ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ಮಾಡಬೇಕಾದ ಪ್ರಾರ್ಥನೆ ಮತ್ತು ನಾಮಜಪ !

ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ ಮತ್ತು ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ !

ರೋಗಗಳ ನಿವಾರಣೆಗಾಗಿ ಆವಶ್ಯಕವಿರುವ ದೇವತೆಗಳ ತತ್ತ್ವಗಳಿಗಸಾರ ಕೆಲವು ರೋಗಗಳ ಪರಿಹಾರಕ್ಕೆ ನಾಮಜಪಗಳು

‘ಯಾವುದಾದರೊಂದು ರೋಗ ಗುಣಮುಖವಾಗಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಪ್ರಮುಖ ದೇವತೆಗಳಲ್ಲಿ ಯಾವ ದೇವತೆಯ ತತ್ತ್ವ ಎಷ್ಟು ಪ್ರಮಾಣದಲ್ಲಿ ಆವಶ್ಯಕವಿದೆ ? ಎನ್ನುವುದನ್ನು ಧ್ಯಾನದಲ್ಲಿ ಕಂಡುಹಿಡಿದು, ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ಸಿದ್ಧಪಡಿಸಿದೆನು. ‘ಕೊರೋನಾ ವಿಷಾಣುವಿನ ತೊಂದರೆಯ ನಿವಾರಣೆಗೆ ನಾನು ಮೊದಲು ಇಂತಹ ಒಂದು ಜಪವನ್ನು ಕಂಡು ಹಿಡಿದಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗೂ ಜಪಗಳನ್ನು ಕಂಡುಹಿಡಿಯಲು ಸ್ಫೂರ್ತಿ ಸಿಕ್ಕಿತು. ಈ … Read more

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು

ಯಾವುದಾದರೂ ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಶ್ರೀಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ದೇವತೆಗಳ ಪೈಕಿ ಯಾವ ದೇವತೆಯ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?, ಎಂಬುದನ್ನು ಧ್ಯಾನದಲ್ಲಿ ಶೋಧಿಸಿ ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ತಯಾರಿಸಿದೆನು. ಕೊರೋನಾ ವಿಷಾಣುಗಳ ವಿರುದ್ಧ ಪ್ರತಿಕಾರಕ ಶಕ್ತಿಯನ್ನು ಹೆಚ್ಚಿಸಲು ನಾನು ಮೊದಲ ಬಾರಿಗೆ ಇಂತಹ ಜಪವನ್ನು ಶೋಧಿಸಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗಾಗಿಯೂ ಜಪವನ್ನು ಶೋಧಿಸಲು ಸ್ಫೂರ್ತಿ ದೊರಕಿತು. … Read more

ಸಾಧಕರಿಗೆ ಮಹತ್ವದ ಸೂಚನೆ !

ಪರಾತ್ಪರ ಗುರು ಡಾಕ್ಟರರು ಹೇಳಿರುವ ಆಧ್ಯಾತ್ಮಿಕ ಉಪಾಯಗಳೆಂದರೆ ಆಪತ್ಕಾಲದಲ್ಲಿ ಜೀವಂತವಾಗಿ ಉಳಿಯಲು ಸಿಕ್ಕಿರುವ ಸಂಜೀವಿನಿಯಂತೆ ಎಂದು ಗಮನದಲ್ಲಿಟ್ಟುಕೊಂಡು ಎಲ್ಲ ಉಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ !

ಆಪತ್ಕಾಲದಲ್ಲಿ ಉಪ್ಪು-ಸಾಸಿವೆಯ ಅಭಾವ ಉಂಟಾದಲ್ಲಿ ದೃಷ್ಟಿಯನ್ನು ತೆಗೆಯುವ ಪದ್ಧತಿ

ವಾಸದಲ್ಲಿರುವಾಗ ಯಾರಿಗಾದರೂ ತೊಂದರೆಯಾಗುತ್ತಿದ್ದರೆ, ಅಲ್ಲದೇ ಆಪತ್ಕಾಲದಲ್ಲಿ ಉಪ್ಪು-ಸಾಸಿವೆಯ ಕೊರತೆ ಇದ್ದಾಗ ದೃಷ್ಟಿಯನ್ನು ತೆಗೆಯುವ ಈ ಪದ್ಧತಿಯನ್ನು ಉಪಯೋಗಿಸಬಹುದು.

ನಿದ್ದೆ ಬರದಿದ್ದರೆ, ಕಣ್ಣುಗಳ ಮೇಲಿನ ಆವರಣವನ್ನು ತೆಗೆದು ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿ ದೂರಗೊಳಿಸಿ !

ರಾತ್ರಿ ನಿದ್ದೆ ಬರದಿರುವ ತೊಂದರೆ ಇರುವವರು ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯನ್ನು ದೂರ ಮಾಡುವುದು ಆವಶ್ಯಕವಾಗಿದೆ.

ಕೊರೋನಾ ಸೋಂಕಿನ ಬಗ್ಗೆ ತಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಪ್ರತಿದಿನ ಮಂತ್ರಜಪವನ್ನು ಮಾಡಿ !

ನಮ್ಮಲ್ಲಿ ರೋಗನಿರೋಧ ಕ್ಷಮತೆ ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಾಗಬೇಕು ಎಂದು ದೇವರ ಕೃಪೆಯಿಂದ ನಮಗೆ 3 ಮಂತ್ರಗಳು ಲಭ್ಯವಾಗಿವೆ.

ತುಲಾ ಸಂಕ್ರಮಣದ ಪರಿಣಾಮ ಮತ್ತು ಆ ಸಮಯದಲ್ಲಿ ಮಾಡಬೇಕಾದ ಸೂರ್ಯೋಪಾಸನೆ !

17.10.2020 ರಂದು ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶ ಮಾಡುತಿದ್ದು ಅದು ಪ್ರತಿಕೂಲವಾಗಿರುವುದರಿಂದ ಈ ಸಮಯದಲ್ಲಿ ಶ್ರೀ ಸೂರ್ಯನಾರಾಯಣನ ಉಪಾಸನೆ ಮಾಡಬೇಕು !

21.06.2020 ರಂದು ಇರಲಿರುವ ಸೂರ್ಯಗ್ರಹಣದ ಬಗ್ಗೆ

೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.

ಸಮಷ್ಟಿಗಾಗಿ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಮಾಡಬೇಕಾಗಿರುವ ನಾಮಜಪ

ಪ್ರಸ್ತುತ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿದೆ. ಕಾಲ ಮಹಾತ್ಮೆಗನುಸಾರ ಸರ್ವಸಾಧಾರಣವಾಗಿ ಸಾಧಕರಿಗೆ ಆಗುವ ತೊಂದರೆಗಳಲ್ಲಿ ಶೇ. ೭೦ ರಷ್ಟು ತೊಂದರೆಯು ಸಮಷ್ಟಿ ಸ್ತರದ್ದಾಗಿದ್ದು ಹಾಗೂ ಶೇ. ೩೦ ರಷ್ಟು ತೊಂದರೆ ವ್ಯಷ್ಟಿ ಸ್ತರದ್ದಾಗಿದೆ. ಆದುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿರುವ ಸಮಷ್ಟಿ ಜಪವನ್ನು ಮಾಡಬೇಕು.