಿಮೆ/ಪ್ರತಿಪದಾಸಂತ ಕಬೀರ ಜಯಂತಿ
23-Jun-2024ರವಿವಾರಜ್ಯೇಷ್ಠ ಕೃಷ್ಣ ದ್ವಿತೀಯಾಬಾಬಾಜಿ ಮಹಾರಾಜ ಪುಣ್ಯತಿಥಿ, ಚಿಕ್ಕೋಡಿ, ಬೆಳಗಾವಿ.
24-Jun-2024ಸೋಮವಾರಜ್ಯೇಷ್ಠ ಕೃಷ್ಣ ತೃತೀಯಾ
25-Jun-2024ಮಂಗಳವಾರಜ್ಯೇಷ್ಠ ಕೃಷ್ಣ ಚತುರ್ಥಿಅಂಗಾರಕ ಚತುರ್ಥಿ
26-Jun-2024ಬುಧವಾರಜ್ಯೇಷ್ಠ ಕೃಷ್ಣ ಪಂಚಮಿಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ) ಜಯಂತಿ
27-Jun-2024ಗುರುವಾರಜ್ಯೇಷ್ಠ ಕೃಷ್ಣ ಷಷ್ಠಿಸ್ವಾಮಿ ವಿವೇಕಾನಂದ ಪುಣ್ಯತಿಥಿ (ತಿಥಿಗನುಸಾರ)
28-Jun-2024ಶುಕ್ರವಾರಜ್ಯೇಷ್ಠ ಕೃಷ್ಣ ಸಪ್ತಮಿ
29-Jun-2024ಶನಿವಾರಜ್ಯೇಷ್ಠ ಕೃಷ್ಣ ಅಷ್ಟಮಿ
30-Jun-2024ರವಿವಾರಜ್ಯೇಷ್ಠ ಕೃಷ್ಣ ನವಮಿಜಿಜಾಮಾತಾ ಪುಣ್ಯತಿಥಿ
01-Jul-2024ಸೋಮವಾರಜ್ಯೇಷ್ಠ ಕೃಷ್ಣ ದಶಮಿಹಿಂದೂ ವಿಧಿಜ್ಞ ಪರಿಷದ್ ವರ್ಧಂತಿ
02-Jul-2024ಮಂಗಳವಾರಜ್ಯೇಷ್ಠ ಕೃಷ್ಣ ಏಕಾದಶಿಯೋಗಿನಿ ಏಕಾದಶಿ
03-Jul-2024ಬುಧವಾರಜ್ಯೇಷ್ಠ ಕೃಷ್ಣ ದ್ವಾದಶಿ/ತ್ರಯೋದಶಿಸಂತ ನಿವೃತ್ತಿನಾಥ ಮಹಾರಾಜ ಸಮಾಧಿದಿನ, ತ್ರ್ಯಂಬಕೇಶ್ವರ, ನಾಸಿಕ್; ಅಂಗೀರಸಋಷಿ ಜಯಂತಿ
04-Jul-2024ಗುರುವಾರಜ್ಯೇಷ್ಠ ಕೃಷ್ಣ ಚತುರ್ದಶಿಸ್ವಾಮಿ ವಿವೇಕಾನಂದ ಪುಣ್ಯಸ್ಮರಣೆ (ದಿನಾಂಕಾನುಸಾರ)
05-Jul-2024ಶುಕ್ರವಾರಜ್ಯೇಷ್ಠ ಅಮಾವಾಸ್ಯೆಮಣ್ಣೆತ್ತಿನ ಅಮಾವಾಸ್ಯೆ ; ಆಜಾದ ಹಿಂದ ಸೇನಾ ಸ್ಥಾಪನಾದಿನ
06-Jul-2024ಶನಿವಾರಆಷಾಢ ಶುಕ್ಲ ಪ್ರತಿಪದಾಮಹಾಕವಿ ಕಾಳಿದಾಸ ದಿನ; ಪ.ಪ. ಟೇಂಬೆಸ್ವಾಮಿ ಪುಣ್ಯತಿಥಿ
07-Jul-2024ರವಿವಾರಆಷಾಢ ಶುಕ್ಲ ದ್ವಿತೀಯಾಶ್ರೀ ಜಗನ್ನಾಥ ರಥಯಾತ್ರೆ; ಪ.ಪೂ. ಭಕ್ತರಾಜ ಮಹಾರಾಜ ಜನ್ಮೋತ್ಸವ, ಇಂದೋರ್, ಮ.ಪ್ರ.
08-Jul-2024ಸೋಮವಾರಆಷಾಢ ಶುಕ್ಲ ತೃತೀಯಾ
09-Jul-2024ಮಂಗಳವಾರಆಷಾಢ ಶುಕ್ಲ ತೃತೀಯಾವಿನಾಯಕ ಚತುರ್ಥಿ (ಅಂಗಾರಕ ಯೋಗ)
10-Jul-2024ಬುಧವಾರಆಷಾಢ ಶುಕ್ಲ ಚತುರ್ಥಿ
11-Jul-2024ಗುರುವಾರಆಷಾಢ ಶುಕ್ಲ ಪಂಚಮಿವಲ್ಲಭಾಚಾರ್ಯ ಪುಣ್ಯತಿಥಿ
12-Jul-2024ಶುಕ್ರವಾರಆಷಾಢ ಶುಕ್ಲ ಷಷ್ಠಿಅಗಡಿ ನಾರಾಯಣ ಭಗವಾನರ ಜಯಂತಿ
13-Jul-2024ಶನಿವಾರಆಷಾಢ ಶುಕ್ಲ ಸಪ್ತಮಿ
14-Jul-2024ರವಿವಾರಆಷಾಢ ಶುಕ್ಲ ಅಷ್ಟಮಿ
15-Jul-2024ಸೋಮವಾರಆಷಾಢ ಶುಕ್ಲ ನವಮಿ
16-Jul-2024ಮಂಗಳವಾರಆಷಾಢ ಶುಕ್ಲ ದಶಮಿ
17-Jul-2024ಬುಧವಾರಆಷಾಢ ಶುಕ್ಲ ಏಕಾದಶಿಕರ್ಕ ಸಂಕ್ರಮಣ; ಚಾತುರ್ಮಾಸ್ಯಾರಂಭ; ಪಂಢರಾಪುರ ಯಾತ್ರೆ; ಮೊಹರಂ
18-Jul-2024ಗುರುವಾರಆಷಾಢ ಶುಕ್ಲ ದ್ವಾದಶಿವಾಮನ ಪೂಜೆ
19-Jul-2024ಶುಕ್ರವಾರಆಷಾಢ ಶುಕ್ಲ ತ್ರಯೋದಶಿ
20-Jul-2024ಶನಿವಾರಆಷಾಢ ಶುಕ್ಲ ಚತುರ್ದಶಿ
21-Jul-2024ರವಿವಾರಆಷಾಢ ಹುಣ್ಣಿಮೆಹುಣ್ಣಿಮೆ; ವ್ಯಾಸ ಪೂಜೆ; ಗುರುಪೂರ್ಣಿಮೆ; Hindujagruti.org ಜಾಲತಾಣ ವರ್ಧಂತಿ
22-Jul-2024ಸೋಮವಾರಆಷಾಢ ಕೃಷ್ಣ ಪ್ರತಿಪದಾಬಾಜಿಪ್ರಭು ದೇಶಪಾಂಡೆ ಬಲಿದಾನದಿನ
23-Jul-2024ಮಂಗಳವಾರಆಷಾಢ ಕೃಷ್ಣ ದ್ವಿತೀಯಾಲೋಕಮಾನ್ಯ ತಿಲಕ ಜನ್ಮದಿನ
24-Jul-2024ಬುಧವಾರಆಷಾಢ ಕೃಷ್ಣ ತೃತೀಯಾ/ಚತುರ್ಥಿಸಂಕಷ್ಟಹರ ಚತುರ್ಥಿ; ಸಂತ ತುಳಸೀದಾಸರ ಪುಣ್ಯತಿಥಿ
25-Jul-2024ಗುರುವಾರಆಷಾಢ ಕೃಷ್ಣ ಪಂಚಮಿ
26-Jul-2024ಶುಕ್ರವಾರಆಷಾಢ ಕೃಷ್ಣ ಷಷ್ಠಿ
27-Jul-2024ಶನಿವಾರಆಷಾಢ ಕೃಷ್ಣ ಸಪ್ತಮಿಭೃಗುವಿಶಾಲಋಷಿ ಜಯಂತಿ
28-Jul-2024ರವಿವಾರಆಷಾಢ ಕೃಷ್ಣ ಅಷ್ಟಮಿ
29-Jul-2024ಸೋಮವಾರಆಷಾಢ ಕೃಷ್ಣ ನವಮಿ
30-Jul-2024ಮಂಗಳವಾರಆಷಾಢ ಕೃಷ್ಣ ದಶಮಿಶ್ರೀ ಮಂಗಾಯಿದೇವಿ ಜಾತ್ರೆ, ವಡಗಾವ, ಬೆಳಗಾವಿ.
