ಹಿಂದೂಗಳೇ, ನೀವು ನಿಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಸಂಪೂರ್ಣ ಜಗತ್ತು ನಿಮ್ಮನ್ನು ಗೌರವಿಸುತ್ತದೆ ! – ಫ್ರಾನ್ಸುಆ ಗೋತಿಎ
ಫ್ರಾನ್ಸುಆ ಗೋತಿಎಯವರು ಬರೆದಿರುವ ಅಂಶಗಳನ್ನು ಓದಿ ನಮ್ಮಲ್ಲಿನ ಹೆಚ್ಚಿನ ಜನರಿಗಿಂತ ಅವರಿಗೆ ಹಿಂದೂ ಧರ್ಮದ ಬಗ್ಗೆ ಹೆಚ್ಚು ತಿಳಿದಿದೆ, ಎಂಬುದು ಈ ಲೇಖನ ಓದಿ ಗಮನಕ್ಕೆ ಬರುತ್ತದೆ !