ಅಧ್ಯಾತ್ಮಿಕ ಉಪಚಾರಗಳು

ಕಲಿಯುಗದ ಪ್ರಭಾವದಿಂದ ಇಂದು ಸಮಾಜವು ಧರ್ಮಾಚರಣೆಯಿಂದ ವಿಮುಖವಾಗಿರುವುದರಿಂದ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಿದೆ. ನಾವು ಭೌತಿಕ ವಿಷಯಗಳಲ್ಲಿ ಅಥವಾ ಇತರ ವಿಷಯಗಳ ಮೂಲಕ ಆನಂದವನ್ನು (ಸುಖವನ್ನು) ಹುಡುಕುತ್ತೇವೆ, ಆದರೆ ಅನಿಷ್ಟ ಶಕ್ತಿಗಳ ತೊಂದರೆಯಿಂದಾಗಿ ನಮಗೆ ಆನಂದವು ಸಿಗುವುದಿಲ್ಲ. ಹಾಗಾದರೆ ‘ಈ ತೊಂದರೆ ದೂರವಾಗಲು ಯಾವ ರೀತಿಯ ಉಪಾಯಗಳನ್ನು ಮಾಡಬೇಕು? ಯಾವ ನಾಮಜಪ ಅಥವಾ ಇತರ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು? ನಮ್ಮ ಅತೃಪ್ತ ಪೂರ್ವಜರಿಂದ ಆಗುವ ತೊಂದರೆಗಳಿಗೆ ಪರಿಹಾರಗಳೇನು? ವಾಸ್ತುದೋಷ ಅಥವಾ ವಾಹನಗಳಿಗೆ ದೃಷ್ಟಿ ತಗುಲಿ ಆಗುವ ತೊಂದರೆಗಳಿಗೆ ಪರಿಹಾರಗಳೇನು?’ ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಿರುವ ಲೇಖನಗಳಲ್ಲಿ ನೀಡಲಾಗಿದೆ.

  • ‘ದೃಷ್ಟಿ ತಗಲುವುದು’ ಎಂದರೇನು?

    ಯಾವುದಾದರೊಂದು ಜೀವದ ರಜ-ತಮಾತ್ಮಕ ಇಚ್ಛೆಯು, ಇನ್ನೊಂದು ಜೀವದ ಮೇಲೆ ದುಷ್ಪರಿಣಾಮವನ್ನು ಮಾಡುವುದಕ್ಕೆ ದೃಷ್ಟಿ ತಗಲುವುದು ಎನ್ನುತ್ತಾರೆ

ಅಧ್ಯಾತ್ಮಿಕ ಉಪಚಾರಗಳು ಬಗ್ಗೆ ಲೇಖನಗಳು

  • ಸಾಧಕರಿಗೆ ಮಹತ್ವದ ಸೂಚನೆ !

    ಪರಾತ್ಪರ ಗುರು ಡಾಕ್ಟರರು ಹೇಳಿರುವ ಆಧ್ಯಾತ್ಮಿಕ ಉಪಾಯಗಳೆಂದರೆ ಆಪತ್ಕಾಲದಲ್ಲಿ ಜೀವಂತವಾಗಿ ಉಳಿಯಲು ಸಿಕ್ಕಿರುವ ಸಂಜೀವಿನಿಯಂತೆ ಎಂದು...

  • ರಾಮಕವಚ ಧಾರಣೆ ಮಾಡುವುದು

    ಶುಚಿರ್ಭೂತರಾಗಿ ಮುಂದಿನಂತೆ ರಾಮಕವಚವನ್ನು ಧಾರಣೆ ಮಾಡಬೇಕು. ರಾಮಕವಚವನ್ನು ಹೇಳುವ ಸಾಧಕನ ಆಚರಣೆಯು ಶುದ್ಧವಾಗಿರಬೇಕು.

  • ಬಗಲಾದಿಗ್ಬಂಧನ ಸ್ತೋತ್ರ !

    ಸಗುಣ ಸ್ತರದಲ್ಲಿ ಸಾಧಕರ ರಕ್ಷಣೆಯಾಗಲು ಅವರು ಕಾಲಾನುಸಾರ ದೇವಿಗೆ ಭಾವಪೂರ್ಣ ಪ್ರಾರ್ಥನೆ ಮಾಡಬೇಕು. ಅದರೊಂದಿಗೆ ಬಗಲಾಮುಖಿ ದೇವಿಯ ೨೦ ನಿಮಿಷದ...

  • ಆದಿತ್ಯ ಹೃದಯ ಸ್ತೋತ್ರ

    'ಆದಿತ್ಯ ಹೃದಯ ಸ್ತೋತ್ರ' ಆಡಿಯೋ ಹಾಕಿ ಆ ಸ್ತೋತ್ರದು ಚೈತನ್ಯದಿಂದಾಗಿ ತನ್ನ ಹೃದಯದ ಸುತ್ತಲು ರಕ್ಷಣಾ...

ಸಂಬಂಧಿಸಿದ ಗ್ರಂಥಗಳು