31-Jul-2024ಬುಧವಾರಆಷಾಢ ಕೃಷ್ಣ ಏಕಾದಶಿಕಾಮಿಕಾ ಏಕಾದಶಿ; ಸರದಾರ ಉಧಮಸಿಂಗ ಬಲಿದಾನದಿನ
01-Aug-2024ಗುರುವಾರಆಷಾಢ ಕೃಷ್ಣ ದ್ವಾದಶಿಪ.ಪೂ. ನಿತ್ಯಾನಂದಸ್ವಾಮಿಗಳ ಪುಣ್ಯತಿಥಿ, ಗಣೇಶಪುರಿ, ಠಾಣೆ; ಲೋಕಮಾನ್ಯ ತಿಲಕ ಪುಣ್ಯಸ್ಮರಣೆ
02-Aug-2024ಶುಕ್ರವಾರಆಷಾಢ ಕೃಷ್ಣ ತ್ರಯೋದಶಿಸಂತ ನಾಮದೇವ ಪುಣ್ಯತಿಥಿ; ಸಂತ ಜನಾಬಾಯಿ ಪುಣ್ಯತಿಥಿ
03-Aug-2024ಶನಿವಾರಆಷಾಢ ಕೃಷ್ಣ ಚತುರ್ದಶಿ
04-Aug-2024ರವಿವಾರಆಷಾಢ ಅಮಾವಾಸ್ಯೆಆಟಿ ಅಮಾವಾಸ್ಯೆ; ಭೀಮನ ಅಮಾವಾಸ್ಯೆ
05-Aug-2024ಸೋಮವಾರಶ್ರಾವಣ ಶುಕ್ಲ ಪ್ರತಿಪದಾವರ್ಷಾಋತು ಪ್ರಾರಂಭ; ಗುರುದೇವ ಡಾ. ಕಾಟೇಸ್ವಾಮೀಜಿ ಜಯಂತಿ, ನಗರ, ಮಹಾರಾಷ್ಟ್ರ.
06-Aug-2024ಮಂಗಳವಾರಶ್ರಾವಣ ಶುಕ್ಲ ದ್ವಿತೀಯಾಮಂಗಳಗೌರಿ ವ್ರತ
07-Aug-2024ಬುಧವಾರಶ್ರಾವಣ ಶುಕ್ಲ ತೃತೀಯಾಗುರುದೇವ ರವೀಂದ್ರನಾಥ ಠಾಕೂರ್‌ (ಟಾಗೋರ್) ಪುಣ್ಯಸ್ಮರಣೆ
08-Aug-2024ಗುರುವಾರಶ್ರಾವಣ ಶುಕ್ಲ ಚತುರ್ಥಿನಾಗಚತುರ್ಥಿ; ವಿನಾಯಕ ಚತುರ್ಥಿ
09-Aug-2024ಶುಕ್ರವಾರಶ್ರಾವಣ ಶುಕ್ಲ ಪಂಚಮಿನಾಗರಪಂಚಮಿ; ಋಕ್‌-ಶುಕ್ಲ ಯಜುಃ ಹಿರಣ್ಯಕೇಶಿ ಉಪಾಕರ್ಮ; ನಾಗಸ್ವಾಮೀಜಿ ರಥೋತ್ಸವ, ಅಮರಗೋಳ, ನವಲಗುಂದ.
10-Aug-2024ಶನಿವಾರಶ್ರಾವಣ ಶುಕ್ಲ ಷಷ್ಠಿಸೂಪೋದನ ವರ್ಣಷಷ್ಠಿ; ಅಶ್ವತ್ಥಮಾರುತಿ ಪೂಜೆ; ಶ್ರಿಯಾಳ ಷಷ್ಠಿ
11-Aug-2024ರವಿವಾರಶ್ರಾವಣ ಶುಕ್ಲ ಸಪ್ತಮಿಭಾನುಸಪ್ತಮಿ; ಸೀತಲಾ ಸಪ್ತಮಿ; ಸಂತ ತುಲಸೀದಾಸರ ಜಯಂತಿ; ಕ್ರಾಂತಿಕಾರಿ ಖುದಿರಾಮ ಬೋಸ ಬಲಿದಾನದಿನ
12-Aug-2024ಸೋಮವಾರಶ್ರಾವಣ ಶುಕ್ಲ ಸಪ್ತಮಿ
13-Aug-2024ಮಂಗಳವಾರಶ್ರಾವಣ ಶುಕ್ಲ ಅಷ್ಟಮಿಮೇಡಮ್‌ಭಿಕಾಜಿ ಕಾಮಾ ಸ್ಮೃತಿದಿನ
14-Aug-2024ಬುಧವಾರಶ್ರಾವಣ ಶುಕ್ಲ ನವಮಿ
15-Aug-2024ಗುರುವಾರಶ್ರಾವಣ ಶುಕ್ಲ ದಶಮಿಸ್ವಾತಂತ್ರ್ಯ ದಿನ; ಸಂಗೊಳ್ಳಿ ರಾಯಣ್ಣ ಜನ್ಮದಿನ; ಮಹರ್ಷಿ ಅರವಿಂದ ಜಯಂತಿ
16-Aug-2024ಶುಕ್ರವಾರಶ್ರಾವಣ ಶುಕ್ಲ ಏಕಾದಶಿವರಮಹಾಲಕ್ಷ್ಮೀವ್ರತ; ಪುತ್ರದಾ ಏಕಾದಶಿ; ಸಿಂಹ ಸಂಕ್ರಮಣ; ಜರಾ-ಜೀವಂತಿಕಾ ಪೂಜೆ
17-Aug-2024ಶನಿವಾರಶ್ರಾವಣ ಶುಕ್ಲ ದ್ವಾದಶಿ/ತ್ರಯೋದಶಿಅಂಗಾರಕ ಜಯಂತಿ; ಭಗವಾನ್‌ಜಿಹ್ವೇಶ್ವರ ಜಯಂತಿ
18-Aug-2024ರವಿವಾರಶ್ರಾವಣ ಶುಕ್ಲ ಚತುರ್ದಶಿಸಮುದ್ರಪೂಜೆ
19-Aug-2024ಸೋಮವಾರಶ್ರಾವಣ ಹುಣ್ಣಿಮೆನೂಲು ಹುಣ್ಣಿಮೆ; ರಕ್ಷಾಬಂಧನ; ಸಂಸ್ಕೃತ ದಿನ; ಹಯಗ್ರೀವ ಜಯಂತಿ; ಮಹರ್ಷಿ ಭೃಗು ಅವತರಣದಿನ;
20-Aug-2024ಮಂಗಳವಾರಶ್ರಾವಣ ಕೃಷ್ಣ ಪ್ರತಿಪದಾಸಿದ್ಧಾರೂಢ ಸ್ವಾಮಿಗಳ ಪುಣ್ಯತಿಥಿ, ಹುಬ್ಬಳ್ಳಿ.
