ಮನೆಯಲ್ಲೇ ಕೊತ್ತುಂಬರಿ ಮತ್ತು ಪುದೀನ ಬೆಳೆಸಿ !

ಮನೆಯಲ್ಲೇ ಅತ್ಯಂತ ಸುಲಭವಾಗಿ ಕೊತ್ತುಂಬರಿ ಮತ್ತು ಪುದಿನಾ ಬೆಳೆಸಿ ಪ್ರತಿದಿನ ಅಡುಗೆಗೆ ಬೇಕಾಗುವ ಇವುಗಳನ್ನು ಪಡೆಯಲು ಮಾರ್ಗದರ್ಶನ ಈ ಲೇಖನದಲ್ಲಿ..

ಮನೆಯಲ್ಲೇ ಶುಂಠಿ ಬೆಳೆಸಿ !

ಕಡಿಮೆ ಶ್ರಮದಿಂದ ಮನೆಯಲ್ಲಿ ಯಾವಾಗಲೂ ಬೇಕಾಗುವ ಶುಂಠಿಯನ್ನು ಪ್ರತಿಯೊಬ್ಬರು ಮನೆಯಲ್ಲಿ ಬೆಳೆಸಲೇಬೇಕು, ಅದು ಹೇಗೆಂದು ತಿಳಿದುಕೊಳ್ಳಿ..

ತರಕಾರಿಗಳಿಗೆ ಬಿಸಿಲಿನ ಆವಶ್ಯಕತೆ

ಹೊಸದಾಗಿ ಕೈದೋಟ ಪ್ರಾರಂಭಿಸಿದವರಿಗೆ ಉದ್ಭವಿಸುವ ‘ಲಭ್ಯವಿರುವ ಬಿಸಿಲು ಅಥವಾ ಸೂರ್ಯಪ್ರಕಾಶದಲ್ಲಿ ನಾವು ಯಾವ ತರಕಾರಿಗಳನ್ನು ಮತ್ತು ಹೇಗೆ ಬೆಳೆಸಬಹುದು’ ಪ್ರಶ್ನೆಗೆ ಉತ್ತರ

ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೪)

ಭಾರತೀಯ ರೈತರೇ, ಭಾರತ ಮಾತೆಯನ್ನು ವಿಷಮುಕ್ತ ಮಾಡಲು ನೈಸರ್ಗಿಕ ಕೃಷಿರೂಪಿ ಕ್ರಾಂತಿಯಲ್ಲಿ ಪಾಲ್ಗೊಳ್ಳಿರಿ, ನೀವೂ ಸ್ವಾವಲಂಬಿಗಳಾಗಿ, ದೇಶವನ್ನೂ ಸ್ವಾವಲಂಬಿ ಮಾಡಿ!

ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೩)

ಭೂಮಿಯ ಫಲವತ್ತತೆಯು ಭೂಮಿಯಲ್ಲಿನ ಸೂಕ್ಷ್ಮ ಜೀವಾಣುಗಳ, ಎರೆಹುಳಗಳ ಕಾರ್ಯದ ಮೇಲೆ ಅವಲಂಬಿಸಿರುತ್ತದೆ. ಅವು ಸಂಬಳವನ್ನು ಪಡೆಯದೇ ಕೆಲಸ ಮಾಡುವ ಕಾರ್ಮಿಕರು!

ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೨)

ಒಂದು ಗ್ರಾಮ್‌ನಲ್ಲಿ ಕೃಷಿಗಾಗಿ ಉಪಯುಕ್ತವಾಗಿರುವ ೩೦೦ ಕೋಟಿಗಳಿಗಿಂತ ಹೆಚ್ಚು ಸೂಕ್ಷ್ಮ ಜೀವಾಣುಗಳಿರುವ ದೇಶಿ ಗೋವಿನ ಸೆಗಣಿ ಅಂದರೆ ರೈತರಿಗೆ ಒಂದು ರೀತಿಯ ವರದಾನ!

ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೧)

ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳ ಕಾರಣ ಭೂಮಿ ಬರಡಾಗುವುದನ್ನು ನೋಡಿದ ಆಚಾರ್ಯ ದೇವವ್ರತ ಇವರು ಅನುಭವಿಸಿದ ನೈಸರ್ಗಿಕ ಕೃಷಿಯ ಉಪಯುಕ್ತತೆ…

ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕಗಳು : ದಿನನಿತ್ಯದ ಆಹಾರದಲ್ಲಿ ಸೇರಿಕೊಂಡಿರುವ ವಿಷ !

ಕೃಷಿಯಲ್ಲಿ ಉಪಯೋಗಿಸುವ ರಾಸಾಯನಿಕಗಳು ಆಹಾರದಲ್ಲಿ ನುಸುಳಿ ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿ ಕುಸಿಯುವ ಅಂಚಿನಲ್ಲಿದೆ. ಅ ಅಪಾಯವನ್ನು ಅರಿತುಕೊಳ್ಳಲು ಈ ಲೇಖನ

ವಾಫಸಾ : ವೃಕ್ಷಗಳಿಗೆ ಆವಶ್ಯಕ ನೀರಿನ ಸ್ಥಿತಿ !

ವೃಕ್ಷಗಳ ಬೇರುಗಳು ನೀರಿನ ಆವಶ್ಯಕತೆಯನ್ನು ಬಾಷ್ಪ ರೂಪದ ನೀರಿನ ಕಣಗಳಿಂದ ಪೂರ್ಣಗೊಳಿಸುತ್ತವೆ. ಆ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ತಯಾರಿಸಲು ಏನು ಮಾಡಬೇಕು ತಿಳಿದುಕೊಳ್ಳಿ