ಪರಾತ್ಪರ ಗುರು ಡಾ. ಆಠವಲೆಯವರು ರಚಿಸಿದ ಸನಾತನದ ಜ್ಞಾನದಾಯಕ ಮತ್ತು ಚೈತನ್ಯದಾಯಕ ಗ್ರಂಥಗಳ ಸ್ತವನ !
ಸನತನದ ಗ್ರಂಥಗಳಲ್ಲಿ ಮಾಡಿರುವ ಆಳವಾದ ವಿಶ್ಲೇಷಣೆಯು ವಾಚಕರ ಎಲ್ಲಾ ಸಂದೇಹಗಳನ್ನು ಪರಿಹರಿಸುತ್ತದೆ. ಆದ್ದರಿಂದ, ಈ ಗ್ರಂಥಗಳು ಯೋಗ್ಯ ನಿರ್ದೇಶನವನ್ನು ನೀಡುವ ಚಿಂತಾಮಣಿಯೇ!
ಸನತನದ ಗ್ರಂಥಗಳಲ್ಲಿ ಮಾಡಿರುವ ಆಳವಾದ ವಿಶ್ಲೇಷಣೆಯು ವಾಚಕರ ಎಲ್ಲಾ ಸಂದೇಹಗಳನ್ನು ಪರಿಹರಿಸುತ್ತದೆ. ಆದ್ದರಿಂದ, ಈ ಗ್ರಂಥಗಳು ಯೋಗ್ಯ ನಿರ್ದೇಶನವನ್ನು ನೀಡುವ ಚಿಂತಾಮಣಿಯೇ!
ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.
ಸನಾತನದ ಗ್ರಂಥಗಳು ಜ್ಞಾನಭಂಡಾರವಾಗಿವೆ, ಜ್ಞಾನದ ಸಾಗರವಾಗಿವೆ. ‘ಸನಾತನ ಧರ್ಮದ ಜ್ಞಾನವನ್ನು ಆಚರಣೆಯಲ್ಲಿ ತಂದರೆ ನಮಗೆ ಮೋಕ್ಷಪ್ರಾಪ್ತಿಯಾಗುತ್ತದೆ’, ಎಂಬುವುದು ಸತ್ಯ.
ವಿವಿಧ ಭಾರತೀಯ ಭಾಷೆಗಳ ಮತ್ತು ಆಂಗ್ಲ ಭಾಷೆಯ ಜ್ಞಾನವಿರುವ ಸಾಧಕರು, ಓದುಗರು ಮತ್ತು ಹಿತಚಿಂತಕರಿಗೆ ಆಧ್ಯಾತ್ಮಿಕ ಜ್ಞಾನದಾನದ ಕಾರ್ಯದಲ್ಲಿ ಪಾಲ್ಗೊಳ್ಳಲು ಅಮೂಲ್ಯ ಅವಕಾಶ ! ಸನಾತನದ ಸರ್ವಾಂಗಸ್ಪರ್ಶಿ ಆಧ್ಯಾತ್ಮಿಕ ಗ್ರಂಥಗಳನ್ನು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ. ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ಮೇ ೨೦೨೧ ರ ವರೆಗೆ ಕೇವಲ ೩೩೮ ಗ್ರಂಥ-ಕಿರುಗ್ರಂಥಗಳು ಮುದ್ರಣಗೊಂಡಿವೆ. ಇನ್ನುಳಿದ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಆಧ್ಯಾತ್ಮಿಕ … Read more
ನವೆಂಬರ್ ೧೯೯೭ ರಲ್ಲಿ ಮೋಕ್ಷಗುರುಗಳು ನನ್ನ ಜೀವನದಲ್ಲಿ ಬಂದರು. ಅಂದಿನಿಂದ ಗುರುಕೃಪೆಯಿಂದ ನಾನು ಹಿಂದೆ ಹೆಜ್ಜೆ ಹಾಕಿಲ್ಲ. ನನಗೆ ಅನುಭೂತಿಗಳು ಬಂದಿರುವುದರಿಂದ ನಾನು ಸಂತಪದವಿಯ ವರೆಗೆ ತಲುಪಿದೆ.
ಸಾತ್ತ್ವಿಕ ವಾಣಿಯಲ್ಲಿ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗೂ ಲಭ್ಯ !
ಶಿಷ್ಯನಾಗಬೇಕಾದರೆ ನಾವು ಯಾವ್ಯಾವ ಗುಣಗಳನ್ನು ನಮ್ಮಲ್ಲಿ ಅಂಗೀಕರಿಸಬೇಕು, ಹಾಗೆಯೇ ಗುರು-ಶಿಷ್ಯ ಪರಂಪರೆಯ ಧರ್ಮಸಂಸ್ಥಾಪನೆಯ ಕಾರ್ಯದ ಬಗ್ಗೆ
ಗುರುಗಳ ಕೃಪೆಯಿಂದಲೇ ಶಿಷ್ಯನ ಪ್ರಗತಿ ಆಗುತ್ತಿರುತ್ತದೆ. ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ? ಅದು ಸಂಕಲ್ಪ ಮತ್ತು ಅಸ್ತಿತ್ವ ಈ ಎರಡು ವಿಧಗಳಿಂದ ಕಾರ್ಯ ಮಾಡುತ್ತದೆ.
ಸತ್ಸೇವೆಯಿಂದ ನಮಗೆ ಈಶ್ವರನ ಅಸ್ತಿತ್ವದ ಅನೂಭೂತಿಯು ಬಂದು ನಮ್ಮ ಶ್ರದ್ಧೆಯು ಹೆಚ್ಚಾಗುತ್ತದೆ ಜೊತೆಗೆ ಸಾಧನೆಯಲ್ಲಿ ತೀವ್ರ ವೇಗದಿಂದ ಪ್ರಗತಿಯಾಗುತ್ತದೆ.
ಕೇವಲ ಅಧ್ಯಾತ್ಮದ ದೃಷ್ಟಿಯಿಂದ ಮಾತ್ರವಲ್ಲ, ಉತ್ತಮ ಕೌಟುಂಬಿಕ, ವ್ಯಾವಹಾರಿಕ ಜೀವನವನ್ನು ಸಾಗಿಸಲು, ವ್ಯಕ್ತಿತ್ವದ ವಿಕಾಸಕ್ಕಾಗಿ ಸ್ವಭಾವದೋಷ ನಿರ್ಮೂಲನೆ ಆವಶ್ಯವಾಗಿದೆ.