ನೋಟುಗಳ ಮೇಲೆ ಗಣಪತಿಯ ಚಿತ್ರ ಮುದ್ರಿಸಿದ್ದರಿಂದ ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಯಿತು ! – ಇಂಡೊನೇಶಿಯಾದ ನಾಗರಿಕರ ಅಭಿಪ್ರಾಯ

ಇಂಡೊನೇಶಿಯಾದ ನಾಗರಿಕರು ನೋಟುಗಳ ಮೇಲೆ ಗಣಪತಿಯ ಚಿತ್ರ ಮುದ್ರಿಸಿದ್ದರಿಂದ ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಯಿತು ಎಂದು ಹೇಳುತ್ತಿದ್ದಾರೆ. ಭಾರತದಲ್ಲಿನ ತಥಾಕಥಿತ ಪ್ರಗತಿಪರರು, ಬುದ್ಧಿಜೀವಿಗಳು ಮತ್ತು ಅರ್ಥಶಾಸ್ತ್ರಜ್ಞರು ಇದರಿಂದ ಪಾಠ ಕಲಿತಾಗಲೇ, ಅದು ಸುದಿನವಾಗುವುದು !

ಕಂಬೋಡಿಯಾದಲ್ಲಿ ಗಂಗೆಯಂತೆ ಪವಿತ್ರ ನೀರಿಗಾಗಿ, ಭೂಮಿ ಫಲವತ್ತಾಗಲಿಕ್ಕೆ ಕುಲೆನ್ ನದಿ ನೀರಿನಲ್ಲಿ ಸಾವಿರ ಶಿವಲಿಂಗಗಳ ಕೆತ್ತನೆ!

ಕಂಬೋಡಿಯಾದಲ್ಲಿನ ಮಹೇಂದ್ರ ಪರ್ವತದ ಮೇಲೆ ಉಗಮವಾದ `ಕುಲೆನ್’ ನದಿಗೆ ಹಿಂದೂ ರಾಜರು ಪವಿತ್ರ ಗಂಗಾನದಿಯ ಶ್ರೇಣಿ ನೀಡುವುದು ಮತ್ತು ಪ್ರಜೆಗಳಿಗೆ ಗಂಗಾನದಿಯಂತೆ ಪವಿತ್ರ ನೀರು ದೊರಕುವುದಕ್ಕೆ ಮತ್ತು ಭೂಮಿ ಫಲವತ್ತಾಗಲಿಕ್ಕೆ ನೀರಿನಲ್ಲಿ 1 ಸಾವಿರ ಶಿವಲಿಂಗಗಳನ್ನು ಕೆತ್ತುವುದು. ಗಂಗಾನದಿಯ ಮಹತ್ವ ನಮಗೆ ಈ ಲೇಖನದಿಂದ ಅರಿವಾಗುವುದು.

ಕಾಂಬೋಡಿಯಾದ ‘ನೋಮದೇಯಿ’ ಗ್ರಾಮದ ಸಾವಿರ ವರ್ಷಗಳಿಗಿಂತ ಪ್ರಾಚೀನ ‘ತ್ರಿಭುವನಮಹೇಶ್ವರ’ ಮಂದಿರ ಈಗಿನ ‘ಬಂತೆ ಸರಾಈ’ !

ಕಾಂಬೋಡಿಯಾದ `ನೋಮದೇಯಿ’ ಗ್ರಾಮದ ಸಾವಿರ ವರ್ಷಗಳಿಗಿಂತ ಪ್ರಾಚೀನವಿರುವ `ತ್ರಿಭುವನಮಹೇಶ್ವರ’ ಮಂದಿರ ಈಗಿನ `ಬಂತೆ ಸರಾಈ’. ಈ ಮಂದಿರದಲ್ಲಿ ಮೇಲೆ ಕೆತ್ತಿರುವ ಶಿಲ್ಪಗಳು ವಿಶ್ವದಲ್ಲಿ ಎಲ್ಲಿಯೂ ಇರಲಿಕ್ಕಿಲ್ಲ, ಅಷ್ಟೊಂದು ವೈಶಿಷ್ಟ್ಯಪೂರ್ಣವಾಗಿವೆ.

ಕಂಬೋಡಿಯಾ ಬೌದ್ಧ ರಾಷ್ಟ್ರವಾಗಿದ್ದರೂ ಅಲ್ಲಿನ ಅರಮನೆಯಲ್ಲಿ ಎಲ್ಲ ಚಿಹ್ನೆಗಳು ಸನಾತನ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಿರುವುದು !

ಕಂಬೋಡಿಯಾದ ರಾಜ ನರೋದೋಮ ಸಿಂಹಮೋನಿ (ರಾಜ ನರೋತ್ತಮ ಸಿಂಹಮುನಿ) ಇವನು ಫ್ರೆಂಚ್ ಸರಕಾರದ ಸಹಾಯದಿಂದ ‘ನೋಮ ಫೆನ’ ನಗರಕ್ಕೆ ಶಾಶ್ವತವಾದ ರಾಜಧಾನಿಯನ್ನಾಗಿ ಮಾಡಿ ೪ ನದಿಗಳ ಸಂಗಮದ ಸ್ಥಳದಲ್ಲಿ ಅರಮನೆ ಕಟ್ಟಿಸಿದನು.