21-Aug-2024ಬುಧವಾರಶ್ರಾವಣ ಕೃಷ್ಣ ದ್ವಿತೀಯಾಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಮಂತ್ರಾಲಯ; ಸದ್ಗುರು ಶಂಕರಲಿಂಗ ಭಗವಾನರ ಜಯಂತಿ, ಕೊಮಾರನಹಳ್ಳಿ.
22-Aug-2024ಗುರುವಾರಶ್ರಾವಣ ಕೃಷ್ಣ ತೃತೀಯಾಸಂಕಷ್ಟಹರ ಚತುರ್ಥಿ; ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ, ಮಂತ್ರಾಲಯ.
23-Aug-2024ಶುಕ್ರವಾರಶ್ರಾವಣ ಕೃಷ್ಣ ಚತುರ್ಥಿಜರಾ-ಜೀವಂತಿಕಾ ಪೂಜೆ
24-Aug-2024ಶನಿವಾರಶ್ರಾವಣ ಕೃಷ್ಣ ಪಂಚಮಿ/ಷಷ್ಠಿಪ.ಪ. ಟೇಂಬೆಸ್ವಾಮಿ ಜಯಂತಿ
25-Aug-2024ರವಿವಾರಶ್ರಾವಣ ಕೃಷ್ಣ ಸಪ್ತಮಿ
26-Aug-2024ಸೋಮವಾರಶ್ರಾವಣ ಕೃಷ್ಣ ಅಷ್ಟಮಿಸಂತ ಜ್ಞಾನೇಶ್ವರ ಜಯಂತಿ; ಶ್ರೀಕೃಷ್ಣಜನ್ಮಾಷ್ಟಮಿ; ಪಂತ ಬಾಳೇಕುಂದ್ರಿ ಮಹಾರಾಜ ಜಯಂತಿ; ಶ್ರೀ ಮೋಟಬಸವೇಶ್ವರ ಜಾತ್ರೆ, ಕನ್ನೂರ, ನವಲಗುಂದ.
27-Aug-2024ಮಂಗಳವಾರಶ್ರಾವಣ ಕೃಷ್ಣ ನವಮಿಮೊಸರುಕುಡಿಕೆ
28-Aug-2024ಬುಧವಾರಶ್ರಾವಣ ಕೃಷ್ಣ ದಶಮಿಶ್ರೀಕೃಷ್ಣ ಸರಸ್ವತಿ ಸ್ವಾಮಿ ಮಹಾರಾಜ ಪುಣ್ಯತಿಥಿ, ಕೊಲ್ಲಾಪುರ.
29-Aug-2024ಗುರುವಾರಶ್ರಾವಣ ಕೃಷ್ಣ ಏಕಾದಶಿಅಜಾ ಏಕಾದಶಿ; ಬೃಹಸ್ಪತಿಪೂಜೆ
30-Aug-2024ಶುಕ್ರವಾರಶ್ರಾವಣ ಕೃಷ್ಣ ದ್ವಾದಶಿಜರಾ-ಜೀವಂತಿಕಾ ಪೂಜೆ
31-Aug-2024ಶನಿವಾರಶ್ರಾವಣ ಕೃಷ್ಣ ತ್ರಯೋದಶಿಸ್ವಾಮಿ ವರದಾನಂದ ಭಾರತಿ ಪುಣ್ಯತಿಥಿ; ಅಗಡಿ ಶೇಷಾಚಲ ಸದ್ಗುರು ಪುಣ್ಯಸ್ಮರಣೆ (ದಿನಾಂಕಾನುಸಾರ)
01-Sep-2024ರವಿವಾರಶ್ರಾವಣ ಕೃಷ್ಣ ಚತುರ್ದಶಿಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ ಸ್ಮ್ರತಿದಿನ; ಸ್ವಾತಂತ್ರ್ಯದಿನ (ತಿಥಿಗನುಸಾರ)
02-Sep-2024ಸೋಮವಾರಶ್ರಾವಣ ಅಮಾವಾಸ್ಯೆಬೆನಕನ ಅಮಾವಾಸ್ಯೆ; ದರ್ಶ-ಪಿಠೋರಿ ಅಮಾವಾಸ್ಯೆ; ರಾಮಲಿಂಗ ಜಾತ್ರೆ, ಶಿಪ್ಪೂರು, ಹುಕ್ಕೇರಿ, ಬೆಳಗಾವಿ.
03-Sep-2024ಮಂಗಳವಾರಶ್ರಾವಣ ಅಮಾವಾಸ್ಯೆಅಮಾವಾಸ್ಯೆ; ಮಂಗಳಗೌರಿ ವ್ರತ; ಕೈಲು ಮೂಹೂರ್ತ
04-Sep-2024ಬುಧವಾರಭಾದ್ರಪದ ಶುಕ್ಲ ಪ್ರತಿಪದಾಶ್ರೀ ಬಾಲಮುಕುಂದ ಬಾಲಾವಧೂತ ಜಯಂತಿ
05-Sep-2024ಗುರುವಾರಭಾದ್ರಪದ ಶುಕ್ಲ ದ್ವಿತೀಯಾಸಾಮವೇದಿ ಉಪಾಕರ್ಮ
06-Sep-2024ಶುಕ್ರವಾರಭಾದ್ರಪದ ಶುಕ್ಲ ತೃತೀಯಾಹರಿತಾಲಿಕಾ ತೃತೀಯಾ; ವರಾಹ ಜಯಂತಿ; ಶ್ರೀ ಸ್ವರ್ಣಗೌರಿ ವ್ರತ; ತೆನೆ ಉತ್ಸವ, ಅನಂತಪದ್ಮನಾಭ ದೇವಸ್ಥಾನ, ಶ್ರೀಕ್ಷೇತ್ರ ಕುಡುಪು, ಮಂಗಳೂರು.
