ಜೀವನದಲ್ಲಿ ‘ನಿಜವಾದ’ ಆನಂದವನ್ನು ಅನುಭವಿಸಲು ಸಾಧನೆಯನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ!

ಕೊರೋನಾದಿಂದ ಇಡೀ ಜಗತ್ತೇ ದುಃಖದಲ್ಲಿ ಮುಳುಗಿರುವಾಗ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಂತೆ ಸಾಧನೆ ಮಾಡುವ ಸಾಧಕರು ‘ಶ್ರೀಗುರುಗಳು ಬೆಂಬಲಕ್ಕಿರುವಾಗ’ ಎಂಬ ವಚನದ ಅನುಭವ ಪಡೆಯುವುದರಿಂದ ಸ್ಥಿರವಾಗಿರುವುದು ಆಪತ್ಕಾಲೀನ ಸ್ಥಿತಿಯಿಂದ ಸರ್ವಸಾಮಾನ್ಯ ನಾಗರಿಕರ ಮಾನಸಿಕ ಸಮಸ್ಯೆಗಳಲ್ಲಿ ಹಾಗೂ ಕೌಟುಂಬಿಕ ಕಲಹಗಳಲ್ಲಿ ಹೆಚ್ಚಳವಾಗಿರುವುದು ಇತ್ತೀಚೆಗೆ ಕೊರೋನಾದಿಂದ ಎಲ್ಲೆಡೆ ಆಪತ್ಕಾಲೀನ ಪರಿಸ್ಥಿತಿ ಉದ್ಭವಿಸಿದೆ. ಸಂಚಾರ ನಿಷೇಧವಿರುವುದರಿಂದ ಸರ್ವಸಾಮಾನ್ಯ ನಾಗರಿಕರ ಮಾನಸಿಕ ಮಟ್ಟದ ಸಮಸ್ಯೆಗಳಲ್ಲಿ ವೃದ್ಧಿಯಾಗಿದೆ. ಅಸುರಕ್ಷಿತವೆನಿಸುವುದು, ನಿರಾಶೆ ಬರುವುದು, ಉದಾಸೀನತೆ, ಅನಾವಶ್ಯಕ ವಿಚಾರಗಳಲ್ಲಿ ಹೆಚ್ಚಳ, ಭವಿಷ್ಯದ ಬಗ್ಗೆ ಚಿಂತೆ, ಆತ್ಮಹತ್ಯೆಯ ವಿಚಾರ … Read more

ಮಹರ್ಷಿಗಳ ಕೃಪೆಯಿಂದ ಮಳೆ ಬೀಳುವ ಕಾರಣ ಮತ್ತು ವಿಧಗಳ ಬಗ್ಗೆ ತಿಳಿಯುವುದು ಹಾಗೂ ಅದರ ಅನುಭೂತಿ ಪಡೆಯಲು ಸಾಧ್ಯವಾಗುವುದು

ಇದ್ದಕ್ಕಿದ್ದಂತೆ ಬೀಳುವ ಮಳೆಗೆ ಕಾರಣ ಮತ್ತು ವಿಧಗಳ ಬಗ್ಗೆ ಮಹರ್ಷಿಗಳ ಕೃಪೆಯಿಂದ ತಿಳಿಯುವುದು. ಇದು ಗುರು ಕಾರ್ಯವಾದ ಅಧ್ಯಾತ್ಮಪ್ರಸಾರಕ್ಕೆ ಪ್ರಕೃತಿ ವ್ಯಕ್ತಪಡಿಸಿದ ಗೌರವ ಎಂದು ಅನುಭೂತಿ ಆಗುವುದು.

ಭಗವಂತನ ಭೇಟಿಯ ಸೆಳೆತದಿಂದ ವ್ಯಾಕುಲಗೊಂಡಿರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತ ನೆಡೆಗೆ ಪ್ರಕಟವಾಗಿರುವ ಅವರ ಆತ್ಮಚಿಂತನವನ್ನು ಇಲ್ಲಿ ನೀಡುತ್ತಿದ್ದೇವೆ. ಸಂತರ ಭಗವಂತನೆಡೆಗಿರುವ ಅಮೂಲ್ಯ ಭಾವವಿಶ್ವ ಹೇಗಿರುತ್ತದೆ, ಎನ್ನುವುದು ಈ ಲೇಖನದಿಂದ ತಿಳಿಯುತ್ತದೆ.

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರವರು ವಿದೇಶಗಳಲ್ಲಿನ ಪ್ರವಾಸದ ಸಮಯದಲ್ಲಿ ಮಾಡಲು ಹೇಳಿದ ಆಶೀರ್ವಾದರೂಪಿ ಉಪಾಸನೆ

ಇದರಿಂದ ಈಗ ಆಪತ್ಕಾಲದ ತೀವ್ರತೆ ಹೆಚ್ಚಾಗಿದೆ ಎಂಬುದು ತಿಳಿಯಿತು. ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳ ಸಂರಕ್ಷಕ ಕವಚ ನಮ್ಮ ಸುತ್ತಲೂ ಇದ್ದರೆ ಮಾತ್ರ ನಮ್ಮ ರಕ್ಷಣೆಯಾಗುತ್ತದೆ. ನಮಗೆಲ್ಲರಿಗೂ ಯೋಗತಜ್ಞ ದಾದಾಜಿಯವರ ಕೃಪೆಯಿಂದಲೇ ವಿದೇಶದಲ್ಲಿ ಪ್ರವಾಸ ಮಾಡಲು ಸಾಧ್ಯವಾಯಿತು.

