ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನ – ಕಟರಾದ (ಜಮ್ಮು) ಶ್ರೀ ವೈಷ್ಣೋದೇವಿ !

ಶ್ರೀ ವೈಷ್ಣೋದೇವಿಯ ದೇವಸ್ಥಾನ ಹಿಂದೂಗಳ ಒಂದು ಪವಿತ್ರ ಸ್ಥಳವಾಗಿದ್ದು, ದೇವಿ ಶ್ರೀ ಕಾಳಿ, ದೇವಿ ಶ್ರೀ ಸರಸ್ವತಿ ಮತ್ತು ದೇವಿ ಶ್ರೀ ಲಕ್ಷ್ಮೀ ಪಿಂಡಿ ರೂಪದಲ್ಲಿ ಗುಹೆಯಲ್ಲಿ ವಿರಾಜಮಾನರಾಗಿದ್ದಾರೆ.

ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ !

೫೧ ಶಕ್ತಿಪೀಠಗಳ ಪೈಕಿ ಒಂದಾದ ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿಯ ತಾರಾಪೀಠದ ಸಂಕ್ಷಿಪ್ತ ಪರಿಚಯ.

ಪಾಕಿಸ್ತಾನದಲ್ಲಿರುವ ಶಕ್ತಿಪೀಠ ಶ್ರೀ ಹಿಂಗಲಾಜಮಾತಾ

ಹಿಂಗಲಾಜಮಾತಾ ದೇವಸ್ಥಾನವು ೫೧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿದೆ. ಈ ಸ್ಥಳದಲ್ಲಿ ಸತಿಯ ಬ್ರಹ್ಮರಂಧ್ರವು (ತಲೆ) ಬಿದ್ದಿತ್ತು.

ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ

ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಜರಪ್ಪಾದ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.

ಶ್ರದ್ಧೆ ಮತ್ತು ಭಕ್ತಿಯ ಸರ್ವೋಚ್ಚ ದರ್ಶನವನ್ನು ನೀಡುವ ಜಗನ್ನಾಥ ರಥೋತ್ಸವ !

ಜಗನ್ನಾಥ ರಥೋತ್ಸವವೆಂದರೆ ಜಗತ್ತಿನಾದ್ಯಂತದ ಭಾವಿಕರ ಶ್ರದ್ಧೆ ಮತ್ತು ಭಕ್ತಿ ಉತ್ಕಟ ದರ್ಶನ ಪಡೆಯುವ ಸಂಧಿ. ದೇವಾಲಯದ ಅದ್ಭುತ ಮತ್ತು ಬುದ್ಧಿಗೆ ನಿಲುಕದ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ..

ಪಿಳ್ಳೈಯಾರಪಟ್ಟಿ ಶ್ರೀ ಕರ್ಪಗ ವಿನಾಯಗರ ದೇವಸ್ಥಾನ

ಪಿಳ್ಳೈಯಾರಪಟ್ಟಿ ಇಲ್ಲಿನ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ

ಸರ್ವ ಪಾಪನಾಶಕ ವಸಿಷ್ಠ ಕುಂಡ

ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಈ ಕೊಳದಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ಕೊಳದ ಇತಿಹಾಸವನ್ನು ತಿಳಿದುಕೊಳ್ಳೋಣ ಬನ್ನಿ..

ಮಹಾಕವಿ ಕಾಳಿದಾಸರಿಗೆ ದಿವ್ಯ ಜ್ಞಾನವನ್ನು ಪ್ರದಾನಿಸುವ ಉಜ್ಜೈನಿನ ಶ್ರೀ ಗಢಕಾಲಿಕಾದೇವಿ

ದೇವಿಯ ೫೨ ಶಕ್ತಿಪೀಠಗಳ ಪೈಕಿ ಉಜ್ಜೈನ, ಮಧ್ಯಪ್ರದೇಶದಲ್ಲಿ ಗಢಕಾಲಿಕಾ ದೇವಿಯ ದೇವಸ್ಥಾನ ಪೈಕಿ ಒಂದಾಗಿದ್ದು, ಇಲ್ಲಿಯ ವಿಶೇಷತೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರದ ಪವಿತ್ರತಮ ವಾಸ್ತುಗಳ ಭಾವಪೂರ್ಣ ಮನೋಹರ ನೋಟ !

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರದ ಪವಿತ್ರತಮ ವಿವಿಧ ವಾಸ್ತುಗಳಾದ ಶ್ರೀ ಹನುಮಾನಗಢಿ, ಶ್ರೀರಾಮನ ರಾಜಗದ್ದಿ, ಶ್ರೀ ದೇವಿ ದೇವಕಾಳಿ ಮಂದಿರ, ಕನಕ ಭವನ ಇವುಗಳ ದರ್ಶನವನ್ನು ಪಡೆಯೋಣ.

ಶ್ರೀ ಮಂಜುನಾಥ ದೇವಸ್ಥಾನ, ಕದ್ರಿ (ಮಂಗಳೂರು)

ಮಂಗಳೂರಿನ ಕದ್ರಿಯು ಒಂದು ಹಳೆಯ ಕಾಲದ ಭಕ್ತಿಪರ ದೇವಸ್ಥಾನ. ಈ ಸ್ಥಳ ಪುರಾಣದಲ್ಲಿರುವ ಭಾರದ್ವಾಜ ಸಂಹಿತೆ ಮತ್ತು ಕದಲಿವನಕ್ಷೇತ್ರ ಮಹಾತ್ಮೆಯು ಕದ್ರಿಗೆ ಸಂಬಧಪಟ್ಟಿದ್ದು, ಪರಶುರಾಮ ಕ್ಷೇತ್ರವಾಗಿದೆ. ಈ ದೇವಸ್ಥಾನವು ನೇಪಾಳದ ವಾಸ್ತುಶಿಲ್ಪದ ತರಹ ಇದ್ದು, ಸ್ವಯಂಭೂ ಲಿಂಗವಿದೆ.