07-Sep-2024ಶನಿವಾರಭಾದ್ರಪದ ಶುಕ್ಲ ಚತುರ್ಥಿಶ್ರೀ ಗಣೇಶ ಚತುರ್ಥಿ; ಚಂದ್ರದರ್ಶನ ನಿಷೇಧ; ಶ್ರೀಪಾದ ಶ್ರೀವಲ್ಲಭ ಜಯಂತಿ; ಸ.ಸ. ಗಣಪತರಾವ ಮಹಾರಾಜ ಜಯಂತಿ, ಕನ್ನೂರ.
08-Sep-2024ರವಿವಾರಭಾದ್ರಪದ ಶುಕ್ಲ ಪಂಚಮಿಋಷಿಪಂಚಮಿ; ಜೈನ ಸಂವತ್ಸರಾರಂಭ; ಗರ್ಗಋಷಿ ಜಯಂತಿ; ವಿಶ್ವಾಮಿತ್ರಋಷಿ ಜಯಂತಿ; ಪ.ಪೂ. ಕಲಾವತಿ ಆಯಿ ಜಯಂತಿ, ಬೆಳಗಾವಿ
09-Sep-2024ಸೋಮವಾರಭಾದ್ರಪದ ಶುಕ್ಲ ಷಷ್ಠಿಶ್ರೀ ಬಲರಾಮ ಜಯಂತಿ; ಸ.ಸ. ಗಣಪತರಾವ ಮಹಾರಾಜ ಪುಣ್ಯತಿಥಿ, ಕನ್ನೂರ.
10-Sep-2024ಮಂಗಳವಾರಭಾದ್ರಪದ ಶುಕ್ಲ ಸಪ್ತಮಿಶರಣ ಶಿವಲಿಂಗೇಶ್ವರ ರಥೋತ್ಸವ, ಸಸ್ತಾಪುರ, ಬೀದರ; ಅಮುಕ್ತಾ ಭರಣವ್ರತ
11-Sep-2024ಬುಧವಾರಭಾದ್ರಪದ ಶುಕ್ಲ ಅಷ್ಟಮಿದುರ್ಗಾಷ್ಟಮಿ; ದಧೀಚಿ ಋಷಿ ಜಯಂತಿ
12-Sep-2024ಗುರುವಾರಭಾದ್ರಪದ ಶುಕ್ಲ ನವಮಿಅದುಃಖ ನವಮಿ; ಭಾಗವತ ಸಪ್ತಾಹಾರಂಭ
13-Sep-2024ಶುಕ್ರವಾರಭಾದ್ರಪದ ಶುಕ್ಲ ದಶಮಿ
14-Sep-2024ಶನಿವಾರಭಾದ್ರಪದ ಶುಕ್ಲ ಏಕಾದಶಿಪರಿವರ್ತಿನಿ ಏಕಾದಶಿ; ಕಾಶ್ಮೀರಿ ಹಿಂದೂ ಬಲಿದಾನದಿನ
15-Sep-2024ರವಿವಾರಭಾದ್ರಪದ ಶುಕ್ಲ ದ್ವಾದಶಿವಾಮನ ಜಯಂತಿ; ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನ
16-Sep-2024ಸೋಮವಾರಭಾದ್ರಪದ ಶುಕ್ಲ ತ್ರಯೋದಶಿಕನ್ಯಾ ಸಂಕ್ರಮಣ; ವಿಶ್ವಕರ್ಮ ಜಯಂತಿ; ಈದ್ ಮಿಲಾದ್
17-Sep-2024ಮಂಗಳವಾರಭಾದ್ರಪದ ಶುಕ್ಲ ಚತುರ್ದಶಿಅನಂತ ಚತುರ್ದಶಿ; ಕಾವೇರಿ ಸಂಕ್ರಮಣ
18-Sep-2024ಬುಧವಾರಭಾದ್ರಪದ ಹುಣ್ಣಿಮೆ/ಪ್ರತಿಪದಾಹುಣ್ಣಿಮೆ; ಮಹಾಲಯಾರಂಭ; ಅನಂತನ ಹುಣ್ಣಿಮೆ; ಪ್ರತಿಪದಾ ಶ್ರಾದ್ಧ; ಭಾಗವತ ಸಪ್ತಾಹ ಸಮಾಪ್ತಿ
19-Sep-2024ಗುರುವಾರಭಾದ್ರಪದ ಕೃಷ್ಣ ದ್ವಿತೀಯಾದ್ವಿತೀಯಾ ಶ್ರಾದ್ಧ
20-Sep-2024ಶುಕ್ರವಾರಭಾದ್ರಪದ ಕೃಷ್ಣ ತೃತೀಯಾತೃತೀಯಾ ಶ್ರಾದ್ಧ
21-Sep-2024ಶನಿವಾರಭಾದ್ರಪದ ಕೃಷ್ಣ ಚತುರ್ಥಿಸಂಕಷ್ಟಹರ ಚತುರ್ಥಿ; ಚತುರ್ಥಿ ಶ್ರಾದ್ಧ; ಭರಣಿ ಶ್ರಾದ್ಧ
22-Sep-2024ರವಿವಾರಭಾದ್ರಪದ ಕೃಷ್ಣ ಪಂಚಮಿಪಂಚಮಿ ಶ್ರಾದ್ಧ
23-Sep-2024ಸೋಮವಾರಭಾದ್ರಪದ ಕೃಷ್ಣ ಷಷ್ಠಿಷಷ್ಠಿ-ಸಪ್ತಮಿ ಶ್ರಾದ್ಧ; ಮಹಾದೇವ ಜಾತ್ರೆ, ವಾಳಕಿ, ಬೆಳಗಾವಿ; ಜ್ಞಾನೇಶ್ವರಿ ಜಯಂತಿ
24-Sep-2024ಮಂಗಳವಾರಭಾದ್ರಪದ ಕೃಷ್ಣ ಸಪ್ತಮಿಅಷ್ಟಮಿ ಶ್ರಾದ್ಧ; ಪ.ಪೂ. ಅಪ್ಪಾ ಮಹಾರಾಜ ಪುಣ್ಯತಿಥಿ, ಢೋಣೆವಾಡಿ, ಚಿಕ್ಕೋಡಿ, ಬೆಳಗಾವಿ.
