ಸಂಪೂರ್ಣ ಮನುಕುಲಕ್ಕೆ ಮಾರ್ಗದರ್ಶಕ ಮತ್ತು ಜಿಜ್ಞಾಸುಗಳಲ್ಲಿ ಜನಪ್ರಿಯವಾಗುತ್ತಿರುವ ಸನಾತನ ಸಂಸ್ಥೆಯ ‘Sanatan.org’ ಜಾಲತಾಣ

ಮಹಾಶಿವರಾತ್ರಿಯ ದಿನದಂದು (1.3.2022) ಸನಾತನ ಸಂಸ್ಥೆಯ (ಹೊಸ ಸ್ವರೂಪದ) ಜಾಲತಾಣದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ …

ಪರಾತ್ಪರ ಗುರು ಡಾ. ಆಠವಲೆಯವರ ಆಶೀರ್ವಾದದೊಂದಿಗೆ 2012 ರಲ್ಲಿ ಮಹಾಶಿವರಾತ್ರಿಯ ಮಂಗಲಮಯ ದಿನದಂದು ಪರಾತ್ಪರ ಗುರು ಪರಶ್ರಾಮ ಪಾಂಡೆ ಮಹಾರಾಜರ ಶುಭ ಹಸ್ತಗಳಿಂದ ‘Sanatan.org’ಯ ಹೊಸ ಸ್ವರೂಪದ ಜಾಲತಾಣದ ಲೋಕಾರ್ಪಣೆಯಾಯಿತು.

1.3.2022 ರಂದು, ಮಹಾಶಿವರಾತ್ರಿಯ ದಿನದಂದು ಸನಾತನ ಸಂಸ್ಥೆಯ ಜಾಲತಾಣದ 10 ನೇ ವಾರ್ಷಿಕೋತ್ಸವವಾಗಿದೆ. ಈ ಶುಭ ಸಂದರ್ಭದಲ್ಲಿ, ಜಾಲತಾಣದ ಮೂಲಕ ಮಾಡಿದ ಕಾರ್ಯದ ಕಿರು ಅವಲೋಕನವನ್ನು ಕೆಳಗೆ ನೀಡಲಾಗಿದೆ.

1. ನಿರಂತರವಾಗಿ ಹೆಚ್ಚುತ್ತಿರುವ ಜಾಲತಾಣದ ಓದುಗರ ಸಂಖ್ಯೆ

ಜಾಲತಾಣಕ್ಕೆ ಭೇಟಿ ನೀಡುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಪಂಚದಾದ್ಯಂತ 180 ಕ್ಕೂ ಹೆಚ್ಚು ದೇಶಗಳ ಜಿಜ್ಞಾಸುಗಳು ಈ ಜಾಲತಾಣಕ್ಕೆ ಭೇಟಿ ನೀಡುತ್ತಾರೆ. 2021 ರಲ್ಲಿ, ಪ್ರತಿ ತಿಂಗಳು ಸರಾಸರಿ 1 ಲಕ್ಷ 65 ಸಾವಿರಕ್ಕೂ ಹೆಚ್ಚು ಓದುಗರು ‘Sanatan.org’ ಜಾಲತಾಣಕ್ಕೆ ಭೇಟಿ ನೀಡಿದ್ದಾರೆ. ಜಾಲತಾಣವು ಇಂದು ಒಂಬತ್ತು ಭಾಷೆಗಳಲ್ಲಿ ಲಭ್ಯವಿದೆ: ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ ಮತ್ತು ನೇಪಾಳಿ.

2. ಯೂಟ್ಯೂಬ್ ಚಾನೆಲ್ ಮೂಲಕ ಸತ್ಸಂಗದ ಪ್ರಸಾರ

ಸನಾತನ ಸಂಸ್ಥೆಯ ಸತ್ಸಂಗಗಳನ್ನು ಸನಾತನದ ಜಾಲತಾಣದ ಯೂಟ್ಯೂಬ್ ಚಾನೆಲ್ https://youtube.com/sanatansanstha ನಲ್ಲಿ ‘ಅಪ್‌ಲೋಡ್’ ಮಾಡಲಾಗಿದೆ. ಚಾನೆಲ್ ಪ್ರಸ್ತುತ 34,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

3. 278 ಜಿಜ್ಞಾಸುಗಳು ಸಂಸ್ಥೆಯ ಕಾರ್ಯದಲ್ಲಿ ಭಾಗವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

