ಜಾತಕದ ೧೨ ಮನೆಗಳು : ಮಾನವ ಜೀವನವು ಸಂಕುಚಿತತೆಯಿಂದ ವ್ಯಾಪಕತ್ವದತ್ತ ಸಾಗುವ ನೈಸರ್ಗಿಕ ಪ್ರವಾಸವನ್ನು ದರ್ಶಿಸುತ್ತವೆ

ಜಾತಕದ ೧೨ ಮನೆಗಳು -ಕಾಮನೆಗಳು ನಿರ್ಮಾಣ, ಪೂರ್ತಿಗಾಗಿ ಪ್ರಯತ್ನ, ಫಲಾನುಭವ, ಕಲಿಕೆ ಮತ್ತು ಕೊನೆಯಲ್ಲಿ ತ್ಯಾಗ -ಎಂಬ ವ್ಯಕ್ತಿಯ ನೈಸರ್ಗಿಕ ವಿಕಾಸಕ್ರಮವನ್ನು ತೋರಿಸುತ್ತವೆ

ಹಸ್ತ ಸಾಮುದ್ರಿಕಾ ಶಾಸ್ತ್ರ : ಪ್ರಾಥಮಿಕ ಪರಿಚಯ

ಜೀವದ ಜನ್ಮದ ನಂತರ ೩ ರಿಂದ ೪ ತಿಂಗಳ ನಂತರ ಅದರ ಅಂಗೈ ಮೇಲೆ ಪ್ರಾರಬ್ಧ-ಕರ್ಮಕ್ಕನುಸಾರ ಮುಖ್ಯ ರೇಖೆಗಳ ವಿಕಾಸವಾಗುತ್ತದೆ. ಇವು ವ್ಯಕ್ತಿಯ ಮೆದುಳಿನ ನಕಾಶೆಯಾಗಿರುತ್ತದೆ. 

ಅಶುಭ ಕಾಲದಲ್ಲಿ ಹುಟ್ಟಿದ ಮಗುವಿನ ಜನನಶಾಂತಿ ಏಕೆ ಮಾಡಬೇಕು?

ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ಆರೋಗ್ಯ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುವ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ.

೭.೯.೨೦೨೫ ರ ಖಗ್ರಾಸ ಚಂದ್ರಗ್ರಹಣ – ರಾಶಿಗಳಿಗನುಸಾರ ದೊರೆಯುವ ಫಲ

೭.೯.೨೦೨೫ (ಭಾದ್ರಪದ ಹುಣ್ಣಿಮೆ) ದಂದು ಖಗ್ರಾಸ ಚಂದ್ರಗ್ರಹಣವಿದ್ದು, ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳಿಗನುಸಾರ ದೊರೆಯುವ ಫಲ

ಗ್ರಹದೋಷಗಳ ದುಷ್ಪರಿಣಾಮಗಳು ಸಹ್ಯವಾಗಲು ಏನು ಮಾಡಬೇಕು?

ತೀವ್ರ ಪ್ರಾರಬ್ಧ, ಜಾತಕದಲ್ಲಿ ಕಂಡುಬರುವ ಗ್ರಹದೋಷಗಳ ದುಷ್ಪರಿಣಾಮಗಳು ಸಹ್ಯವಾಗಲು ಆಧ್ಯಾತ್ಮಿಕ ಸಾಧನೆಯು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳಿ.

ಜಾತಕ ಎಂದರೇನು, ಅದರಲ್ಲಿ ಏನಿರುತ್ತದೆ, ಅದನ್ನು ನಾವೂ ಓದಬಹುದೇ ?

ಜಾತಕ ನೋಡಿ ಸಂಸ್ಕಾರ, ಆರೋಗ್ಯ, ಜೀವನದ ದಾರಿ, ವಿದ್ಯಾಭ್ಯಾಸ, ಸ್ಥಾನಮಾನ, ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಮುಹೂರ್ತ ನೋಡುವುದರ ಮಹತ್ವ, ಪಂಚಾಂಗ

ಇಚ್ಛಿತ ಕಾರ್ಯವನ್ನು ಮುಹೂರ್ತ ನೋಡಿ ಮಾಡುವುದರ ಮಹತ್ವ

ಕೆಲವು ಸಮಯ ಮುಹೂರ್ತಕ್ಕೆ ಸರಿಯಾಗಿ ಕಾರ್ಯ ಆರಂಭ ಮಾಡುವುದು ನಮ್ಮ ಕೈಯಲ್ಲಿರುವುದಿಲ್ಲ, ಅಂತಹ ಸಮಯದಲ್ಲಿ ಏನು ಪರಿಹಾರವನ್ನು ಮಾಡಬೇಕು ಎಂದು ತಿಳಿದುಕೊಳ್ಳಿ

ತಿಥಿಯ ಮಹತ್ವ ಮತ್ತು ಜನ್ಮತಿಥಿ ಖಚಿತಪಡಿಸುವ ಪದ್ಧತಿ

ಭಾರತೀಯ ಕಾಲಗಣನೆಯಲ್ಲಿ ತಿಥಿಗೆ ಮಹತ್ವ ನೀಡಲಾಗಿದೆ ಆದರೆ ಅದರ ಉಪಯೋಗವು ದಿನನಿತ್ಯದ ವ್ಯವಹಾರದಲ್ಲಿ ಆಗದೇ ಕೇವಲ ಜನ್ಮತಿಥಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿದೆ.