ಶ್ರೀ ವರಮಹಾಲಕ್ಷ್ಮಿ ವ್ರತದ ಧಾರ್ಮಿಕ ಹಿನ್ನೆಲೆ

ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತವೂ ಒಂದು.

ನಾಗರಪಂಚಮಿಯಂದು ತರಕಾರಿ ಹೆಚ್ಚುವುದು, ಭೂಮಿಯನ್ನು ಅಗೆಯುವಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?

ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೃತಿಗಳಿಂದ ರಜ-ತಮ ಪ್ರಧಾನ ಸ್ಪಂದನಗಳು ನಿರ್ಮಾಣವಾಗಿ ಇದರ ಪರಿಣಾಮ ವ್ಯಕ್ತಿಯ ಮೇಲೆಯೂ ಆಗುತ್ತದೆ.

ಆಪತ್ಕಾಲದ ಸ್ಥಿತಿಯಲ್ಲಿ ‘ನಾಗರಪಂಚಮಿ’ ಪೂಜೆಯನ್ನು ಹೇಗೆ ಮಾಡಬೇಕು ?

ಈ ದಿನದಂದು ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗನನ್ನು ತಂದು ಅದರ ಪೂಜೆಯನ್ನು ಮಾಡುತ್ತಿದ್ದರೆ, ಕೆಲವು ಸ್ಥಳದಲ್ಲಿ ಹುತ್ತದ ಪೂಜೆಯನ್ನು ಮಾಡಲಾಗುತ್ತದೆ. ಕೊರೋನಾ ವಿಷಾಣುಗಳ ಹಾವಳಿಯಿಂದ ನಿರ್ಮಾಣವಾಗಿರುವ ಆಪತ್ಕಾಲದ ಸ್ಥಿತಿಯಲ್ಲಿ ನಾಗರಪಂಚಮಿಯನ್ನು ಹೇಗೆ ಆಚರಿಸಬೇಕು ?

ಗುರುಪೂರ್ಣಿಮೆ ನಿಮಿತ್ತ ಶ್ರೀ ವಿದ್ಯಾಚೌಡೇಶ್ವರಿದೇವಿಯ ಆಶೀರ್ವಾದ

ರಾಷ್ಟ್ರ ಮತ್ತು ಧರ್ಮದ ಕಾರ್ಯ ಉತ್ತಮವಾಗಲಿ ಹಾಗೂ ಇದಕ್ಕೆ ಸನಾತನ ಸಂಸ್ಥೆ ಆಶ್ರಮ ಸಾಕ್ಷಿಯಾಗಲಿ ಮತ್ತು ಇವೆಲ್ಲ ಕಾರ್ಯಕ್ಕೆ ಶ್ರೀ ವಿದ್ಯಾಚೌಡೇಶ್ವರಿದೇವಿಯ ಆಶೀರ್ವಾದ ಇದೆ ಮತ್ತು ದೇವಿಯೇ ಕಾರ್ಯವನ್ನು ಮುನ್ನಡೆಸಲಿದ್ದಾರೆ.

ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ (2020)

ಕೇವಲ ಆಪತ್ಕಾಲದಿಂದ ಪಾರಾಗಲು ಮಾತ್ರವಲ್ಲ ಜನ್ಮಜನ್ಮಾಂತರಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿಯೊಬ್ಬರು ಸಾಧನೆಯನ್ನು ಮಾಡಲೇಬೇಕು.