ಕಾಲಾನುಸಾರ ಬದಲಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ವಿವಿಧ ಬಿರುದುಗಳ ಬಗೆಗಿನ ವಿವೇಚನೆ !
ಡಾ. ಆಠವಲೆಯವರಲ್ಲಿರುವ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ೧೩.೭.೨೦೨೨ ರಿಂದ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಸಂಬೋಧಿಸಲು ಸಪ್ತರ್ಷಿಗಳು ಹೇಳುವುದು
ಡಾ. ಆಠವಲೆಯವರಲ್ಲಿರುವ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ೧೩.೭.೨೦೨೨ ರಿಂದ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಸಂಬೋಧಿಸಲು ಸಪ್ತರ್ಷಿಗಳು ಹೇಳುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯಲ್ಲಿರುವ ತಿಲಕ, ಅಂದರೆ ಆಂಗ್ಲ ‘U’ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ
ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವದ ನಿಮಿತ್ತ ನೃತ್ಯ ಪಥಕ, ಧ್ವಜ ಪಥಕಗಳ, ಜಯಘೋಷಗಳ ಮೂಲಕ ಶ್ರೀವಿಷ್ಣುತತ್ತ್ವದ ಆವಾಹನೆ ! ಸಪ್ತರ್ಷಿಗಳ ಆಜ್ಞೆಯಿಂದ ರಥದಲ್ಲಿ ವಿರಾಜಮಾನರಾದ ಶ್ರೀವಿಷ್ಣುರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆ, ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ (ಎಡಬದಿ) ಮತ್ತು ಶ್ರೀ ಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ (ಬಲಬದಿ) ರಾಮನಾಥಿ (ಗೋವಾ), ಮೇ ೨೨, ೨೦೨೨ : ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವವು … Read more
ನಾವು (ಗುರುದೇವರ) ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ಸಮಯದಲ್ಲಿ ಭಾವವನ್ನು ಹೇಗೆ ಇಡಬೇಕು ಎಂಬುದನ್ನು ತಿಳಿದು ಭಾವವಿಶ್ವವನ್ನು ಅನುಭವಿಸೋಣ
‘ಭಾವವಿದ್ದಲ್ಲಿ ದೇವರು’, ಎಂಬ ಉಕ್ತಿಯಂತೆ ‘ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ಸಮಯದಲ್ಲಿ ನಾವೆಲ್ಲರೂ ಹೇಗೆ ಭಾವವನ್ನು ಇಡಬೇಕು ? ತಿಳಿದುಕೊಳ್ಳೋಣ..
ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.
ಗುರುದೇವರು ಸಾಧಕರಿಗೆ ಯಾವಾಗಲೂ, ‘ಸಂತರ ದೇಹಕ್ಕಿಂತ ಅವರ ಬೋಧನೆಯೇ ಶ್ರೇಷ್ಠವಾಗಿದೆ. ಅದರಲ್ಲಿಯೇ ಈಶ್ವರ ಪ್ರಾಪ್ತಿಯ ತಾತ್ಪರ್ಯ(ಸಾರ)ವಿದೆ’ ಎಂದು ಹೇಳುತ್ತಾರೆ.
ಸಾಧಕರಿಗೆ ‘ತನು, ಮನ ಮತ್ತು ಧನ’ದ ತ್ಯಾಗ ಮಾಡಲು ಕಲಿಸಿ ಮೋಕ್ಷಪ್ರಾಪ್ತಿಯ ಶೂನ್ಯದಲ್ಲಿ ಸುಲಭವಾಗಿ ಹೋಗುವ ಪ್ರಾಯೋಗಿಕ ಮಾರ್ಗ ಕಲಿಸುವ ಪರಾತ್ಪರ ಗುರು ಡಾ. ಆಠವಲೆ
ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ ಆಶ್ರಮದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಶ್ರೀರಾಮ ಮತ್ತು ಶ್ರೀಗುರುವಿನ ಚಿತ್ರವಿರುವ ಧರ್ಮಧ್ವಜದ ಸ್ಥಾಪನೆ.
ಸಾಧಕರಿಂದ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಕೃತಿಯಲ್ಲಿ ತರಿಸಿ ಅವರಿಂದ ಮಾಡಿಸಿಕೊಂಡು ಅವರನ್ನು ಬಂಧನದಿಂದ ಮುಕ್ತಗೊಳಿಸುವ ಪರಾತ್ಪರ ಗುರು ಡಾಕ್ಟರ !