ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ’ ಎಂದು ಕರೆದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ರಿಗೆ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೊಟೀಸ್ !
ಬೇಷರತ್ ಕ್ಷಮೆಯಾಚಿಸಿ; ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ ! – ಸನಾತನ ಸಂಸ್ಥೆಯಿಂದ ಪೃಥ್ವಿರಾಜ್ ಚವ್ಹಾಣ್ ಅವರಿಗೆ ಎಚ್ಚರಿಕೆ ಶ್ರೀ. ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ ಇತ್ತೀಚೆಗೆ, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಯಿತು. ಅದರ ನಂತರ, ‘ಕೇಸರಿ ಭಯೋತ್ಪಾದನೆ’ಯ ಕಾಂಗ್ರೆಸ್ ಪಿತೂರಿ ಬಹಿರಂಗವಾಯಿತು. ಇದರ ಸಾರಾಂಶವನ್ನು ನೀಡುತ್ತಾ, ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಸನಾತನ ಧರ್ಮವನ್ನು ಮತ್ತೊಮ್ಮೆ ಟೀಕಿಸಿದರು, ಮೊದಲು, ಇದನ್ನು ‘ಕೇಸರಿ ಭಯೋತ್ಪಾದನೆ’ ಎಂಬುದರ ಬದಲು ‘ಸನಾತನೀ ಭಯೋತ್ಪಾದನೆ’ ಕರೆಯಿರಿ … Read more
