ಸಾತ್ತ್ವಿಕ ಆಡಿಯೋ ಗ್ಯಾಲರಿ

ಸ್ತೋತ್ರ, ಜಪ ಮತ್ತು ಮಂತ್ರಗಳಲ್ಲಿ ಸಮಸ್ಯೆಗಳನ್ನು ಶಮಿಸುವ ಆಧ್ಯಾತ್ಮಿಕ ಶಕ್ತಿಯಿದೆ ಎಂದು ನಮ್ಮ ಪೂರ್ವಜರಿಗೆ ತಿಳಿದಿತ್ತು. ಆದರೆ ಕಾಲಕ್ರಮೇಣ ಈ ಜ್ಞಾನವು ಲುಪ್ತವಾಯಿತು. ಈಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ, ಅನೇಕ ಅಮೂಲ್ಯ ಜಪ, ಮಂತ್ರ, ಬೀಜಮಂತ್ರ, ಸ್ತೋತ್ರಗಳನ್ನೊಳಗೊಂಡ ಈ ಪುಟವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇಲ್ಲಿ ನೀಡಿರುವ ಆಡಿಯೋ ಧ್ವನಿ ಮುದ್ರಿಸುವಾಗ ಸಾಧಕರು ಸಂತರ ಮಾರ್ಗದರ್ಶನವನ್ನು ಪಡೆದು ಭಾವಪೂರ್ಣವಾಗಿ ಧ್ವನಿ ಮುದ್ರಣ ಮಾಡಿದ್ದಾರೆ. ತಮಗೆಲ್ಲರಿಗೂ ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭವಾಗಲಿ ಎಂದು ದೇವರ ಹಾಗೂ ಶ್ರೀಗುರುಚರಣಗಳಲ್ಲಿ ಪ್ರಾರ್ಥಿಸುತ್ತೇವೆ.  

ಕೆಳಗೆ ಕಾಣಿಸುವ ಯಾವುದಾದರೊಂದು ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ ತಮಗೆ ಬೇಕಾಗಿರುವ ಆಡಿಯೋ ಹುಡುಕಿ, ಪ್ಲೇ ಬಟನ್ ಒತ್ತಿ. ತಾವು ನಿಲ್ಲಿಸುವ ವರೆಗೆ ಆಡಿಯೋ ಪ್ಲೇ ಆಗುವುದು. ಮೊಬೈಲ ನಲ್ಲಿ ಆಡಿಯೋ ಕೇಳುವಾಗ ಸ್ಕ್ರೀನ್ ಲಾಕ್ ಆದರೂ ಆಡಿಯೋ ನಿಲ್ಲುವುದಿಲ್ಲ.   

