ಆಧ್ಯಾತ್ಮಿಕ ಪರಿಹಾರಕ್ಕಾಗಿ ‘ದಶಪ್ರಣವೀ ಗಾಯತ್ರಿ ಮಂತ್ರ’
ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ.
ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ.
ಕೃಷಿಯಲ್ಲಿ ಉಪಯೋಗಿಸುವ ರಾಸಾಯನಿಕಗಳು ಆಹಾರದಲ್ಲಿ ನುಸುಳಿ ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿ ಕುಸಿಯುವ ಅಂಚಿನಲ್ಲಿದೆ. ಅ ಅಪಾಯವನ್ನು ಅರಿತುಕೊಳ್ಳಲು ಈ ಲೇಖನ
ಈ ಸಂಸಾರದ ಚಕ್ರವ್ಯೂಹದಿಂದ ಯಾವನು ಹೊರಗೆ ಬರುವನೋ, ಅವನ ಹೆಸರು ವೀರ ! ಏಕೆಂದರೆ ಹೊರಬರಲು ತುಂಬಾ ವೈರಾಗ್ಯ ಬೇಕಾಗುತ್ತದೆ; ವಿಶೇಷವಾಗಿ ಯಾರೂ ಹೊರಗೆ ಬರುವುದಿಲ್ಲ.
ಭಾರತದ ರಾಷ್ಟ್ರೀಯ ಪ್ರತೀಕಗಳಲ್ಲಿ ಒಂದಾದ ಭಾರತದ ಅಧಿಕೃತ ಪಂಚಾಂಗದ ಬಗ್ಗೆ ಮಾಹಿತಿ.
ಚಳಿಗಾಲದಲ್ಲಿ ಆಗುವ ಶೀತ ಮತ್ತು ಕೆಮ್ಮಿಗೆ ಲಕ್ಷಣಗಳಿಗನುಸಾರ ಉಪಯುಕ್ತ ಹೊಮಿಯೋಪಥಿಕ್ ಹಾಗೂ ಹನ್ನೆರಡುಕ್ಷಾರ ಔಷಧಗಳ (ಬಯೋಕೆಮಿಕ್ ರೆಮಿಡಿ) ಪಟ್ಟಿ ನೀಡಲಾಗಿದೆ
ವೃಕ್ಷಗಳ ಬೇರುಗಳು ನೀರಿನ ಆವಶ್ಯಕತೆಯನ್ನು ಬಾಷ್ಪ ರೂಪದ ನೀರಿನ ಕಣಗಳಿಂದ ಪೂರ್ಣಗೊಳಿಸುತ್ತವೆ. ಆ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ತಯಾರಿಸಲು ಏನು ಮಾಡಬೇಕು ತಿಳಿದುಕೊಳ್ಳಿ
ವ್ಯಕ್ತಿಯ ಪ್ರಕೃತಿ (ವಾತ, ಪಿತ್ತ, ಕಫ), ವಿವಿಧ ಪ್ರಕಾರದ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗನುಸಾರ ಮಲಗುವ ಯೋಗ್ಯ ಪದ್ಧತಿ ಮತ್ತು ಅದರ ಶಾಸ್ತ್ರ.
ಸ್ಮಶಾನದಂತಹ ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಅಥವಾ ಆಧ್ಯಾತ್ಮಿಕ ಸ್ವರೂಪದ ತೊಂದರೆಗಳಿಂದ ರಕ್ಷಣೆಗಾಗಿ ಮಾಡಬೇಕಾದ ಸುಲಭ ಉಪಾಯಗಳು.
ನೈಸರ್ಗಿಕ ಘಟಕಗಳು ಕಸವಾಗಿದ್ದರೂ ಅವನ್ನು ಆಚ್ಛಾದನಕ್ಕೆ ಬಳಸಿ ನಾವು ಪರಿಸರ ರಕ್ಷಣೆ ಮಾಡಿದಂತೆ ನಿಸರ್ಗವೂ ನಮಗೆ ವಿಷರಹಿತ ತರಕಾರಿ ಹಾಗೂ ರಸಭರಿತ ಹಣ್ಣುಗಳನ್ನು ನೀಡುತ್ತದೆ
ಜೀವಾಮೃತದಿಂದ ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