ಶ್ರೀ ಗಣಪತಿಯ ನಾಮಜಪಗಳು

ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನು ಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದು ಆವಶ್ಯಕವಾಗಿದೆ.

॥ ಓಂ ಗಂ ಗಣಪತಯೇ ನಮಃ ॥ – ತಾರಕ ನಾಮಜಪ

 

॥ ಶ್ರೀ ಗಣೇಶಾಯ ನಮಃ ॥ – ತಾರಕ ನಾಮಜಪ

 

ದೇವತೆಯ ತಾರಕ ನಾಮಜಪದ ಮಹತ್ತ್ವ ಮತ್ತು ಪ್ರಕೃತಿಗೆ ಅನುಗುಣವಾಗಿ ತಾರಕ ನಾಮ ಜಪಿಸುವ ಮಹತ್ತ್ವ ತಿಳಿದುಕೊ‌ಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment