ಅತಿವೃಷ್ಟಿಃ ಅನಾವೃಷ್ಟಿಃ ಶಲಭಾ ಮೂಷಕಾಃ ಶುಕಾಃ |
ಸ್ವಚಕ್ರಂ ಪರಚಕ್ರಂ ಚ ಸಪ್ತೈತಾ ಈತಯಃ ಸ್ಮೃತಾಃ ||
(ಕೌಶಿಕಪದ್ಧತಿ)

ಅರ್ಥ : (ರಾಜನು ಧರ್ಮನಿಷ್ಠನಾಗಿರದಿದ್ದರೆ, ಪ್ರಜೆ ಧರ್ಮಪಾಲನೆ ಮಾಡುವುದಿಲ್ಲ. ಪ್ರಜೆಯು ಧರ್ಮಪಾಲನೆ ಮಾಡದಿರುವುದರಿಂದ) ಅತಿವೃಷ್ಟಿ, ಅನಾವೃಷ್ಟಿ, ಮಿಡತೆಗಳ, ಇಲಿಗಳ ಮತ್ತು ಗಿಳಿಗಳ ಉಪಟಳ, ತಮ್ಮೊಳಗೇ ಜಗಳವಾಡುವುದು, ಶತ್ರುಗಳಿಂದ ಆಕ್ರಮಣಗಳು, ಈ ರೀತಿಯ ೭ ಪ್ರಕಾರಗಳ ಸಂಕಟಗಳನ್ನು (ರಾಷ್ಟ್ರವು) ಎದುರಿಸಬೇಕಾಗುತ್ತದೆ.

ಅಂದರೆ ರಾಜಾ ಮತ್ತು ಪ್ರಜೆ ಇಬ್ಬರೂ ಧರ್ಮಪಾಲನೆ ಮತ್ತು ಸಾಧನೆಯನ್ನು ಮಾಡುವವರಾಗಿರಬೇಕು. ಆಗಲೇ ಆಪತ್ಕಾಲದ ತೀವ್ರತೆಯು ಕಡಿಮೆಯಾಗಿ ಆಪತ್ಕಾಲವು ಸಹಿಸುವಂತಾಗುತ್ತದೆ.

ಆಪತ್ಕಾಲ ಎಂದರೇನು ?

  • ಆಪತ್ಕಾಲ ಏಕೆ ಬರುತ್ತದೆ ?

    ಕಳೆದ ಒಂದು ದಶಕದಿಂದ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಪತ್ತಿನ ತೀವ್ರತೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಸರ್ಗದ...

ನಾಸ್ಟ್ರಡಾಮಸ್ ಹಾಗೂ ಸಂತರು ಹೇಳಿರುವ ಭವಿಷ್ಯದ ಭೀಕರತೆ

ಕೊರೊನಾದಂತಹ ಮಹಾಮಾರಿಯ ಸಮಯದಲ್ಲಿ ಸಾಧನೆಯ ಅವಶ್ಯಕತೆ

ಮೂರನೇ ಮಹಾಯುದ್ಧದಿಂದ ಆಗಬಹುದಾದ ಅಪರಿಮಿತ ಹಾನಿ ಮತ್ತು ಅದರ ಮೇಲೆ ಉಪಾಯಯೋಜನೆ

ಆಪತ್ಕಾಲವನ್ನು ಸಮರ್ಥವಾಗಿ ಎದುರಿಸಲು ಈ ಲೇಖನಗಳ ಅಧ್ಯಯನ ಮಾಡಿ !

ವಿಪತ್ತುಗಳು ಎದುರಾದಾಗ ಏನು ಮಾಡಬೇಕು ?

 

ಸಂಬಂಧಿಸಿದ ಗ್ರಂಥಗಳು

ವಿಕಿರಣಗಳ ಪ್ರಭಾವವನ್ನು ನಾಶಗೊಳಿಸಬಲ್ಲ
ಸುಲಭ ಯಜ್ಞವಿಧಿ – ‘ಅಗ್ನಿಹೋತ್ರ’ !

ಅಗ್ನಿಹೋತ್ರ

ಮನೆಮದ್ದು ತಯಾರಿಸಲು ಉಪಯುಕ್ತ
ಗಿಡಮೂಲಿಕೆಗಳ ಬಗ್ಗೆ ಮಾಹಿತಿ ನೀಡುವ ಗ್ರಂಥಗಳು

ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ !ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?