ಮಹಾಯುದ್ಧದ ಬಗ್ಗೆ ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾರವರ ಭವಿಷ್ಯವಾಣಿ ಮತ್ತು ಕ್ರೈಸ್ತ-ಮುಸ್ಲಿಂ ಸಂಘರ್ಷ

ಯುರೋಪಿಯನ್ ದೇಶಗಳು ಸೇರಿದಂತೆ ವಿಶ್ವದಾದ್ಯಂತ ಇಸ್ಲಾಂ ಮತ್ತು ಇತರ ಪಂಥಗಳ ನಡುವಿನ ಸಂಘರ್ಷವನ್ನು ನೋಡಿದಾಗ, ಈ ಭವಿಷ್ಯವಾಣಿಗಳು ನಿಜವಾಗುವ ಸಮಯ ಬಂದಿದೆ ಎಂದು ತೋರುತ್ತದೆ.

ಆಪತ್ಕಾಲದ ಬಗ್ಗೆ ಸಂತರು ಹೇಳಿದ ಭವಿಷ್ಯವಾಣಿ

ಭಾರತವು ದೇವಭೂಮಿಯಾಗಿದೆ. ಋಷಿಮುನಿಗಳ ಭೂಮಿ
ಯಾಗಿದೆ. ಇಲ್ಲಿ ಅನೇಕ ತಪಸ್ವಿಗಳು ಮುಂಬರುವ ಕಾಲವು
 ಅತ್ಯಂತ ಭೀಕರ ಆಪತ್ಕಾಲವಾಗಿದೆ ಎಂದು ಮೊದಲೇ ಸೂಚಿಸಿದ್ದರು. ಕೆಲವು ಸಂತರ ಆಯ್ದ ಹೇಳಿಕೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.

ಭೀಕರ ಆಪತ್ಕಾಲದ ಕುರಿತು ದಾರ್ಶನಿಕ ಸಂತ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿ ನುಡಿದ ಭವಿಷ್ಯವಾಣಿ !

ಸದ್ಯ ಪ್ರಾರಂಭವಾಗಿರುವ ಆಪತ್ಕಾಲದ ಕುರಿತು ದಾರ್ಶನಿಕ ಸಂತರು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು ಮತ್ತು ಹಾಗೆಯೇ ಅದೇ ರೀತಿ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವುದು ಅವಶ್ಯಕವಾಗಿದೆ.