ಸನಾತನದ ಸಂತರಾದ ಪೂ. ಅಶೋಕ ಪಾತ್ರೀಕರ ಇವರು ವ್ಯಷ್ಟಿ ಸಾಧನೆಯ ಬಗ್ಗೆ ಸಾಧಕರಿಗೆ ಮಾಡಿದ ಮಾರ್ಗದರ್ಶನ
ನಾಮಜಪವನ್ನು ಮಾಡುವಾಗ ‘ನಿದ್ದೆ ಬರುವುದು’, ‘ನಾಮಜಪ ನೆನಪಾಗದೇ ಇರುವುದು’, ‘ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುವುದು’, ‘ನಾಮಜಪದಲ್ಲಿ ಏಕಾಗ್ರತೆಯನ್ನು ಸಾಧಿಸಲು ಆಗದೇ ಇರುವುದು’, ಮುಂತಾದ ಅನೇಕ ಅಡಚಣೆಗಳನ್ನು ದೂರ ಮಾಡಲು ಈ ಉಪಾಯಗಳನ್ನು ಮಾಡಬಹುದು