ಯಮರಾಜನ ಧರ್ಮಾಧಿಷ್ಠಿತ ನ್ಯಾಯವ್ಯವಸ್ಥೆ !
ಮೃತನ ಪಾಪಕರ್ಮಗಳ ಪ್ರಮಾಣ, ಸ್ವರೂಪ ಮತ್ತು ಪಾಪಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಯಮರಾಜನು ಪಾಪದ ಕ್ಷಾಲನೆಯಾಗುವಷ್ಟು ಶಿಕ್ಷೆಯವನ್ನು ಕ್ಷಣಾರ್ಧದಲ್ಲಿ ಮಾಡುತ್ತಾನೆ. ಇದು ಯಮರಾಜನ ಧರ್ಮಾಧಿಷ್ಠಿತ ನ್ಯಾಯವ್ಯವಸ್ಥೆ !
ಮೃತನ ಪಾಪಕರ್ಮಗಳ ಪ್ರಮಾಣ, ಸ್ವರೂಪ ಮತ್ತು ಪಾಪಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಯಮರಾಜನು ಪಾಪದ ಕ್ಷಾಲನೆಯಾಗುವಷ್ಟು ಶಿಕ್ಷೆಯವನ್ನು ಕ್ಷಣಾರ್ಧದಲ್ಲಿ ಮಾಡುತ್ತಾನೆ. ಇದು ಯಮರಾಜನ ಧರ್ಮಾಧಿಷ್ಠಿತ ನ್ಯಾಯವ್ಯವಸ್ಥೆ !
‘ಆಲಸ್ಯ’ ಎಂಬ ದೋಷವು ಎಲ್ಲ ದೋಷಗಳ ರಾಜವಾಗಿದೆ. ಇದು ತಮೋಗುಣಿ ದೋಷವಾಗಿದೆ. ಅದು ಓರ್ವ ಗೂಂಡಾನಂತೆ ಅನೇಕ ದೋಷಗಳೊಂದಿಗೆ ತಿರುಗಾಡುತ್ತಿರುತ್ತದೆ
ಶಿಷ್ಯನು ಮಾಯೆಯ ಅನೇಕ ಸಂಬಂಧಗಳನ್ನು ತ್ಯಜಿಸಿ ‘ಗುರು-ಶಿಷ್ಯ’ ಎಂಬ ಏಕೈಕ ಸತ್ಯ ಸಂಬಂಧದ ಆಧಾರದಿಂದ ಜೀವನದ ಮಾರ್ಗಕ್ರಮಣ ಮಾಡತೊಡಗುತ್ತಾನೆ ಮತ್ತು ಗುರು ಅವನಿಗೆ ಮೋಕ್ಷದವರೆಗೆ ಕೊಂಡೊಯ್ಯುತ್ತಾರೆ
ಭಾರತೀಯ ಗುರುಕುಲ ಪದ್ಧತಿಯಲ್ಲಿ ಕೇವಲ ವಿದ್ಯೆಯನ್ನು ನೀಡುವುದು ಮಾತ್ರ ಧ್ಯೇಯವಾಗಿರದೇ ‘ಶಿಷ್ಯನು ಸ್ವತಃ ಕೃತಿಶೀಲನಾಗಬೇಕು’, ಎಂಬ ವಿಚಾರ ಇರುತ್ತಿತ್ತು.
ನಮಗೆ ಈಜಲು ಬರದಿದ್ದರೆ, ನದಿಯನ್ನು ಪಾರು ಮಾಡಲು ನೌಕೆಯ ಆವಶ್ಯಕತೆಯಿರುತ್ತದೆ. ಅದೇ ರೀತಿ ಸಂಸಾರಸಾಗರವನ್ನು ದಾಟಿ ಹೋಗಲು ಸಂತರೂಪಿ ನೌಕೆಯ ಆವಶ್ಯಕತೆಯಿರುತ್ತದೆ.
ಎಲ್ಲರೂ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯವಾಗಿ ಪ್ರತಿವಾದ ಮಾಡದಿರುವುದರಿಂದ ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ ಮತ್ತು ಇದರಿಂದ ಧರ್ಮಹಾನಿಯಾಗುತ್ತದೆ. ಈ ಹಾನಿಯನ್ನು ನಿಲ್ಲಿಸಲು ಹಿಂದೂಗಳಿಗೆ ಬೌದ್ಧಿಕ ಬಲ ಪ್ರಾಪ್ತವಾಗಬೇಕೆಂಬುದಕ್ಕಾಗಿ ಟೀಕೆಗಳ ಖಂಡನೆಯನ್ನು ಇಲ್ಲಿ ಕೊಡಲಾಗಿದೆ.
‘ಗುರುವೇ ಪರಮೇಶ್ವರ ! ಗುರುವೇ ಸರ್ವೇಶ್ವರ ! ಎಲ್ಲವನ್ನೂ ಅರ್ಪಿಸಬೇಕು ಗುರುಚರಣಗಳಲ್ಲಿ !’ ಗುರು ನಮ್ಮನ್ನು ಜ್ಞಾನದ ಗರ್ಭಗುಡಿಯೊಳಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಜ್ಞಾನದೊಂದಿಗೆ ಏಕರೂಪ ಮಾಡುತ್ತಾರೆ.
ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !
ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ ಅವರ ಬಳಿ ಏನೂ ಕೇಳಬೇಕಾಗುವುದಿಲ್ಲ !