ಭಗವಂತನ ಭೇಟಿಗಾಗಿ ವ್ಯಾಕುಲರಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಜೀವ ಬೇಡುತ್ತಿದೆ ದರ್ಶನ ಎನ್ನುವ ಸ್ಥಿತಿಯಾಗಿದೆ. ಆದ್ದರಿಂದ ನಿನ್ನ ಬಳಿ ಮತ್ತೇನನ್ನು ಬೇಡಲಿ ? ಬೇಡಿದರೂ ಅದು ನನ್ನ ದತ್ತಾತ್ರೇಯನ ಮನಮೋಹಕ ವಿಶ್ವ ರೂಪವನ್ನೇ ಬೇಡುತ್ತೇನೆ. ಕೇವಲ ಅದೇ ಬೇಕಾಗಿದೆ.

ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸ !

ಶ್ರೀ ರಾಮಕೃಷ್ಣ ಪರಮಹಂಸರು ದೇವಿ ಕಾಳಿಮಾತೆಯ ಭಕ್ತರೆಂಬುವುದು ತಿಳಿದಿರುವ ವಿಷಯ. ಆದರೆ ಅವರು ವಿವಿಧ ರೀತಿಯ ಭಕ್ತಿಯನ್ನು ಅನುಸರಿಸಿ ಇತರ ದೇವತೆಗಳ ದರ್ಶನವನ್ನು ಕೂಡ ಪಡೆದಿದ್ದರು. ಅದರ ಕೆಲವು ಉದಾಹರಣೆಗಳನ್ನು ನೋಡೋಣ.

ವಿನಾಕಾರಣ ತೊಂದರೆ ಕೊಟ್ಟ ಜಲೀಲಖಾನನಿಗೆ ಪಾಠ ಕಲಿಸುವ ಸಮರ್ಥ ರಾಮದಾಸಸ್ವಾಮಿ !

ದೇಹಬುದ್ಧಿಯಲ್ಲಿ ಜೀವಿಸುವ, ಅಹಂಕಾರಿ ಮತ್ತು ಆಧಿಭೌತಿಕ ಬಲವನ್ನೇ ಎಲ್ಲ ಎಂದು ತಿಳಿಯುವ ಜೀವಗಳಿಗೆ ಕೇವಲ ಗುರುಗಳ ಮಾರ್ಗದರ್ಶನದಿಂದ ಭಗವಂತನ ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟ ಸಮರ್ಥ ರಾಮದಾಸ ಸ್ವಾಮಿಗಳು.

ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳ ಸಂಕ್ಷಿಪ್ತ ಚರಿತ್ರೆ

ಶ್ರೀ ಶ್ರೀಧರ ಸ್ವಾಮಿಗಳ ಸನ್ನಿಧಿಗೆ ಸಕ್ಕರೆಗೆ ಇರುವೆ ಮುತ್ತಿದಂತೆ ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿಗಳು ಬರುತ್ತಿದ್ದು ಇವರೆಲ್ಲರ ಇಷ್ಟಾರ್ಥಗಳನ್ನು ಒದಗಿಸುವುದು ಶ್ರೀಗಳವರ ಸ್ವಭಾವವೇ ಆಗಿತ್ತು. ಬನ್ನಿ ಭಗವಾನ್ ಶ್ರೀಧರ ಸ್ವಾಮಿಗಳ ಸಂಕ್ಷಿಪ್ತ ಚರಿತ್ರೆಯನ್ನು ಓದಿ ಪಾವನರಾಗೋಣ..

ಭಗವಂತನನ್ನು ಪ್ರಪಂಚಕ್ಕಾಗಿ ಸಾಧನೆ ಮಾಡಿಕೊಳ್ಳಬಾರದು – ೩೫೬

ರೂಪದ ಧ್ಯಾನವು ಮನಸ್ಸಿನಲ್ಲಿ ಬರದೆ ಇದ್ದರೂ ನಾಮ ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ಸತ್ಯಕ್ಕೆ ಏನಾದರೂ ರೂಪ ಕೊಡದ ಹೊರತು ನಮಗೆ ಅದರ ಅನುಸಂಧಾನ ಇಟ್ಟುಕೊಳ್ಳಲಿಕ್ಕಾಗುವುದಿಲ್ಲ.

ಮಹರ್ಷಿ ವಾಲ್ಮೀಕಿ

ದಾಸರು “ಆ ಮರ ಈ ಮರ ಎಂದು ಧ್ಯಾನಿಸುವಾಗ, ರಾಮ ರಾಮ ಎಂಬ ನಾಮವೇಕಾಯಿತೋ” ಎಂದು ಹಾಡಿರುವುದು, ಮಹರ್ಷಿಗಳಾದ ವಾಲ್ಮೀಕಿಯ ಜೀವನದಿಂದ ನಮಗೆ ಕಲಿಯಲು ಸಿಗುತ್ತದೆ.