25-Sep-2024ಬುಧವಾರಭಾದ್ರಪದ ಕೃಷ್ಣ ಅಷ್ಟಮಿನವಮಿ ಶ್ರಾದ್ಧ; ಅವಿಧವಾ ನವಮಿ
26-Sep-2024ಗುರುವಾರಭಾದ್ರಪದ ಕೃಷ್ಣ ನವಮಿದಶಮಿ ಶ್ರಾದ್ಧ; ಗುರುಪುಷ್ಯಾಮೃತಯೋಗ (ರಾ. 11.34 ನಂತರ)
27-Sep-2024ಶುಕ್ರವಾರಭಾದ್ರಪದ ಕೃಷ್ಣ ದಶಮಿಮಾತಾ ಅಮೃತಾನಂದಮಯಿ ಜನ್ಮದಿನ; ಏಕಾದಶಿ ಶ್ರಾದ್ಧ
28-Sep-2024ಶನಿವಾರಭಾದ್ರಪದ ಕೃಷ್ಣ ಏಕಾದಶಿಇಂದಿರಾ ಏಕಾದಶಿ
29-Sep-2024ರವಿವಾರಭಾದ್ರಪದ ಕೃಷ್ಣ ದ್ವಾದಶಿದ್ವಾದಶಿ ಶ್ರಾದ್ಧ
30-Sep-2024ಸೋಮವಾರಭಾದ್ರಪದ ಕೃಷ್ಣ ತ್ರಯೋದಶಿತ್ರಯೋದಶಿ ಶ್ರಾದ್ಧ; ಸೋಮಪ್ರದೋಷ
01-Oct-2024ಮಂಗಳವಾರಭಾದ್ರಪದ ಕೃಷ್ಣ ಚತುರ್ದಶಿಚತುರ್ದಶಿ ಶ್ರಾದ್ಧ; ಕ್ರಾಂತಿವೀರ ನಾನಾಸಾಹೇಬ ಪೇಶ್ವೆ ಸ್ಮೃತಿದಿನ
02-Oct-2024ಬುಧವಾರಭಾದ್ರಪದ ಅಮಾವಾಸ್ಯೆಅಮಾವಾಸ್ಯೆ ಶ್ರಾದ್ಧ; ಮಹಾಲಯ ಅಮಾವಾಸ್ಯೆ; ಗಾಂಧಿ ಜಯಂತಿ; ಲಾಲಬಹದ್ದೂರ ಶಾಸ್ತ್ರಿ ಜಯಂತಿ
03-Oct-2024ಗುರುವಾರಆಶ್ವಯುಜ ಶುಕ್ಲ ಪ್ರತಿಪದಾಶರದಋತು ಪ್ರಾರಂಭ; ನವರಾತ್ರಿ ಆರಂಭ; ಘಟಸ್ಥಾಪನೆ; ಮಾತಾಮಹ ಶ್ರಾದ್ಧ
04-Oct-2024ಶುಕ್ರವಾರಆಶ್ವಯುಜ ಶುಕ್ಲ ದ್ವಿತೀಯಾ
05-Oct-2024ಶನಿವಾರಆಶ್ವಯುಜ ಶುಕ್ಲ ತೃತೀಯಾ
06-Oct-2024ರವಿವಾರಆಶ್ವಯುಜ ಶುಕ್ಲ ತೃತೀಯಾ
07-Oct-2024ಸೋಮವಾರಆಶ್ವಯುಜ ಶುಕ್ಲ ಚತುರ್ಥಿ
08-Oct-2024ಮಂಗಳವಾರಆಶ್ವಯುಜ ಶುಕ್ಲ ಪಂಚಮಿ
09-Oct-2024ಬುಧವಾರಆಶ್ವಯುಜ ಶುಕ್ಲ ಷಷ್ಠಿ
10-Oct-2024ಗುರುವಾರಆಶ್ವಯುಜ ಶುಕ್ಲ ಸಪ್ತಮಿಸರಸ್ವತಿ ಪೂಜೆ; ಮಹಾಲಕ್ಷ್ಮಿ ಪೂಜೆ; ಪ.ಪೂ. ಆಬಾ ಉಪಾಧ್ಯೆ ಪುಣ್ಯತಿಥಿ, ಪುಣೆ.
11-Oct-2024ಶುಕ್ರವಾರಆಶ್ವಯುಜ ಶುಕ್ಲ ಅಷ್ಟಮಿದುರ್ಗಾಷ್ಟಮಿ; ಆಯುಧ ನವಮಿ
12-Oct-2024ಶನಿವಾರಆಶ್ವಯುಜ ಶುಕ್ಲ ನವಮಿಮಹಾನವಮಿ; ವಿಜಯದಶಮಿ (ದಸರಾ); ಬುದ್ಧ (ಅವತಾರ) ಜಯಂತಿ; ರಾ.ಸ್ವ. ಸಂಘ ಸ್ಥಾಪನಾದಿನ
13-Oct-2024ರವಿವಾರಆಶ್ವಯುಜ ಶುಕ್ಲ ದಶಮಿಪಾಶಾಂಕುಶ (ಸ್ಮಾರ್ತ) ಏಕಾದಶಿ; ಮಧ್ವ ಜಯಂತಿ
14-Oct-2024ಸೋಮವಾರಆಶ್ವಯುಜ ಶುಕ್ಲ ಏಕಾದಶಿ/ದ್ವಾದಶಿಭಾಗವತ ಏಕಾದಶಿ; ಪ.ಪೂ. ರಾಮಾನಂದ ಮಹಾರಾಜ ಜಯಂತಿ, ಇಂದೋರ್, ಮ.ಪ್ರ. ಸಿದ್ಧೇಶ್ವರ ಜಾತ್ರೆ, ಚಿಕ್ಕೋಡಿ, ಬೆಳಗಾವಿ.
15-Oct-2024ಮಂಗಳವಾರಆಶ್ವಯುಜ ಶುಕ್ಲ ತ್ರಯೋದಶಿ
16-Oct-2024ಬುಧವಾರಆಶ್ವಯುಜ ಶುಕ್ಲ ಚತುರ್ದಶಿಕೋಜಾಗರ ವ್ರತ
17-Oct-2024ಗುರುವಾರಆಶ್ವಯುಜ ಹುಣ್ಣಿಮೆಹುಣ್ಣಿಮೆ; ತುಲಾ ಸಂಕ್ರಮಣ; ಕಾರ್ತಿಕ ಸ್ನಾನಾರಂಭ; ಮಹರ್ಷಿ ವಾಲ್ಮೀಕಿ ಜಯಂತಿ
18-Oct-2024ಶುಕ್ರವಾರಆಶ್ವಯುಜ ಕೃಷ್ಣ ಪ್ರತಿಪದಾ
19-Oct-2024ಶನಿವಾರಆಶ್ವಯುಜ ಕೃಷ್ಣ ದ್ವಿತೀಯಾಶ್ರೀ ಹಾಲಸಿದ್ಧನಾಥ ಜಾತ್ರೆ, ಅಪ್ಪಾಚಿ ವಾಡಿ, ಬೆಳಗಾವಿ.
20-Oct-2024ರವಿವಾರಆಶ್ವಯುಜ ಕೃಷ್ಣ ತೃತೀಯಾ/ಚತುರ್ಥಿಸಂಕಷ್ಟಹರ ಚತುರ್ಥಿ; ಪಂತ ಬಾಳೇಕುಂದ್ರಿ ಮಹಾರಾಜರ ಪುಣ್ಯತಿಥಿ
21-Oct-2024ಸೋಮವಾರಆಶ್ವಯುಜ ಕೃಷ್ಣ ಪಂಚಮಿಪ.ಪೂ. ಕಾಣೇ ಮಹಾರಾಜ ಪುಣ್ಯತಿಥಿ, ಬೆಳಗಾವಿ.
22-Oct-2024ಮಂಗಳವಾರಆಶ್ವಯುಜ ಕೃಷ್ಣ ಷಷ್ಠಿ
23-Oct-2024ಬುಧವಾರಆಶ್ವಯುಜ ಕೃಷ್ಣ ಸಪ್ತಮಿಕಿತ್ತೂರು ರಾಣಿ ಚೆನ್ನಮ್ಮ ಜಯಂತಿ (ದಿನಾಂಕಾನುಸಾರ)
24-Oct-2024ಗುರುವಾರಆಶ್ವಯುಜ ಕೃಷ್ಣ ಅಷ್ಟಮಿಕಾಲಾಷ್ಟಮಿ; ಕರಾಷ್ಟಮಿ; ಗುರುಪುಷ್ಯಾಮೃತಯೋಗ (ಬೆ. 6.16 ರ ನಂತರ ರವಿ ಉದಯದವರೆಗೆ)
25-Oct-2024ಶುಕ್ರವಾರಆಶ್ವಯುಜ ಕೃಷ್ಣ ನವಮಿ
26-Oct-2024ಶನಿವಾರಆಶ್ವಯುಜ ಕೃಷ್ಣ ದಶಮಿ
27-Oct-2024ರವಿವಾರಆಶ್ವಯುಜ ಕೃಷ್ಣ ಏಕಾದಶಿಸಿದ್ಧರಾಮೇಶ್ವರ ಮಹಾರಾಜ ಪುಣ್ಯತಿಥಿ, ಬಸವನಬಾಗೆವಾಡಿ, ವಿಜಯಪುರ.
28-Oct-2024ಸೋಮವಾರಆಶ್ವಯುಜ ಕೃಷ್ಣ ಏಕಾದಶಿರಮಾ ಏಕಾದಶಿ; ಗೋವತ್ಸ ದ್ವಾದಶಿ
29-Oct-2024ಮಂಗಳವಾರಆಶ್ವಯುಜ ಕೃಷ್ಣ ದ್ವಾದಶಿಗುರುದ್ವಾದಶಿ; ಯಮದೀಪದಾನ; ಧನ್ವಂತರಿ ಜಯಂತಿ; ಧನತ್ರಯೋದಶಿ; ಶ್ರೀಪಾದ ಶ್ರೀವಲ್ಲಭ ಲುಪ್ತದಿನ
30-Oct-2024ಬುಧವಾರಆಶ್ವಯುಜ ಕೃಷ್ಣ ತ್ರಯೋದಶಿ
31-Oct-2024ಗುರುವಾರಆಶ್ವಯುಜ ಕೃಷ್ಣ ಚತುರ್ದಶಿನರಕ ಚತುರ್ದಶಿ; ಅಭ್ಯಂಗಸ್ನಾನ; ಯಮತರ್ಪಣ; ಸರದಾರ ವಲ್ಲಭಭಾಯಿ ಪಟೇಲ ಜನ್ಮದಿನ
01-Nov-2024ಶುಕ್ರವಾರಆಶ್ವಯುಜ ಅಮಾವಾಸ್ಯೆದರ್ಶ ಅಮಾವಾಸ್ಯೆ; ದೀಪಾವಳಿ; ಲಕ್ಷ್ಮೀ ಪೂಜೆ; ಕನ್ನಡ ರಾಜ್ಯೋತ್ಸವ; ಮಹಾವೀರ ನಿರ್ವಾಣ ದಿನ
02-Nov-2024ಶನಿವಾರಕಾರ್ತಿಕ ಶುಕ್ಲ ಪ್ರತಿಪದಾವಿಕ್ರಮ ಸಂವತ್ಸರ 2081 ಪ್ರಾರಂಭ; ಬಲಿಪ್ರತಿಪದೆ; ದೀಪಾವಳಿ ಪಾಡ್ಯ; ಅಭ್ಯಂಗಸ್ನಾನ
03-Nov-2024ರವಿವಾರಕಾರ್ತಿಕ ಶುಕ್ಲ ದ್ವಿತೀಯಾಯಮದ್ವಿತೀಯಾ; ಸಹೋದರ ಬಿದಿಗೆ
04-Nov-2024ಸೋಮವಾರಕಾರ್ತಿಕ ಶುಕ್ಲ ತೃತೀಯಾ
05-Nov-2024ಮಂಗಳವಾರಕಾರ್ತಿಕ ಶುಕ್ಲ ಚತುರ್ಥಿವಿನಾಯಕ ಚತುರ್ಥಿ (ಅಂಗಾರಕ ಯೋಗ)
06-Nov-2024ಬುಧವಾರಕಾರ್ತಿಕ ಶುಕ್ಲ ಪಂಚಮಿಪಾಂಡವ ಪಂಚಮಿ
07-Nov-2024ಗುರುವಾರಕಾರ್ತಿಕ ಶುಕ್ಲ ಷಷ್ಠಿಸಂತ ಸಖುಬಾಯಿ ಪುಣ್ಯತಿಥಿ, ಕರಾಡ, ಮಹಾರಾಷ್ಟ್ರ
08-Nov-2024ಶುಕ್ರವಾರಕಾರ್ತಿಕ ಶುಕ್ಲ ಸಪ್ತಮಿಶ್ರೀ ಚಂದ್ರಶೇಖರಾನಂದ ಪುಣ್ಯತಿಥಿ, ಮಧ್ಯಪ್ರದೇಶ; ಜಲಾರಾಮಬಾಪಾ ಜಯಂತಿ
09-Nov-2024ಶನಿವಾರಕಾರ್ತಿಕ ಶುಕ್ಲ ಅಷ್ಟಮಿಗೋಪಾಷ್ಟಮಿ; ದುರ್ಗಾಷ್ಟಮಿ; ಪಂಚಕ ಪ್ರಾರಂಭ (ಬೆ. 11.28)
10-Nov-2024ರವಿವಾರಕಾರ್ತಿಕ ಶುಕ್ಲ ನವಮಿಕೂಷ್ಮಾಂಡ ನವಮಿ
11-Nov-2024ಸೋಮವಾರಕಾರ್ತಿಕ ಶುಕ್ಲ ದಶಮಿ
12-Nov-2024ಮಂಗಳವಾರಕಾರ್ತಿಕ ಶುಕ್ಲ ಏಕಾದಶಿಪ್ರಬೋಧಿನಿ ಏಕಾದಶಿ; ಪಂಢರಾಪುರ ಯಾತ್ರೆ; ಸಂತ ನಾಮದೇವ ಮಹಾರಾಜ ಜಯಂತಿ
13-Nov-2024ಬುಧವಾರಕಾರ್ತಿಕ ಶುಕ್ಲ ದ್ವಾದಶಿಚಾತುರ್ಮಾಸ್ಯ ಸಮಾಪ್ತಿ; ತುಳಸಿ ವಿವಾಹಾರಂಭ; ಪಂಚಕ ಸಮಾಪ್ತಿ (ರಾ. 3.11)
14-Nov-2024ಗುರುವಾರಕಾರ್ತಿಕ ಶುಕ್ಲ ತ್ರಯೋದಶಿವೈಕುಂಠ ಚತುರ್ದಶಿ; ಗೋರಕ್ಷನಾಥ ಪ್ರಕಟದಿನ
15-Nov-2024ಶುಕ್ರವಾರಕಾರ್ತಿಕ ಚತುರ್ದಶಿ/ಹುಣ್ಣಿಮೆಹುಣ್ಣಿಮೆ; ತುಳಸಿ ವಿವಾಹ ಸಮಾಪ್ತಿ; ಮಹಾಲಯ ಸಮಾಪ್ತಿ; ಕಾರ್ತಿಕಸ್ವಾಮಿ ದರ್ಶನ (ರಾ. 9.55 ರಿಂದ 2.59)
16-Nov-2024ಶನಿವಾರಕಾರ್ತಿಕ ಕೃಷ್ಣ ಪ್ರತಿಪದಾವೃಶ್ಚಿಕ ಸಂಕ್ರಮಣ; ಶ್ರೀ ಕಾಳಿಕಾದೇವಿ ಜಾತ್ರೆ, ಯರನಾಳ, ಬೆಳಗಾವಿ.
