ಜ್ಞಾನಿಗಳು ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’, ಅಂದರೆ ‘ಮನಸ್ಸೇ ಮನುಷ್ಯನ ಬಂಧನ (ವಿಷಯಾಸಕ್ತಿಗಳಿಂದ ನಿರ್ಮಾಣವಾಗುವ ಸುಖ ದುಃಖಗಳ) ಮತ್ತು ಮೋಕ್ಷಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ. ಇದರ ಅರ್ಥವೇನು? ನಮ್ಮ ಮನಸ್ಸಿನಲ್ಲಿರುವ ಸ್ವಭಾವದೋಷಗಳು (ಯಾವುದನ್ನು ನಾವು ಷಡ್ವೈರಿ ಎಂದು ಕರೆಯುತ್ತೇವೆಯೋ) ದುಃಖಕ್ಕೆ ಕಾರಣವಾದರೆ, ನಮ್ಮಲ್ಲಿರುವ ಗುಣಗಳು ಸುಖಕ್ಕೆ ಕಾರಣವಾಗುತ್ತವೆ. ಸಾಧನೆಯಲ್ಲಿ ಎಷ್ಟೇ ಮುಂದುವರಿದರೂ ಸ್ವಭಾವದೋಷಗಳಿದ್ದರೆ ನಮ್ಮಿಂದ ತಪ್ಪುಗಳಾಗಿ ನಾವು ಪುನಃ ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕಿಕೊಳ್ಳುತ್ತೇವೆ.

ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ ತುಂಬಾ ಸ್ವಭಾವದೋಷಗಳಿರುವ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಕೂಡ ಪಡೆಯಲು ಕಷ್ಟಪಡುತ್ತಾನೆ. ಅದಕ್ಕಾಗಿ ಅನೇಕರು ‘ವ್ಯಕ್ತಿತ್ವ ವಿಕಸನ’ ಹೇಗೆ ಮಾಡಬೇಕು ಎಂದು ಕಲಿಯುತ್ತಾರೆ. ಬಾಹ್ಯ ಬದಲಾವಣೆಗಳಿಂದ ಸ್ವಲ್ಪ ಮಟ್ಟಿಗೆ ಪರಿಣಾಮವಾದರೂ, ಮನಸ್ಸಿನಲ್ಲಿರುವ ಸ್ವಭಾವದೋಷಗಳಿಂದ ಪರಿಪೂರ್ಣ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಆದುದರಿಂದ ‘ಸ್ವಭಾವದೋಷಗಳನ್ನು ಕಡಿಮೆ ಮಾಡಿ, ನಿಜವಾದ ಮತ್ತು ಶಾಶ್ವತ ವ್ಯಕ್ತಿತ್ವ ವಿಕಸನವನ್ನು ಹೇಗೆ ಮಾಡಿಕೊಳ್ಳಬಹುದು’ ಎಂದು ಮುಂದಿನ ಲೇಖನಗಳಲ್ಲಿ ನೀಡುತ್ತಿದ್ದೇವೆ.

ಸ್ವಭಾವದೋಷ ನಿರ್ಮೂಲನ ತಖ್ತೆಯ ಮಾದರಿ

ಸ್ವಭಾವದೋಷ ನಿರ್ಮೂಲನ ತಖ್ತೆಯನ್ನು ಹೇಗೆ ತುಂಬಿಸಬೇಕು ಎಂದು ತಿಳಿದುಕೊಳ್ಳಲು ಕೆಳಗೆ ನೀಡಿರುವ ಪಿಡಿಎಫ್.ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದರಲ್ಲಿ ನಮ್ಮಿಂದಾದ ತಪ್ಪುಗಳನ್ನು ಹೇಗೆ ಬರೆಯಬೇಕು, ಸ್ವಭಾವದೋಷಗಳನ್ನು ಹೇಗೆ ಗುರುತಿಸಬೇಕು, ಸ್ವಯಂಸೂಚನೆಗಳ ರಚನೆಯನ್ನು ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ.

ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ

ಸ್ವಭಾವದೋಷಗಳು ಕಡಿಮೆಯಾದರೆ, ಮನಸ್ಸು ಏಕಾಗ್ರವಾಗುತ್ತದೆ !

3.1 ವಿವಿಧ ಸ್ವಯಂಸೂಚನೆ ಪದ್ಧತಿಗಳ ಅವಲೋಕ

3.2 ‘ಅ ೧’ ಪದ್ಧತಿ : ಕೃತಿ ಮತ್ತು ವಿಚಾರ ಸ್ತರದ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು

3.3 ‘ಅ ೨’ ಪದ್ಧತಿ : ವ್ಯಕ್ತವಾಗುವ ಅಥವಾ ಮನಸ್ಸಿನಲ್ಲಿ ಮೂಡುವ ಅಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಲು ಉಪಯೋಗಿಸಲ್ಪಡಲು

3.4 ‘ಅ ೩’ ಪದ್ಧತಿ : ವಿವಿಧ ಕಠಿಣ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬೇಕು ಎಂದು ಪ್ರಸಂಗಗಳ ಅವಲೋಕನ

3.5 ‘ಆ ೧’ ಪದ್ಧತಿ : ಅಧಿಕಾರ ಕ್ಷೇತ್ರದಲ್ಲಿರುವ ವ್ಯಕ್ತಿಗಳ ಸ್ವಭಾವದೋಷ ದೂರಗೊಳಿಸಿ ಅಥವಾ ಪರಿಸ್ಥಿತಿಯನ್ನು ಬದಲಾಯಿಸಿ ಅಧಿಕಾರಿ ವ್ಯಕ್ತಿಗೆ ಬರುವ ಒತ್ತಡವನ್ನು ದೂರಗೊಳಿಸಲು

3.6 ‘ಆ ೨’ ಪದ್ಧತಿ : ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಕಠಿಣ ಪ್ರಸಂಗಗಳನ್ನು ನೋಡಲು

3.7 ‘ಇ ೧’ ಪದ್ಧತಿ : ಅಷ್ಟಾಂಗ ಸಾಧನೆಯ ಯಾವುದಾದರೊಂದು ಘಟಕದ ಗಾಂಭೀರ್ಯವನ್ನು ಮನಸ್ಸಿನ ಮೇಲೆ ಬಿಂಬಿಸಲು

3.8 ‘ಇ ೨’ ಪದ್ಧತಿ : ತೀವ್ರ ಸ್ವಭಾವದೋಷ ಅಥವಾ ಅಹಂನ್ನು ಶೀಘ್ರವಾಗಿ ದೂರಗೊಳಿಸಲು

3.9 ಪ್ರಗತಿಯ ಬಗ್ಗೆ ಸೂಚನೆ

3.10 ಸೂಚನಾಸತ್ರಗಳ ವೇಳಾಪಟ್ಟಿ

ಅಹಂ ನಿರ್ಮೂಲನೆ

ಇತರರಿಗೆ ತಮ್ಮ ತಪ್ಪುಗಳನ್ನು ಸತತವಾಗಿ ಕೇಳುವುದು ಆವಶ್ಯಕವಿದೆ; ಏಕೆಂದರೆ ಸಹ ಸಾಧಕರು ಕನ್ನಡಿಯಂತೆ ಇರುತ್ತಾರೆ.

5.1 ಅಹಂಕಾರ ಎಂದರೇನು?