ಕೌಂಡಿಣ್ಯ ಋಷಿಗಳ ಕ್ಷೇತ್ರ, ಮಹಾಭಾರತದಲ್ಲಿನ ಕಂಭೋಜ ದೇಶ – ಕಾಂಬೋಡಿಯಾ

ಪ್ರಸಕ್ತ ಬೌದ್ಧ ರಾಷ್ಟ್ರವಾಗಿದ್ದರೂ ಕಾಂಬೋಡಿಯಾ ಭಗವಾನ ಶ್ರೀ ವಿಷ್ಣುವಿನ ಮೇಲಿನ ಶ್ರದ್ಧೆಯಿರುವ ಮಹಾಭಾರತ ಮತ್ತು ರಾಮಾಯಣ ಇವುಗಳ ಪ್ರಸಂಗವನ್ನಾಧರಿಸಿದ ಕಾಂಬೋಡಿಯಾದ ಪಾರಂಪರಿಕ ‘ಅಪ್ಸರಾ ನೃತ್ಯ’.

ಯಾರೂ ಪರಿಚಯದವರು ಇಲ್ಲದಿರುವ ಕಂಬೋಡಿಯಾದಲ್ಲಿ ಭಗವಂತನ ಅಸ್ತಿತ್ವದ ಅನುಭೂತಿ !

ಕಂಬೋಡಿಯಾದಲ್ಲಿ ನಮಗೆ ಯಾರ ಪರಿಚಯವು ಇರಲಿಲ್ಲ. ‘ಸದ್ಗುರು ಕಾಕೂ ಇವರೊಂದಿಗೆ ಪ್ರತಿಯೊಂದು ದೇಶಕ್ಕೆ ಹೋಗುವಾಗ ದೇವರು ಯಾರನ್ನಾದರೂ ಸಹಾಯಕ್ಕೆ ಖಂಡಿತ ಕಳುಹಿಸುತ್ತಾನೆ’, ಎಂಬುದರ ಅನುಭವ ನಮಗೆ ಹೆಜ್ಜೆ ಹೆಜ್ಜೆಗೂ ಬರುತ್ತದೆ.

ಪ್ರಗತ ಸ್ಥಾಪತ್ಯಶಾಸ್ತ್ರದ ಮಾದರಿಯಾಗಿರುವ ಇಂಡೋನೇಶಿಯಾದ ಪ್ರಂಬನನ್ ಅಂದರೆ ಪರಬ್ರಹ್ಮ ದೇವಸ್ಥಾನ !

ಇಂಡೋನೆಶಿಯಾದ ಯೋಗ್ಯಕರ್ತಾ ಎಂಬಲ್ಲಿ ಪರಬ್ರಹ್ಮ ದೇವಸ್ಥಾನಕ್ಕಾಗಿ ಕೋಟಿಗಟ್ಟಲೆ ಕಲ್ಲುಗಳನ್ನು ಬಳಸಲಾಗಿದೆ. ‘ಆ ಕಾಲದಲ್ಲಿ ಇದಕ್ಕೆ ಯಾವ ತಂತ್ರಜ್ಞಾನದ ಬಳಕೆ ಮಾಡಿರಬಹುದು ?’, ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಲ್ಲುಗಳನ್ನು ಎಲ್ಲಿಂದ ತಂದಿರಬಹುದು ?’, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ

ಸಮುದ್ರಮಂಥನದಲ್ಲಿ ಹಗ್ಗದ ಪಾತ್ರವಹಿಸಿದ ವಾಸುಕಿ ನಾಗನ ಪ್ರತೀಕ ಮತ್ತು ಅಖಂಡ ಜಾಗೃತ ಜ್ವಾಲಾಮುಖಿ ಇರುವ ಅಗುಂಗ ಪರ್ವತ

ಬಾಲಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವೆಂದರೆ ‘ಅಗುಂಗ ಪರ್ವತ’ ಮತ್ತು ಪವಿತ್ರ ದೇವಸ್ಥಾನವೆಂದರೆ ಪರ್ವತದ ತಪ್ಪಲಿನಲ್ಲಿರುವ ‘ಬೆಸಾಖಿ ದೇವಸ್ಥಾನ’ !

ಸಮುದ್ರ ಮಂಥನದ ಸಮಯದಲ್ಲಿ ಕಡಗೋಲಿನ ಕಾರ್ಯ ಮಾಡಿದ ಪರ್ವತ – ಸುಮೇರು ಪರ್ವತ

ಇಂಡೋನೇಶಿಯಾ ಅಂದರೆ ಜೀವಂತ ಜ್ವಾಲಾಮುಖಿಗಳ ದೇಶ ! ಈ ದೇಶದಲ್ಲಿ ಒಟ್ಟು ೧೪೦ ಪರ್ವತಗಳಿವೆ. ಅವುಗಳು ಎಲ್ಲವೂ ಜ್ವಾಲಾಮುಖಿಗಳಿಂದ ನಿರ್ಮಾಣವಾಗಿವೆ. ಸಮುದ್ರ ಮಂಥನದ ಸಮಯದಲ್ಲಿ ಕಡಗೋಲಿನ ಕಾರ್ಯ ಮಾಡಿದ ಸುಮೇರು ಪರ್ವತದ ಭಾವಪೂರ್ಣ ದರ್ಶನ ಪಡೆಯೋಣ.

Download ‘Ganesh Puja and Aarti’ App