ಪ.ಪೂ. ಭಕ್ತರಾಜ ಮಹಾರಾಜರ ಮೋರ್ಟಕ್ಕಾ, ಇಂದೋರ್ ಮತ್ತು ಕಾಂದಳಿ ಆಶ್ರಮಗಳ ಛಾಯಾಚಿತ್ರಮಯ ದರ್ಶನ !
7 ಜೂಲೈ 2019 ರಿಂದ ಪ.ಪೂ. ಭಕ್ತರಾಜ ಮಹಾರಾಜರ ಆಚರಿಸಲಾಗುತ್ತಿರುವ ಜನ್ಮಶತಾಬ್ದಿ ವರ್ಷದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
7 ಜೂಲೈ 2019 ರಿಂದ ಪ.ಪೂ. ಭಕ್ತರಾಜ ಮಹಾರಾಜರ ಆಚರಿಸಲಾಗುತ್ತಿರುವ ಜನ್ಮಶತಾಬ್ದಿ ವರ್ಷದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
ಯಾವಾಗ ಸೂರ್ಯನು ಉದಯಿಸುತ್ತಾನೆಯೋ, ಆಗ ಎಲ್ಲಾರೂ ಏಳುತ್ತಾರೆ, ಹೂವುಗಳು ಅರಳುತ್ತವೆ. ಇದು ಕೇವಲ ಸೂರ್ಯನ ಅಸ್ತಿತ್ವದಿಂದಾಗುತ್ತದೆ. ಅಂತೆಯೇ ಗುರುಕೃಪೆಯಿಂದ ಶಿಷ್ಯನ ಭಾವದ ಬಲದಿಂದ ಅವನ ಸಾಧನೆ ಮತ್ತು ಉನ್ನತಿಯಾಗುತ್ತದೆ.
ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಏಕರೂಪವಾಗುವುದಕ್ಕೆ, ಅಂದರೆ ಜೀವಕ್ಕೆ ಈಶ್ವರಪ್ರಾಪ್ತಿಯಾಗುವುದಕ್ಕೆ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ.
ಯಾರಾದರೂ ಯಾವುದಾದರೊಂದು ಸಂಪ್ರದಾಯಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದರೂ, ಅವನು ಧರ್ಮದಲ್ಲಿನ ತತ್ತ್ವಗಳನ್ನು ಅರಿತುಕೊಂಡ ನಂತರ ಅದಕ್ಕನುಸಾರ ಸಾಧನೆಯನ್ನು ಮಾಡುವುದು ಲಾಭದಾಯಕವಾಗುತ್ತದೆ.
ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಇದು ಶಿಷ್ಯರ ಕರ್ತವ್ಯವೇ ಆಗಿದೆ. ಗುರುಗಳ ಪ್ರೀತಿಗೆ ಪಾತ್ರರಾಗಲು ಶಿಷ್ಯರಾದ ಆರುಣಿ ಮತ್ತು ಉಪಮನ್ಯು ಹಾಗೆ ಸ್ವಂತ ವಿಚಾರ ಮಾಡದೆ ಗುರುಗಳ ಆಜ್ಞೆಯ ಪಾಲನೆ ಮಾಡಬೇಕು ಎಂದು ಈ ನೀತಿಕಥೆಯಿಂದ ತಿಳಿಯುವುದು.
ಒಳ್ಳೆಯ ಸಂಸ್ಕಾರದ ಧಾರಣೆಯೆಂದರೆ ಧರ್ಮ ! ಧೃ ಧಾರಯತಿ ಇತಿ ಧರ್ಮಃ | ಒಳ್ಳೆಯ ಸಂಸ್ಕಾರವನ್ನು ಧರಿಸಿಕೊಳ್ಳುವುದು, ಈ ರೀತಿ ಮಾಡುವುದರಿಂದ ಸದ್ವಿಚಾರಗಳು ಬರುತ್ತವೆ.
ಅಣುಬಾಂಬ್, ಪರಮಾಣು ಬಾಂಬ್, ಹೈಡ್ರೋಜನ್ ಬಾಂಬ್ ತಯಾರಿಸಿ ಒಂದೇ ಸಮಯದಲ್ಲಿ ಲಕ್ಷಗಟ್ಟಲೆ ಜನರ ಪ್ರಾಣ ತೆಗೆದು ಕೊಳ್ಳುವ ಶಕ್ತಿಯನ್ನು ನಿರ್ಮಾಣ ಮಾಡುವ ಸಂಶೋಧನೆಗಿಂತ ಕೋಟಿಗಟ್ಟಲೆ ಜನರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಮುಕ್ತಗೊಳಿಸುವ ಪರಾತ್ಪರ ಗುರು ಡಾ. ಆಠವಲೆಯವರಂತಹ ಆಧ್ಯಾತ್ಮಿಕ ಸಂಶೋಧಕರು ಯಾವಾಗಲೂ ಶ್ರೇಷ್ಠರಾಗಿದ್ದಾರೆ !
‘ಪ್ರತಿಯೊಂದು ಕೃತಿಯನ್ನು ಈಶ್ವರನ ಅನುಸಂಧಾನದಲ್ಲಿದ್ದು ಈಶ್ವರಪ್ರಾಪ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಮಾಡಿದರೆ’, ಆ ಪ್ರತಿಯೊಂದು ಕೃತಿಯಿಂದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಬಹುದು; ಈ ನಿಟ್ಟಿನಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ವಿಷಯಗಳ ಬಗ್ಗೆ ಸವಿಸ್ತಾರ ಸಂಶೋಧನೆಯನ್ನು ಮಾಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿನ ೪೦ ಕ್ಕಿಂತ ಹೆಚ್ಚು ವಿಜ್ಞಾನಿಗಳು ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯಿಂದ ಪ್ರಭಾವಿತರಾಗಿ ಒಟ್ಟಿಗೆ ಕಾರ್ಯ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನ ವಿಭಾಗದಲ್ಲಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಸಂಶೋಧನೆಯ ವ್ಯಾಪ್ತಿ ನೋಡಿದರೆ ಪರಾತ್ಪರ ಗುರುಗಳ ತಳಮಳ ಮತ್ತು ಆಧ್ಯಾತ್ಮಿಕ ಅಧಿಕಾರವನ್ನು ನಾವು ಅನುಭವಿಸಬಹುದು.