5.2 ಅಹಂನ ವಿಧಗಳು

5.3 ಅಹಂನ ನಿರ್ಮಿತಿ

5.4 ಅಹಂನ ಲಕ್ಷಣಗಳು

5.5 ಅಹಂನಿಂದಾಗುವ ನಷ್ಟಗಳು

5.6 ಅಹಂಭಾವ ಕಡಿಮೆ ಮಾಡಲು ಮಹತ್ವದ ಘಟಕಗಳು

5.7 ಅಹಂ ದೂರಗೊಳಿಸುವ ಉಪಾಯಗಳು

5.8 ಅಹಂಭಾವ ಕಡಿಮೆಯಾದ ನಂತರದ ಆಧ್ಯಾತ್ಮಿಕ ಉನ್ನತಿಯ ಲಕ್ಷಣಗಳು

ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತ ಲೇಖನಗಳು

ನಮ್ಮಲ್ಲಿನ ಸ್ವಭಾವದೋಷಗಳಿಂದಲೇ ನಮಗೆ ತೊಂದರೆಯಾಗುತ್ತದೆ ಮತ್ತು ಮನಸ್ಸಿನ ಶಕ್ತಿ ಅನಾವಶ್ಯಕ ವೆಚ್ಚವಾಗುತ್ತದೆ.

6.1 ಮನಸ್ಸಿನಲ್ಲಿ ಬರುವ ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ?

6.2 ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು

6.3 ವ್ಯಕ್ತಿಯ ಮನಃಸ್ಥಿತಿ ಮತ್ತು ನಕಾರಾತ್ಮಕ ವಿಚಾರಗಳೊಂದಿಗೆ ಹೋರಾಡುವ ಕ್ಷಮತೆ ಇವುಗಳ ಮೇಲೆ ಆಧ್ಯಾತ್ಮಿಕ ಗುಣಗಳಿಂದಾಗುವ ಪರಿಣಾಮಗಳು

6.4 ದೋಷಗಳ ರಾಜ – ‘ಆಲಸ್ಯ’ !

6.5 ಆಮೇಲೆ ಎನ್ನುವ ಘಾತಕ ಶಬ್ದವನ್ನು ಶಬ್ದಕೋಶದಿಂದ ತೆಗೆಯಿರಿ

6.6 ಗುರುಕೃಪಾಯೋಗದಿಂದ ಷಟ್‌ಚಕ್ರಗಳು ಭೇದವಾಗಿ ಸಾಧಕರ ಪ್ರಗತಿ ವಿಹಂಗಮ ಗತಿಯಿಂದ ಆಗುತ್ತದೆ – ಸದ್ಗುರು (ಡಾ.) ಚಾರುದತ್ತ ಪಿಂಗಳೆ

6.7 ಅಸುರಕ್ಷಿತತೆಯ ಭಾವನೆ ಎಂಬ ದೋಷ, ಕೀಳರಿಮೆ ಎಂಬ ಅಹಂನ ಲಕ್ಷಣಗಳು, ಹಾನಿ ಮತ್ತು ಅವುಗಳನ್ನು ಎದುರಿಸಿದಾಗ ಆಗುವ ಲಾಭ !

6.8 ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?

6.9 ಸಾಧಕರೇ, ಮನಸ್ಸಿನಲ್ಲಿ ತಮ್ಮ ಮೃತ್ಯುವಿನ ವಿಚಾರ ಬಂದರೆ ಅಥವಾ ಆ ರೀತಿಯ ದೃಶ್ಯ ಕಂಡುಬಂದರೆ ಅದಕ್ಕಾಗಿ ಸ್ವಯಂಸೂಚನೆಯನ್ನು ಕೊಡಿ !

6.10 ಸೌ. ಸುಪ್ರಿಯಾ ಮಾಥುರ ಇವರು ತೆಗೆದುಕೊಂಡ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಸತ್ಸಂಗದ ಅಂಶಗಳು !

6.11 ಭಾವನಾಶೀಲತೆ ದೋಷವನ್ನು ಎದುರಿಸಲು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ

ಗುಣಸಂವರ್ಧನೆಯ ಪ್ರಕ್ರಿಯೆ

ಗುಣಸಂವರ್ಧನೆಯ ಪ್ರಕ್ರಿಯೆ

ಗುಣಸಂವರ್ಧನೆಯ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಲೇಖನಗಳು ಶ್ರೀಘ್ರದಲ್ಲೇ….