17-Nov-2024ರವಿವಾರಕಾರ್ತಿಕ ಕೃಷ್ಣ ದ್ವಿತೀಯಾಲಾಲಾ ಲಜಪತರಾಯ ಪುಣ್ಯಸ್ಮರಣೆ
18-Nov-2024ಸೋಮವಾರಕಾರ್ತಿಕ ಕೃಷ್ಣ ತೃತೀಯಾಸಂಕಷ್ಟಹರ ಚತುರ್ಥಿ; ಕನಕದಾಸ ಜಯಂತಿ
19-Nov-2024ಮಂಗಳವಾರಕಾರ್ತಿಕ ಕೃಷ್ಣ ಚತುರ್ಥಿ
20-Nov-2024ಬುಧವಾರಕಾರ್ತಿಕ ಕೃಷ್ಣ ಪಂಚಮಿ
21-Nov-2024ಗುರುವಾರಕಾರ್ತಿಕ ಕೃಷ್ಣ ಷಷ್ಠಿಚಿದಂಬರ ದೀಕ್ಷಿತ ಜಯಂತಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಬಿಜರಗಿ, ವಿಜಯಪುರ; ಗುರುಪುಷ್ಯಾಮೃತಯೋಗ (ಸೂರ್ಯೋದಯದಿಂದ ಮ. 3.36)
22-Nov-2024ಶುಕ್ರವಾರಕಾರ್ತಿಕ ಕೃಷ್ಣ ಸಪ್ತಮಿ
23-Nov-2024ಶನಿವಾರಕಾರ್ತಿಕ ಕೃಷ್ಣ ಅಷ್ಟಮಿಕಾಲಭೈರವ ಜಯಂತಿ; ಪ.ಪೂ. ಸತ್ಯಸಾಯಿಬಾಬಾ ಜಯಂತಿ, ಪುಟ್ಟಪರ್ತಿ; ಹಿರಿಯ ಮಾಧವರಾವ ಪೇಶ್ವೆ ಸ್ಮ ಋತಿದಿನ
24-Nov-2024ರವಿವಾರಕಾರ್ತಿಕ ಕೃಷ್ಣ ನವಮಿಪ.ಪೂ. ಭಕ್ತರಾಜ ಮಹಾರಾಜ ಮಹಾನಿರ್ವಾಣೋತ್ಸವ, ಕಾಂದಳಿ, ಪುಣೆ.
25-Nov-2024ಸೋಮವಾರಕಾರ್ತಿಕ ಕೃಷ್ಣ ದಶಮಿ
26-Nov-2024ಮಂಗಳವಾರಕಾರ್ತಿಕ ಕೃಷ್ಣ ಏಕಾದಶಿಉತ್ಪತ್ತಿ ಏಕಾದಶಿ; ಲಕ್ಷದೀಪೋತ್ಸವ, ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ; ಬಾಬಾ ಮಹಾರಾಜ ಪುಣ್ಯತಿಥಿ, ಜತ್ರಾಟ, ಚಿಕ್ಕೋಡಿ, ಬೆಳಗಾವಿ.
27-Nov-2024ಬುಧವಾರಕಾರ್ತಿಕ ಕೃಷ್ಣ ದ್ವಾದಶಿ
28-Nov-2024ಗುರುವಾರಕಾರ್ತಿಕ ಕೃಷ್ಣ ತ್ರಯೋದಶಿಬಾರ್ಕೂರು ಶ್ರೀಸರಸ್ವತಿನಾರಾಯಣಿ ದೀಪೋತ್ಸವ; ಸಂತ ಜ್ಞಾನೇಶ್ವರರ ಸಮಾಧಿದಿನ
29-Nov-2024ಶುಕ್ರವಾರಕಾರ್ತಿಕ ಕೃಷ್ಣ ತ್ರಯೋದಶಿ
30-Nov-2024ಶನಿವಾರಕಾರ್ತಿಕ ಕೃಷ್ಣ ಚತುರ್ದಶಿದರ್ಶ ಅಮಾವಾಸ್ಯೆ; ರಾಜೀವ ದೀಕ್ಷಿತ ಪುಣ್ಯಸ್ಮರಣೆ
01-Dec-2024ರವಿವಾರಕಾರ್ತಿಕ ಅಮಾವಾಸ್ಯೆಛಟ್ಟಿ ಅಮಾವಾಸ್ಯೆ
02-Dec-2024ಸೋಮವಾರಮಾರ್ಗಶಿರ ಶುಕ್ಲ ಪ್ರತಿಪದಾಹೇಮಂತಋತು ಪ್ರಾರಂಭ; ದೇವದೀಪಾವಳಿ
03-Dec-2024ಮಂಗಳವಾರಮಾರ್ಗಶಿರ ಶುಕ್ಲ ದ್ವಿತೀಯಾ
04-Dec-2024ಬುಧವಾರಮಾರ್ಗಶಿರ ಶುಕ್ಲ ತೃತೀಯಾವಿನಾಯಕ ಚತುರ್ಥಿ
05-Dec-2024ಗುರುವಾರಮಾರ್ಗಶಿರ ಶುಕ್ಲ ಚತುರ್ಥಿಮಹರ್ಷಿ ಅರವಿಂದ ಪುಣ್ಯಸ್ಮರಣೆ
06-Dec-2024ಶುಕ್ರವಾರಮಾರ್ಗಶಿರ ಶುಕ್ಲ ಪಂಚಮಿಕೂಡಿಗೆ ಸುಬ್ರಹ್ಮಣ್ಯ ರಥೋತ್ಸವ; ಶ್ರೀ ಗಜಾನನ ಮಹಾರಾಜ ಪುಣ್ಯಸ್ಮರಣೆ, ಅಕ್ಕಲಕೋಟ್
07-Dec-2024ಶನಿವಾರಮಾರ್ಗಶಿರ ಶುಕ್ಲ ಷಷ್ಠಿಚಂಪಾಷಷ್ಠಿ; ಸ್ಕಂದ ಷಷ್ಠಿ; ಕುಕ್ಕೆ ಶ್ರೀಸುಬ್ರಹ್ಮಣ್ಯ ಚಂಪಾ ಷಷ್ಠಿ ರಥೋತ್ಸವ; ಕಪಿಲಾಚಾರ್ಯ ಜಯಂತಿ
08-Dec-2024ರವಿವಾರಮಾರ್ಗಶಿರ ಶುಕ್ಲ ಸಪ್ತಮಿಭಾನುಸಪ್ತಮಿ; ಶಿವಪ್ರತಾಪ ದಿನ (ಅಫಝಲಖಾನನ ವಧೆಯ ದಿನ)
09-Dec-2024ಸೋಮವಾರಮಾರ್ಗಶಿರ ಶುಕ್ಲ ಅಷ್ಟಮಿ/ನವಮಿಸಿದ್ಧತೀರ್ಥ ಜಾತ್ರೆ, ಮುಧೋಳ.
