ಶ್ರೀ ಗಣೇಶ ಚತುರ್ಥಿ
ಹಿಂದೂಗಳ ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಮತ್ತು ಈ ಹಬ್ಬದ ಇತರ ದಿನಗಳಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಇಂತಹ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ. 2024 ರಲ್ಲಿ ಶ್ರೀ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಿದ್ದೇವೆ.
ಗಣೇಶಭಕ್ತರಿಗೆ ವಿಘ್ನಹರ್ತಾ, ಸಿದ್ಧಿದಾತಾ ಮತ್ತು ಅಷ್ಟ ದಿಕ್ಕುಗಳ ಅಧಿಪತಿಯಾದ ಶ್ರೀ ಗಣೇಶನ ಭಾವಪೂರ್ಣ ಪೂಜೆಯನ್ನು ಮಾಡಿ ಅವನ ಆಶೀರ್ವಾದವನ್ನು ಪಡೆಯುವ ಹಂಬಲ ಸದಾ ಇರುತ್ತದೆ. ‘ಗಣೇಶಭಕ್ತರು ಗಣೇಶಪೂಜೆಯನ್ನು ಭಾವಪೂರ್ಣವಾಗಿ ಮಾಡುವಂತಾಗಲಿ, ಮತ್ತು ಅವರ ಮೇಲೆ ಗಣಪತಿಯ ಕೃಪೆಯಾಗಲಿ’ ಎಂಬ ಉದ್ದೇಶದಿಂದ ಶ್ರೀ ಗಣೇಶ ಚತುರ್ಥಿಯನ್ನು ಶಾಸ್ತ್ರೀಯವಾಗಿ ಹೇಗೆ ಆಚರಿಸಬೇಕು ಎಂಬ ಮಾರ್ಗದರ್ಶನವನ್ನು ಮುಂದಿನ ಲೇಖನಗಳ ಮೂಲಕ ನೀಡಲಾಗಿದೆ.
॥ ಓಂ ಗಂ ಗಣಪತಯೇ ನಮಃ ॥ – ತಾರಕ ನಾಮಜಪ
॥ ಶ್ರೀ ಗಣೇಶಾಯ ನಮಃ ॥ – ತಾರಕ ನಾಮಜಪ
ಸಾತ್ತ್ವಿಕ ಗಣೇಶ ಮೂರ್ತಿ
ಗಣಪತಿಯ ಉಪಾಸನೆಯ ಹಿನ್ನೆಲಯ ಶಾಸ್ತ್ರ
ಸಂಪೂರ್ಣ ಶ್ರೀ ಗಣೇಶ ಪೂಜೆ
ಆದರ್ಶ ಗಣೇಶೋತ್ಸವ
ಗಣಪತಿಯ ಬಗ್ಗೆ ಸಂಶೋಧನೆ
ಗಣಪತಿಯ ಸ್ತ್ರೋತ್ರಗಳು
ದೇವರನ್ನು ವಿಚಿತ್ರವಾಗಿ ದರ್ಶಿಸಿ ದೇವರ ಅವಕೃಪೆಗೆ ಪಾತ್ರರಾಗಬೇಡಿ !
ಶ್ರೀ ಗಣೇಶ ಚತುರ್ಥಿ ಆಚರಿಸುವ ಬಗ್ಗೆ ವಿಡಿಯೋ…
ಶ್ರೀ ಗಣಪತಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಯಿರುವ ಗ್ರಂಥಗಳು…
ಶ್ರೀ ಗಣೇಶ ಪೂಜಾವಿಧಿಶ್ರೀ ಗಣಪತಿ ಅಥರ್ವಶೀರ್ಷ ಹಾಗೂ ಸಂಕಷ್ಟನಾಶನಸ್ತೋತ್ರಶ್ರೀ ಗಣೇಶಮೂರ್ತಿ ಶಾಸ್ತ್ರಕ್ಕನುಸಾರ ಮತ್ತು ಸಾತ್ವಿಕವಾಗಿರಬೇಕು !ಶ್ರೀ ಗಣಪತಿಶ್ರೀ ಗಣಪತಿ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)ಸಾತ್ತ್ವಿಕ ರಂಗೋಲಿಗಳು