4. Sanatan.org ನಿಂದ ರಚಿಸಲಾದ Android ಮತ್ತು iOS ಅಪ್ಲಿಕೇಶನ್‌ಗಳು

ಅ1. ಸನಾತನ ಸಂಸ್ಥೆ ಆಂಡ್ರಾಯ್ಡ್: https://www.sanatan.org/android

ಅ2. ಸನಾತನ ಸಂಸ್ಥೆ iOS: https://www.sanatan.org/ios

ಆ. ಸನಾತನ ಚೈತನ್ಯವಾಣಿ ಆಡಿಯೋ ಆಪ್: https://Sanatan.org/Chaitanyavani

ಇ1. ಶ್ರೀ ಗಣೇಶ ಪೂಜಾ ವಿಧಿ ಆಂಡ್ರಾಯ್ಡ್ ಆಪ್: https://www.sanatan.org/ganeshapp

ಇ2. ಶ್ರೀ ಗಣೇಶ ಪೂಜಾ ವಿಧಿ iOS ಆಪ್: https://www.sanatan.org/iosganeshapp

ಈ. ಶ್ರಾದ್ಧ ಕರ್ಮ ಆಂಡ್ರಾಯ್ಡ್ ಆಪ್: https://www.sanatan.org/shraddh-app

ಉ. ಸರ್ವೈವಲ್ ಗೈಡ್ ಆಂಡ್ರಾಯ್ಡ್ ಆಪ್: https://www.sanatan.org/survival-guide-app

ಸನಾತನ ಸಂಸ್ಥೆಯ ಪರವಾಗಿ, ‘ಸಾಧನಾ ಸಂವಾದ’ ಎಂಬ ಆನ್‌ಲೈನ್ ಸತ್ಸಂಗವನ್ನು ಪ್ರತಿ ವಾರ 4 ಭಾಷೆಗಳಲ್ಲಿ (ಕನ್ನಡ, ಮರಾಠಿ, ಹಿಂದಿ, ಆಂಗ್ಲ) ನಡೆಸಲಾಗುತ್ತದೆ. ಆಸಕ್ತರು ಸತ್ಸಂಗದಲ್ಲಿ ಪಾಲ್ಗೊಳ್ಳಬಹುದು ಮತ್ತು ಸಾಧನೆಯ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು, ಅನುಮಾನಗಳನ್ನು ನಿವಾರಿಸಿಕೊಳ್ಳುವ ಮೂಲಕ ಸಾಧನೆಯ ಮುಂದಿನ ಹಂತದ ಮಾರ್ಗದರ್ಶನ ಪಡೆಯಬಹುದು. http://events.sanatan.org/

5. ಸನಾತನ ಸಂಸ್ಥೆಯ ಜಾಲತಾಣದ ಮತ್ತು ಇತರ ಸಾಮಾಜಿಕ ಜಾಲತಾಣ‌ಗಳಲ್ಲಿ ಸನಾತನದೊಂದಿಗೆ ಸಂಪರ್ಕದಲ್ಲಿರಲು ಕೊಂಡಿ‌ಗಳು

ಮಾಧ್ಯಮ ಲಿಂಕ್
1. ಜಾಲತಾಣ www.sanatan.org
www.sanatan.org/kannada
2. ಟೆಲಿಗ್ರಾಮ್ https://t.me/SanatanSanstha
https://t.me/DharmaGranth (ಕನ್ನಡದಲ್ಲಿ)
https://t.me/SSMarathi
https://t.me/SSGujarati
https://t.me/Telugu_SS
https://t.me/SS_Tamil
https://t.me/SSMalayalam
https://t.me/SSNepali
3. ಟ್ವಿಟರ್ www.twitter.com/sanatansanstha
4. ಪಿಂಟರೆಸ್ಟ್ www.pinterest.com/sanatansanstha
5. YouTube www.youtube.com/sanatansanstha
www.youtube.com/SSKarnataka (ಕನ್ನಡದಲ್ಲಿ)

5 ಅ. ಸನಾತನ ಸಂಸ್ಥೆಯ ಜಾಲತಾಣದ ‘ಲಿಂಕ್’ ಅನ್ನು ಇತರರಿಗೆ ಕಳುಹಿಸಿ ಮತ್ತು ಅವರ ಜೀವನದಲ್ಲಿ ಜ್ಞಾನದ ದೀಪವನ್ನು ಹಚ್ಚಿ!

