ಪಿಳ್ಳೈಯಾರಪಟ್ಟಿ ಶ್ರೀ ಕರ್ಪಗ ವಿನಾಯಗರ ದೇವಸ್ಥಾನ

ಪಿಳ್ಳೈಯಾರಪಟ್ಟಿ ಇಲ್ಲಿನ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ

ಶ್ರೀಕೃಷ್ಣನ ಗುಜರಾತಿನಲ್ಲಿ ಪ್ರಾಚೀನ ಗಣಪತಿ ದೇವಸ್ಥಾನದ ವೈಶಿಷ್ಟ್ಯ ಮತ್ತು ಮಹತ್ವ !

ಶ್ರೀಕೃಷ್ಣನು ಈ ಗಣಪತಿಯ್ನನು ಪೂಜಿಸುತ್ತಿದ್ದುದರಿಂದ ಈ ಸ್ಥಳಕ್ಕೆ ಹಿಂದೆ “ಗಣೇಶ ದ್ವಾರಕೆ” ಎಂದು ಕರೆಯಲಾಗುತ್ತಿತ್ತು. ಶ್ರೀಕೃಷ್ಣನ್ನು ಭೇಟಿಯಾಗಲು ಪಾಂಡವರು ದ್ವಾರಕೆಗೆ ಹೋಗುವಾಗ ಈ ಗಣಪತಿಯ ದರ್ಶನವನ್ನು ಪಡೆದೆ ಮುಂದೆ ಹೋಗುತ್ತಿದ್ದರು.

ಸಂಕಟವನ್ನು ನಿವಾರಿಸುವ ತ್ರಿನೇತ್ರ ಗಣೇಶ (ಸವಾಯಿ ಮಾಧೋಪುರ, ರಾಜಸ್ಥಾನ)

ರಾಜಸ್ಥಾನದ ಸವಾಯಿ ಮಾಧೋಪುರದ ಒಂದು ಕೋಟೆಯಲ್ಲಿ ಈ ಗಣೇಶನಿದ್ದಾನೆ. ನಾವು ಆ ಗಣೇಶನಿಗೆ ಪ್ರಾರ್ಥಿಸೋಣ ಎಂದು ಮಹರ್ಷಿಗಳು ಹೇಳಿದರು