ಶ್ರೀ ಗಣಪತಿ
॥ ಓಂ ಗಂ ಗಣಪತಯೇ ನಮಃ ॥

ಶ್ರೀ ಗಣಪತಿ
॥ ಶ್ರೀ ಗಣೇಶಾಯ ನಮಃ ॥

ದತ್ತ ಗುರು (ತಾರಕ)
॥ ಶ್ರೀ ಗುರುದೇವ ದತ್ತ ॥

ದತ್ತ ಗುರು (ಮಾರಕ)
॥ ಶ್ರೀ ಗುರುದೇವ ದತ್ತ ॥

ದತ್ತ ಗುರು
॥ ಓಂ ಓಂ ಶ್ರೀ ಗುರುದೇವ ದತ್ತ ಓಂ ॥

ಶಿವ
॥ ಓಂ ನಮಃ ಶಿವಾಯ ॥

ಶ್ರೀರಾಮ
॥ ಶ್ರೀರಾಮ ಜಯ ರಾಮ ಜಯ ಜಯ ರಾಮ ॥

ಹನುಮಂತ
॥ ಶ್ರೀ ಹನುಮತೇ ನಮಃ ॥

ಶ್ರೀಕೃಷ್ಣ
॥ ಓಂ ನಮೋ ಭಗವತೇ ವಾಸುದೇವಾಯ ॥

ಕುಲದೇವರ ಜಪ
॥ ಶ್ರೀ ಕುಲದೇವತಾಯೈ ನಮ: ॥

ಶ್ರೀ ದುರ್ಗಾದೇವಿ
॥ ಶ್ರೀ ದುರ್ಗಾದೇವ್ಯೈ ನಮಃ ॥

ಶ್ರೀ ಅಂಬಾದೇವಿ
॥ ಶ್ರೀ ಅಂಬಾದೇವ್ಯೈ ನಮಃ ॥

ಶ್ರೀ ಭವಾನಿದೇವಿ
॥ ಶ್ರೀ ಭವಾನಿದೇವ್ಯೈ ನಮಃ ॥

ಶ್ರೀ ರೇಣುಕಾದೇವಿ
॥ ಶ್ರೀ ರೇಣುಕಾದೇವ್ಯೈ ನಮಃ ॥

ಶ್ರೀ ಮಾಹಾಲಕ್ಷ್ಮೀದೇವಿ
॥ ಶ್ರೀ ಮಹಾಲಕ್ಷ್ಮೀದೇವ್ಯೈ ನಮಃ ॥

ಕೊರೋನಾ ಒಮಿಕ್ರಾನ್ ತಳಿಯಿಂದ ಆಧ್ಯಾತ್ಮಿಕ ರಕ್ಷಣೆ ಪಡೆಯಲು

ಶ್ರೀ ಗಣಪತಿ ಅಥರ್ವಶೀರ್ಷ

ಶ್ರೀರಾಮರಕ್ಷಾ ಸ್ತೋತ್ರ

ಶ್ರೀ ಮಾರುತಿ ಸ್ತೋತ್ರ

ಶ್ರೀ ಗಣಪತಿ ಸ್ತೋತ್ರ

ಅಗಸ್ತ್ಯೋಕ್ತ-ಆದಿತ್ಯಹೃದಯ-ಸ್ತೋತ್ರಮ್

ಶ್ರೀಬಗಲಾಮುಖೀ-ದಿಗ್ಬನ್ಧನ-ರಕ್ಷಾ-ಸ್ತೋತ್ರಮ್

ಶ್ರೀದುರ್ಗಾಸಪ್ತಶ್ಲೋಕೀ

ದೇವಿಕವಚ

ಕೊರೋನಾ ವಿರುದ್ಧ ಆದ್ಯಾತ್ಮಿಕ ಪ್ರತೀಕಾರ ಕ್ಷಮತೆ ಹೆಚ್ಚಿಸಲು ಮಂತ್ರ (1)

ಕೊರೋನಾ ವಿರುದ್ಧ ಆದ್ಯಾತ್ಮಿಕ ಪ್ರತೀಕಾರ ಕ್ಷಮತೆ ಹೆಚ್ಚಿಸಲು ಮಂತ್ರ (2)

ಕೊರೋನಾ ವಿರುದ್ಧ ಆದ್ಯಾತ್ಮಿಕ ಪ್ರತೀಕಾರ ಕ್ಷಮತೆ ಹೆಚ್ಚಿಸಲು ಮಂತ್ರ (3)

॥ ಓಂ ಓಂ ಶ್ರೀ ಆಕಾಶದೇವಾಯ ನಮಃ ಓಂ ಓಂ ॥

॥ ಶೂನ್ಯ ॥

॥ ಮಹಾಶೂನ್ಯ ॥

॥ ನಿರ್ಗುಣ ॥

॥ ನಿರ್ವಿಚಾರ ॥

॥ ಶ್ರೀ ನಿರ್ವಿಚಾರಾಯ ನಮಃ ॥

॥ ಓಂ ನಿರ್ವಿಚಾರ ॥

ಶ್ರೀ ಗುರುಗಳ ಆರತಿ – ಜ್ಯೋತ ಸೇ ಜ್ಯೋತ ಜಗಾಓ

ಆಧ್ಯಾತ್ಮಿಕ ಸಾಧನೆಯ ಬಗ್ಗೆ ಅಮೂಲ್ಯ ಮಾರ್ಗದರ್ಶನ (ಇಂಗ್ಲಿಷ)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಸತ್ಸಂಗಗಳ ಆಯ್ದ ಭಾಗಗಳಿಂದ ಸಾಧನೆಯ ಮೂಲ ತತ್ತ್ವ ಹಾಗೂ ಮಹತ್ವವನ್ನು ತಿಳಿದುಕೊಳ್ಳಿ. 

ಸ್ತೋತ್ರಗಳು