ಇಡೀ ಜಗತ್ತಿಗೆ ಆಧ್ಯಾತ್ಮ ಮತ್ತು ಸಾಧನೆಯ ಬಗ್ಗೆ ಮಾರ್ಗದರ್ಶನದ ಆವಶ್ಯಕತೆಯಿದೆ. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಮತ್ತು ಅವರ ಅಮೂಲ್ಯವಾದ ಮಾರ್ಗದರ್ಶನದಿಂದ ಸನಾತನ ಸಂಸ್ಥೆಯು ಪ್ರಪಂಚದಾದ್ಯಂತದ ಜಿಜ್ಞಾಸುಗಳಿಗೆ ಆಧ್ಯಾತ್ಮದ ಜ್ಞಾನವನ್ನು ತಲುಪಿಸುತ್ತಿದೆ. ಸನಾತನ ಸಂಸ್ಥೆಯ ಜಾಲತಾಣದಲ್ಲಿ ಲೇಖನಗಳನ್ನು ಓದುವುದರಿಂದ ನಿಮಗೆ ಲಾಭವಾಗಿದ್ದರೆ, ಈ ಜಾಲತಾಣದ ‘ಲಿಂಕ್’ ಹಾಗೂ ಸಾಮಾಜಿಕ ಜಾಲತಾಣಗಳ ‘ಲಿಂಕ್’ ಅನ್ನು ನಿಮ್ಮ ಪರಿಚಯಸ್ಥರಿಗೆ ಮತ್ತು ಕುಟುಂಬದ ಸದಸ್ಯರಿಗೆ ಕಳುಹಿಸಲು ಮರೆಯದಿರಿ. ‘ಜ್ಞಾನದ ಹುಡುಕಾಟದಲ್ಲಿರುವ ಎಲ್ಲರಿಗೂ ಈ ಜ್ಞಾನದ ಬೆಳಕು ತಲುಪಲಿ’ ಎಂದು ಈಶ್ವರಚರಣಗಳಲ್ಲಿ ಪ್ರಾರ್ಥಿಸುತ್ತೇವೆ.

6. ಓದುಗರಿಗೆ ಮತ್ತು ಹಿತೈಷಿಗಳಿಗೆ ವಿನಂತಿ!

‘ಟೆಲಿಗ್ರಾಮ್’, ‘ಟ್ವಿಟರ್’ ಮತ್ತು ಇತರ ‘ಸಾಮಾಜಿಕ ಜಾಲತಾಣ’ಗಳ ಮೂಲಕ ಕಂಪ್ಯೂಟರ್ ನೆಟ್‌ವರ್ಕ್‌ಗಳ ಮೂಲಕ ‘Sanatan.org’ ಜಾಲತಾಣದ ಪ್ರಸಾರದಲ್ಲಿ ಭಾಗವಹಿಸಲು ಬಯಸುವವರು ನಮ್ಮನ್ನು [email protected] ನಲ್ಲಿ ಸಂಪರ್ಕಿಸಿ.

ಮುಂಬರುವ ಆಪತ್ಕಾಲವನ್ನು ಎದುರಿಸಲು ಉಪಯುಕ್ತವಾದ ಅಮೂಲ್ಯ ಲೇಖನಗಳು ‘Sanatan.org’ ನಲ್ಲಿ ಲಭ್ಯ! : ಅನೇಕ ಭವಿಷ್ಯಕಾರರು, ಹಾಗೆಯೇ ದಾರ್ಶನಿಕ ಸಂತರು, ಮೂರನೇ ಮಹಾಯುದ್ಧವು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ‘ಒಣ ಕಟ್ಟಿಗೆಯೊಂದಿಗೆ ಹಸಿ ಕಟ್ಟಿಗೆಯೂ ಸುಟ್ಟುಹೋಗುತ್ತದೆ’ ಎಂಬ ಗಾದೆ ಮಾತಿದೆ. ಅದೇ ಪ್ರಕಾರ, ಸಮಾಜದ ಪ್ರತಿಯೊಬ್ಬರೂ ಈ ವಿಪತ್ತಿಗೆ ಒಳಗಾಗುತ್ತಾರೆ. ಆಪತ್ಕಾಲದಲ್ಲಿ, ಬಿರುಗಾಳಿ, ಭೂಕಂಪ ಇತ್ಯಾದಿಗಳಿಂದ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತದೆ. ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಕೊರತೆಯಿಂದಾಗಿ ಸಾರಿಗೆ ವ್ಯವಸ್ಥೆಯು ಅಸ್ಥಿರಗೊಳ್ಳುತ್ತದೆ. ಇದರಿಂದ ಹಲವಾರು ತಿಂಗಳು ಅಡುಗೆ ಅನಿಲ, ಆಹಾರ ಪದಾರ್ಥಗಳು ಸಿಗುವುದಿಲ್ಲ. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಗಳು, ಆಸ್ಪತ್ರೆಗಳು ಇತ್ಯಾದಿಗಳು ಸುಲಭವಾಗಿ ಸಿಗುವುದೂ ಅಸಾಧ್ಯವಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಆಪತ್ಕಾಲವನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ದೈಹಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಹೀಗೆ ಎಲ್ಲ ಸ್ತರಗಳಲ್ಲಿ ಸಿದ್ಧರಾಗಿರಬೇಕು. ಸನಾತನ ಸಂಸ್ಥೆಯ ಜಾಲತಾಣದಲ್ಲಿ ಈ ಕುರಿತು ಲೇಖನಗಳನ್ನು ಓದುಗರಿಗೆ ಲಭ್ಯ ಮಾಡಲಾಗಿದೆ. ಓದುಗರು ಈ ಲೇಖನಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ಓದಬಹುದು. https://www.sanatan.org/kannada/natural-disasters-and-survival-guide
ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು – https://www.sanatan.org/survival-guide-app

