ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರದ ಪವಿತ್ರತಮ ವಾಸ್ತುಗಳ ಭಾವಪೂರ್ಣ ಮನೋಹರ ನೋಟ !

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರದ ಪವಿತ್ರತಮ ವಿವಿಧ ವಾಸ್ತುಗಳಾದ ಶ್ರೀ ಹನುಮಾನಗಢಿ, ಶ್ರೀರಾಮನ ರಾಜಗದ್ದಿ, ಶ್ರೀ ದೇವಿ ದೇವಕಾಳಿ ಮಂದಿರ, ಕನಕ ಭವನ ಇವುಗಳ ದರ್ಶನವನ್ನು ಪಡೆಯೋಣ.

ಪ್ರಭು ಶ್ರೀರಾಮನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !

ಈ ಲೇಖನದಲ್ಲಿ ಶ್ರೀಲಂಕಾ ದ್ವೀಪದಲ್ಲಿರುವ ರಾಮಾಯಣ ಕಾಲದ ಸ್ಥಳಗಳ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ.

ಶ್ರೀರಾಮನ ಬಾಣದಿಂದ ನಿರ್ಮಾಣವಾದ ತೀರ್ಥ – ಶರಾವತಿ ನದಿಯ ಜೋಗದ ಜಲಪಾತ

‘ತ್ರೇತಾಯುಗದಲ್ಲಿ ಶ್ರೀರಾಮನು ವನವಾಸದಲ್ಲಿದ್ದಾಗ ಒಮ್ಮೆ ಸೀತಾಮಾತೆಗೆ ತುಂಬ ಬಾಯಾರಿಕೆಯಾಗಿತ್ತು, ಆಗ ಶ್ರೀರಾಮನು ಭೂಮಿಗೆ ಬಾಣ ಹೊಡೆದು ನೀರು ತೆಗೆದನು. ಆ ಸ್ಥಳದಲ್ಲಿ ತೀರ್ಥವು ನಿರ್ಮಾಣವಾಯಿತು. ಇದನ್ನೇ ಈಗ ಕರ್ನಾಟಕ ರಾಜ್ಯದಲ್ಲಿರುವ ಶರಾವತಿ ನದಿಯ ಉಗಮಸ್ಥಾನವೆಂದು ಕರೆಯಲಾಗುತ್ತದೆ.

ಧನುಷ್ಕೋಡಿ – ಒಂದು ದುರ್ಲಕ್ಷಿತ ಹಾಗೂ ಧ್ವಂಸಗೊಂಡ ತೀರ್ಥಕ್ಷೇತ್ರ !

೧೯೬೪ ರಲ್ಲಿ ಧನುಷ್ಕೋಡಿಯು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು. ನಂತರ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು!

ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು

ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾವಣನ ಲಂಕೆಯನ್ನು (ಶ್ರೀಲಂಕೆ) ಪ್ರವೇಶಿಸಲು ಶ್ರೀರಾಮನು ತನ್ನ ಕೋದಂಡ ಧನುಷ್ಯದ ತುದಿಯಿಂದ ರಾಮಸೇತುವೆ ಕಟ್ಟಲು ಈ ಸ್ಥಾನದ ಆಯ್ಕೆ ಮಾಡಿದನು.

ಸೇತುಬಂಧ ರಾಮೇಶ್ವರ ಮಹಾತ್ಮೆ

ಭಾರತದಲ್ಲಿರುವ ಎಲ್ಲ ಧಾರ್ಮಿಕ ಸ್ಥಳಗಳು ಶೈವ ಮತ್ತು ವೈಷ್ಣವ ಸಂಪ್ರದಾಯಗಳಲ್ಲಿ ವಿಭಜಿಸಲ್ಪಟ್ಟಿವೆ. ರಾಮೇಶ್ವರಂ ಮಾತ್ರ ಇದಕ್ಕೆ ಅಪವಾದವಾಗಿದೆ. ಏಕೆಂದರೆ ರಾಮೇಶ್ವರಂ ಇದು ಶೈವ ಮತ್ತು ವೈಷ್ಣವ ಈ ಎರಡೂ ಸಂಪ್ರದಾಯಗಳಿಗೆ ಪೂಜನೀಯ ಸ್ಥಳವಾಗಿದೆ.