ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೧)
ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳ ಕಾರಣ ಭೂಮಿ ಬರಡಾಗುವುದನ್ನು ನೋಡಿದ ಆಚಾರ್ಯ ದೇವವ್ರತ ಇವರು ಅನುಭವಿಸಿದ ನೈಸರ್ಗಿಕ ಕೃಷಿಯ ಉಪಯುಕ್ತತೆ…
ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳ ಕಾರಣ ಭೂಮಿ ಬರಡಾಗುವುದನ್ನು ನೋಡಿದ ಆಚಾರ್ಯ ದೇವವ್ರತ ಇವರು ಅನುಭವಿಸಿದ ನೈಸರ್ಗಿಕ ಕೃಷಿಯ ಉಪಯುಕ್ತತೆ…
ಕೂರ್ಮ ರೂಪವನ್ನು ಧರಿಸಿ ರಾಕ್ಷಸರಿಗೆ, ದೇವತೆಗಳಿಗೆ ಬಲ ನೀಡಿದರು, ಮಂದರಾಚಲನಿಗೇ ಆಧಾರ ನೀಡಿ ಮತ್ತು ವಾಸುಕಿ ನಾಗನಿಗೆ ನಿದ್ದೆಯನ್ನು ನೀಡಿ ಕಷ್ಟವನ್ನು ಪರಿಹರಿಸಿದ ಶ್ರೀವಿಷ್ಣು
ಆಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ಪದ್ಧತಿಯಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆದು, ಚೈತನ್ಯದ ಮತ್ತು ದೇವರ ಕೃಪೆಯ ಪರಿಪೂರ್ಣ ಲಾಭ ಪಡೆದುಕೋಳ್ಳಿ.
‘ಭಕ್ತರಾಜರು ಅನೇಕರಾಗಬಹುದು; ಆದರೆ ರಾಮಜಿಯಾಗುವುದು ಕಠಿಣವಿದೆ’ ಎಂದು ಸ್ವತಃ ಗುರುಗಳಿಂದ ಹೊಗಳಿಕೆಗೆ ಪಾತ್ರರಾದ ಆದರ್ಶ ಶಿಷ್ಯ ಪ.ಪೂ. ರಾಮಾನಂದ ಮಹಾರಾಜರು!
ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಅದರ ಬಗ್ಗೆ ಕಾಲಜ್ಞಾನಿಗಳು ಏನು ಹೇಳುತ್ತಾರೆ?
ಬೃಹತ್ಸ್ತೋತ್ರರತ್ನಾಕರ’ದಲ್ಲಿ ನೀಡಿರುವಂತೆ ನಿರ್ದಿಷ್ಟ ಕ್ರಿಯೆಯನ್ನು ಮಾಡುವಾಗ ನಿರ್ದಿಷ್ಟ ದೇವತೆಯ ಹೆಸರನ್ನು ಜಪಿಸಿದರೆ, ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಮಹಾಶಿವರಾತ್ರಿಯ ದಿನದಂದು (1.3.2022) ಸನಾತನ ಸಂಸ್ಥೆಯ (ಹೊಸ ಸ್ವರೂಪದ) ಜಾಲತಾಣ Sanatan.org/kannada ದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ …
ನಾಮಕರಣ ಸಂಸ್ಕಾರದ ಸಮಯದಲ್ಲಿ ಹೆಸರನ್ನಿಡುವಾಗ ಅದು ಧರ್ಮಶಾಸ್ತ್ರದಲ್ಲಿ ಹೇಳಿದಂತೆ, ಅರ್ಥಪೂರ್ಣ, ಸಾತ್ತ್ವಿಕ ಮತ್ತು ಉಚ್ಚರಿಸಲು ಸುಲಭವಾಗಿದ್ದರೆ ಮಗುವಿಗೆ ಲಾಭವಾಗುತ್ತದೆ
ಹೋಳಿಯ ದಿನ ಲಕ್ಷ್ಮಣನಿಗೆ ಪ್ರಭು ಶ್ರೀರಾಮನ ಚರಣಸೇವೆ ಸಿಕ್ಕಿತ್ತು. ಅದರ ಬಗ್ಗೆ ಪ್ರಚಲಿತವಿರುವ ಪೌರಾಣಿಕ ಕಥೆಯನ್ನು ಇಲ್ಲಿ ಕೊಡುತ್ತಿದ್ದೇವೆ.
ಯೋಗ್ಯ ಸಾಧನೆ ಮಾಡುವುದರ ಮಹತ್ವ, ಅಂತರ್ಮನಸ್ಸಿನಲ್ಲಿ ಬದಲಾವಣೆ ತರುವ ಮಾರ್ಗ, ಗುರು ಆಜ್ಞೆ ತಿಳಿದು ಕಾಲಕ್ಕೆ ತಕ್ಕೆ ಸಾಧನೆಯನ್ನು ಮಾಡುವುದರ ಮಹತ್ವ