7. ‘sanatan.org’ ಕುರಿತು ಓದುಗರ ಅಭಿಪ್ರಾಯಗಳು

ಕನ್ನಡ ಜಾಲತಾಣದ (Sanatan.org/kannada) ಆಯ್ದ ಅಭಿಪ್ರಾಯಗಳು

1. ತಾರಾ ಕೆ: “ಕರೋನಾ ವೈರಸ್‌ನಿಂದ ಉಂಟಾದ ಆಪತ್ಕಾಲದಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಲು ನೀವು ನೀಡಿದ ಜಪವು ಬಹುತೇಕ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಧನ್ಯವಾದಗಳು”

2. ಜಿ.ಎಸ್. ಸೋಮಶೇಖರ: “ಇದರಲ್ಲಿನ ಲೇಖನಗಳು ನನಗೆ ಜ್ಞಾನ ಮತ್ತು ಭಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿವೆ. ಇದಕ್ಕಾಗಿ ಪರಾತ್ಪರ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಅನಂತ ಕೋಟಿ ಕೃತಜ್ಞತೆಗಳು.”

3. ಪ್ರಕಾಶ ಎ. : “ಹಿಂದೂ ಧರ್ಮದವರು ಅನ್ಯಧರ್ಮೀಯರ ಆಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುವುದು ವಿಷಾದನೀಯವಾಗಿದೆ. ಬದಲಾವಣೆ ಆಗುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಸನಾತನ ಧರ್ಮ ವನ್ನು ಉಳಿಸಿ ಬೆಳೆಸುವ ಕಾರ್ಯ ತುಂಬಾ ಸ್ವಾಗತಾರ್ಹವಾಗಿದೆ. ಹಿಂದೂ ಸನಾತನ ಧರ್ಮದ ಬಗ್ಗೆ ಮಾಹಿತಿಯನ್ನು ನೀಡುತ್ತಿರುವುದು ಶ್ಲಾಘನೀಯ.”

4. ಶಿವನಗೌಡರ ಎಚ್. ಪಾಟೀಲ: “ಸನಾತನ ಸಂಸ್ಥೆಯು ಸನಾತನ ಧರ್ಮದ ಆಚರಣೆಗಳನ್ನು ವಿವರಿಸುವ ಮಹತ್ಕಾರ್ಯ ಮಾಡುತ್ತಿದೆ. ಧನ್ಯವಾದಗಳು!”

5. ವಂದನಾ ಪೂಜಾರಿ: “ಹಲವಾರು ಉಪಯುಕ್ತ ಮಾಹಿತಿಗಳಿವೆ. ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಂಡು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇದರಿಂದ ಮನಸ್ಸಿನ ಶಾಂತಿ ಸಿಗುತ್ತದೆ.”

ಜಾಲತಾಣದ ‘ಆನ್‌ಲೈನ್ ಅರ್ಪಣೆ’ ಸೌಲಭ್ಯದಿಂದಾಗಿ ಅನೇಕ ಓದುಗರು ಈ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಭಾಗವಹಿಸಿದರು. ಮುಂದೆ ನೀಡಲಾಗಿರುವ ಕೊಂಡಿಯನ್ನು ಉಪಯೋಗಿಸಿ ದಾನ ನೀಡುವ ಮೂಲಕ ನೀವೂ ನಿಮ್ಮ ಧರ್ಮಪುಣ್ಯವನ್ನು ಹೆಚ್ಚಿಸಿಕೊಳ್ಳಬಹುದು. ದಾನ ನೀಡಲು – https://www.sanatan.org/en/donate

Leave a Comment