10-Dec-2024ಮಂಗಳವಾರಮಾರ್ಗಶಿರ ಶುಕ್ಲ ದಶಮಿಗುರುದೇವ ಡಾ. ಕಾಟೇಸ್ವಾಮೀಜಿ ಪುಣ್ಯತಿಥಿ, ನಗರ.
11-Dec-2024ಬುಧವಾರಮಾರ್ಗಶಿರ ಶುಕ್ಲ ಏಕಾದಶಿಗೀತಾಜಯಂತಿ; ಮೋಕ್ಷದಾ ಏಕಾದಶಿ; ಅಗಡಿ ನಾರಾಯಣ ಭಗವಾನರ ಪುಣ್ಯಸ್ಮರಣೆ (ದಿನಾಂಕಾನುಸಾರ); ಮಾಣಿಕಪ್ರಭು ಪುಣ್ಯತಿಥಿ, ಕಲಬುರ್ಗಿ.
12-Dec-2024ಗುರುವಾರಮಾರ್ಗಶಿರ ಶುಕ್ಲ ದ್ವಾದಶಿಸಾಂದೀಪನಿಋಷಿ ಜಯಂತಿ
13-Dec-2024ಶುಕ್ರವಾರಮಾರ್ಗಶಿರ ಶುಕ್ಲ ತ್ರಯೋದಶಿ
14-Dec-2024ಶನಿವಾರಮಾರ್ಗಶಿರ ಶುಕ್ಲ ಚತುರ್ದಶಿದತ್ತ ಜಯಂತಿ; ಶ್ರೀಧರಸ್ವಾಮಿ ಜಯಂತಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ, ಬೆಳಗಾವಿ;
15-Dec-2024ರವಿವಾರಮಾರ್ಗಶಿರ ಹುಣ್ಣಿಮೆಧನು ಸಂಕ್ರಮಣ; ಹುಣ್ಣಿಮೆ
16-Dec-2024ಸೋಮವಾರಮಾರ್ಗಶಿರ ಕೃಷ್ಣ ಪ್ರತಿಪದಾಧನುರ್ಮಾಸಾರಂಭ; ಸಚ್ಚಿದಾನಂದಸ್ವಾಮಿ ಪುಣ್ಯತಿಥಿ, ಬೇನಾಡಿ, ಚಿಕ್ಕೋಡಿ
17-Dec-2024ಮಂಗಳವಾರಮಾರ್ಗಶಿರ ಕೃಷ್ಣ ದ್ವಿತೀಯಾಶ್ರೀ ರಮಣ ಮಹರ್ಷಿ ಜಯಂತಿ
18-Dec-2024ಬುಧವಾರಮಾರ್ಗಶಿರ ಕೃಷ್ಣ ತೃತೀಯಾಸಂಕಷ್ಟಹರ ಚತುರ್ಥಿ ; ಪ.ಪೂ. ಭುರಾನಂದಬಾಬಾ ನಿರ್ವಾಣೋತ್ಸವ, ಮ.ಪ್ರ.
19-Dec-2024ಗುರುವಾರಮಾರ್ಗಶಿರ ಕೃಷ್ಣ ಚತುರ್ಥಿ
20-Dec-2024ಶುಕ್ರವಾರಮಾರ್ಗಶಿರ ಕೃಷ್ಣ ಪಂಚಮಿ
21-Dec-2024ಶನಿವಾರಮಾರ್ಗಶಿರ ಕೃಷ್ಣ ಷಷ್ಠಿಉತ್ತರಾಯಣಾರಂಭ; ಶ್ರೀ ಅನಂತಾನಂದ ಸಾಯೀಶ ಮಹಾನಿರ್ವಾಣೋತ್ಸವ, ಮಧ್ಯಪ್ರದೇಶ.
22-Dec-2024ರವಿವಾರಮಾರ್ಗಶಿರ ಕೃಷ್ಣ ಸಪ್ತಮಿಶ್ರೀಮಾತೆ ಶಾರದಾದೇವಿ ಜಯಂತಿ
23-Dec-2024ಸೋಮವಾರಮಾರ್ಗಶಿರ ಕೃಷ್ಣ ಅಷ್ಟಮಿ
24-Dec-2024ಮಂಗಳವಾರಮಾರ್ಗಶಿರ ಕೃಷ್ಣ ನವಮಿ
25-Dec-2024ಬುಧವಾರಮಾರ್ಗಶಿರ ಕೃಷ್ಣ ದಶಮಿಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ; ಕ್ರಿಸ್ಮಸ್‌
26-Dec-2024ಗುರುವಾರಮಾರ್ಗಶಿರ ಕೃಷ್ಣ ಏಕಾದಶಿವೀರ ಮಕ್ಕಳ ದಿನ; ಸಫಲಾ ಏಕಾದಶಿ
27-Dec-2024ಶುಕ್ರವಾರಮಾರ್ಗಶಿರ ಕೃಷ್ಣ ದ್ವಾದಶಿ
28-Dec-2024ಶನಿವಾರಮಾರ್ಗಶಿರ ಕೃಷ್ಣ ತ್ರಯೋದಶಿಕಾಶ್ಮೀರಿ ಹಿಂದೂಗಳ 'ಹೋಮ್‌ಲ್ಯಾಂಡ್‌ಡೇ'
29-Dec-2024ರವಿವಾರಮಾರ್ಗಶಿರ ಕೃಷ್ಣ ಚತುರ್ದಶಿ
30-Dec-2024ಸೋಮವಾರಮಾರ್ಗಶಿರ ಅಮಾವಾಸ್ಯೆಎಳ್ಳಮಾವಾಸ್ಯೆ; ತೀರ್ಥಸ್ನಾನ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ.
31-Dec-2024ಮಂಗಳವಾರಪುಷ್ಯ ಶುಕ್ಲ ಪ್ರತಿಪದಾರಥೋತ್ಸವ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ.