ರಾಮರಾಜ್ಯದ ಸ್ಥಾಪನೆಗಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ನಾಮಜಪ ಮಾಡಿ!
ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಸಂತರ ಚೈತನ್ಯಮಯ ಮಾರ್ಗದರ್ಶನದಿಂದ ಜಾಗೃತವಾದ ಬಳಂಜದ ಹಿಂದೂ ಸಮಾಜ ! ಬಳಂಜ – ‘ಹೀನಾನಿ ಗುಣಾನಿ ದೂಷಯತಿ ಇತಿ ಹಿಂದು’ ಅಂದರೆ ಹೀನ ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕ ಜೀವನ ನಡೆಸುವವನೆ ಹಿಂದೂ. ಹಿಂದೂ ರಾಷ್ಟ್ರ ಎಂದರೆ ಇಂತಹ ಸಾತ್ವಿಕ ಜನತೆಯುಳ್ಳ ರಾಷ್ಟ್ರವಾಗಿರುತ್ತದೆ. 2025 ರ ನಂತರ ಭಾರತದಲ್ಲಿ ವಿಶಾಲ ಹಿಂದೂ ರಾಷ್ಟ್ರ ಸ್ಥಾಪನೆ ಆರಂಭವಾಗಲಿದೆ. ಈ ಸಾತ್ವಿಕ ರಾಷ್ಟ್ರವು ನಿರ್ಮಾಣವಾಗಬೇಕಿದ್ದರೆ ಈಗಿನಿಂದಲೇ ಸಾಧನೆಯನ್ನು ಆರಂಭಿಸಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ … Read more
ಈಶ್ವರನ ಅಂಶವಾದ ಆತ್ಮವು ನಮ್ಮಲ್ಲಿಯೇ ಇರುತ್ತದೆ. ಅದರ ಸಾಕ್ಷಾತ್ಕಾರವಾಗಲು ನಾವು ಶಿಲ್ಪಿಗಳಂತೆ ಸಾಧನೆಯ ಸಲಕರಣೆಗಳನ್ನು ಪ್ರಭಾವಶಾಲಿಯಾಗಿ ಉಪಯೋಗಿಸೋಣ.
ಸದ್ಗುರು ಡಾ. ಮುಕುಲ ಗಾಡಗೀಳ ಇವರು ಕೆಲ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಅಡಚಣೆಗಳನ್ನು ತಿಳಿದುಕೊಂಡು ಅವರಿಗೆ ನೀಡಿದ ಮಾರ್ಗದರ್ಶನದ ಆಯ್ದ ಅಂಶಗಳನ್ನು ಇಲ್ಲಿ ನೀಡಿದ್ದೇವೆ.
ಆಧ್ಯಾತ್ಮಿಕ ಪ್ರಗತಿಯಾಗುವುದಕ್ಕೆ ಪ್ರತಿಯೊಂದು ಮಾರ್ಗದಲ್ಲಿ ಬೇರೆ ಬೇರೆ ಗುಣಗಳು ಕೆಲಸಕ್ಕೆ ಬರುತ್ತವೆ. ಆ ಗುಣಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.
ಅಪತ್ಕಾಲದಿಂದ ಪಾರಾಗಲು ಸಾಧನೆಯೇ ಆವಶ್ಯಕವಾಗಿದೆ. ಆ ದೃಷ್ಟಿಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವಲ್ಲಿ ಬರುವ ಅಡಚಣೆಗಳು ಮತ್ತು ಪರಿಹಾರೋಪಾಯಗಳನ್ನು ಇಲ್ಲಿ ನೀಡಲಾಗಿದೆ.
ದಿನವಿಡಿ ಸಾಧನೆಯ ಪ್ರಯತ್ನಗಳಿಂದ ದೊರಕಿದ ಚೈತನ್ಯವನ್ನು ಮಾಯೆಯಲ್ಲಿನ ವಿಷಯಗಳಲ್ಲಿ ಖರ್ಚು ಮಾಡಿದರೆ ನಮ್ಮ ಸಾಧನೆಯಲ್ಲಿನ ಪ್ರಗತಿ ಹೇಗೆ ತಾನೇ ಆಗುವುದು?
ಮಹಾತ್ಮರಿರಲಿ ಈಶ್ವರನೇ ಇರಲಿ, ಮನುಷ್ಯನ ಸ್ವಭಾವದಲ್ಲಿರುವ ದೋಷಗಳನ್ನು ತೆಗೆದುಹಾಕುವುದಿಲ್ಲ, ಅವರು ಚಿತ್ತಶುದ್ಧಿಯನ್ನು ಮಾಡುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು.
ಪ್ರತಿಯೊಂದು ಸೇವೆಯನ್ನು ಮಾಡುವಾಗ ‘ದೇವರು ಈ ಸೇವೆಯಿಂದ ನನ್ನ ಪ್ರೇಮಭಾವ ಮತ್ತು ಸೇವಾಭಾವವನ್ನು ಹೆಚ್ಚಿಸಲಿದ್ದಾನೆ’ ಇತ್ಯಾದಿ ದೃಷ್ಟಿಕೋನವನ್ನಿಟ್ಟುಕೊಳ್ಳಬೇಕು.
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹೇಳಿದ ಸುಖ-ದುಃಖದ ಪ್ರಸಂಗಗಳನ್ನು ನೋಡುವ ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನ ದೃಷ್ಟಿಕೋನದಲ್ಲಿನ ವ್ಯತ್ಯಾಸ !