ಭಾರತದ ಅಧಿಕೃತ ಪಂಚಾಂಗ : ಭಾರತೀಯ ಸೌರ ಕಾಲಗಣನೆ !
ಭಾರತದ ರಾಷ್ಟ್ರೀಯ ಪ್ರತೀಕಗಳಲ್ಲಿ ಒಂದಾದ ಭಾರತದ ಅಧಿಕೃತ ಪಂಚಾಂಗದ ಬಗ್ಗೆ ಮಾಹಿತಿ.
ಭಾರತದ ರಾಷ್ಟ್ರೀಯ ಪ್ರತೀಕಗಳಲ್ಲಿ ಒಂದಾದ ಭಾರತದ ಅಧಿಕೃತ ಪಂಚಾಂಗದ ಬಗ್ಗೆ ಮಾಹಿತಿ.
ಹಿಂಗಲಾಜಮಾತಾ ದೇವಸ್ಥಾನವು ೫೧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿದೆ. ಈ ಸ್ಥಳದಲ್ಲಿ ಸತಿಯ ಬ್ರಹ್ಮರಂಧ್ರವು (ತಲೆ) ಬಿದ್ದಿತ್ತು.
ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಜರಪ್ಪಾದ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.
ಸದ್ಯದ ಕಾಲದಲ್ಲಿ ಬರುವ ಆಪತ್ಕಾಲವು ಸ್ವಲ್ಪ ಕಾಲಾವಧಿಗಾಗಿ ಮುಂದೆ ಹೋಗಿದೆ. ೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು.
ಜಗನ್ನಾಥ ರಥೋತ್ಸವವೆಂದರೆ ಜಗತ್ತಿನಾದ್ಯಂತದ ಭಾವಿಕರ ಶ್ರದ್ಧೆ ಮತ್ತು ಭಕ್ತಿ ಉತ್ಕಟ ದರ್ಶನ ಪಡೆಯುವ ಸಂಧಿ. ದೇವಾಲಯದ ಅದ್ಭುತ ಮತ್ತು ಬುದ್ಧಿಗೆ ನಿಲುಕದ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ..
ಪಿಳ್ಳೈಯಾರಪಟ್ಟಿ ಇಲ್ಲಿನ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ
ಸಂಸ್ಕೃತದ ಶ್ಲೋಕ ಮತ್ತು ಮಂತ್ರಗಳ ಸ್ಮರಣೆಯ ಕಠೋರ ತರಬೇತಿಯಿಂದ ಪಂಡಿತರ ಮೆದುಳಿನ ರಚನೆಯ ಮೇಲೆ ಏನು ಪರಿಣಾಮವಾಗುತ್ತದೆ, ಎಂಬುದು ಅಧ್ಯಯನದ ಕೇಂದ್ರವಾಗಿತ್ತು.
ಆಧ್ಯಾತ್ಮಿಕ ಸುಗಂಧ, ಹೃದಯದ ಶಾಂತಿ (ಮನಃಶಾಂತಿ) ಯಾರಿಗಾದರೂ ಬೇಕೆಂದೆನಿಸಿದರೆ, ಅವರಿಗೆ ಅದು ಭಾರತದಿಂದಲೇ ದೊರಕುವುದು !
ಭಾರತೀಯ ಅಸ್ಮಿತೆ ಮತ್ತು ಸಂಸ್ಕೃತಿಯೊಂದಿಗೆ ತನ್ನ ಸಂಬಂಧವನ್ನು ಕಾಪಾಡಿಕೊಳ್ಳುವ ಈ ರಾಣಿಯ ಬಗ್ಗೆ ತಿಳಿದುಕೊಳ್ಳೋಣ.