ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?

ಕಲಿಯುಗದಲ್ಲಿ ಗುರುಕೃಪೆಯಾಗಲು ಹಿಂದಿನ ಯುಗಗಳ ತುಲನೆಯಲ್ಲಿ ಹೆಚ್ಚು ಕಷ್ಟವಿಲ್ಲ. ಆದರೆ ಅದು ಆಗಬೇಕೆಂಬ ತೀವ್ರ ಹಂಬಲ ಮತ್ತು ಅದಕ್ಕನುಸಾರ ಕೃತಿ ಆಗಬೇಕಾಗುತ್ತದೆ.

ಶಿಷ್ಯಭಾವದ ಮಹತ್ವ

ಶಿಷ್ಯನಾದ ನಂತರ ಸಾಧಕನು ತನ್ನ ಶಿಷ್ಯಭಾವವನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ, ಆಗ ಮಾತ್ರ ಅವನು ವೇಗವಾಗಿ ಮುಂದಿನ ಪ್ರಗತಿಯನ್ನು ಮಾಡಲು ಸಾಧ್ಯವಾಗುತ್ತದೆ.

ಶಿಕ್ಷಕ ಮತ್ತು ಗುರು

ಇಂದು ಅನೇಕರಿಗೆ ತಮ್ಮ ಶಿಕ್ಷಕರೇ ಗುರುಗಳಾಗಿದ್ದಾರೆ ಎಂದೆನಿಸುತ್ತದೆ. ಆದರೆ ಶಿಕ್ಷಕ ಮತ್ತು ಗುರುಗಳ ನಡುವಿನ ಅನೇಕ ವ್ಯತ್ಯಾಸಗಳಿವೆ, ಅವುಗಳನ್ನು ತಿಳಿದುಕೊಳ್ಳೋಣ.

ಗುರುಮಂತ್ರ

ಗುರುಮಂತ್ರದಲ್ಲಿ ಮಂತ್ರ ಎಂಬ ಶಬ್ದವಿದ್ದರೂ, ಹೆಚ್ಚಾಗಿ ಶಿಷ್ಯನು ಯಾವ ನಾಮಜಪವನ್ನು ಮಾಡಬೇಕು ಎಂಬುದನ್ನು ಗುರುಗಳು ಹೇಳಿರುತ್ತಾರೆ. ಯಾವಾಗ ಗುರುಗಳು ತಾವಾಗಿಯೇ ಉತ್ಸ್ಫೂರ್ತಿಯಿಂದ ಯಾವುದಾದರೊಂದು ನಾಮವನ್ನು ಜಪಿಸಲು ಹೇಳುತ್ತಾರೆಯೋ, ಆಗ ಮಾತ್ರ ಅದು ನಿಜವಾಗಿಯೂ ಗುರುಮಂತ್ರವಾಗಿರುತ್ತದೆ !

ಗುರುದೀಕ್ಷೆ, ಅನುಗ್ರಹ, ಗುರುವಾಕ್ಯ ಮತ್ತು ಗುರುಕೀಲಿಕೈ (ಮಾಸ್ಟರ್ ಕೀ)

‘ದೀಯತೇ ಸಮ್ಯಕ್ ಈಕ್ಷಣಂ ಯಸ್ಯಾಂ ಸಾ |’ ಅಂದರೆ ಯಾವುದರಿಂದಾಗಿ ಸಮ್ಯಕ್ (ಯಥಾರ್ಥ) ದೃಷ್ಟಿಯನ್ನು ಕೊಡಲಾಗುತ್ತದೆಯೋ ಅದೇ ದೀಕ್ಷೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗುರುದೀಕ್ಷೆ ಎಂದರೆ ಗುರುಗಳು ಹೇಳಿರುವ ಸಾಧನೆ.

ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳು

ಸಮಾಜದಲ್ಲಿನ ಶೇ. ೯೮ ರಷ್ಟು ಗುರುಗಳು ನಿಜವಾದ ಗುರುಗಳಾಗಿರದೇ ಡಾಂಭಿಕ ಅಥವಾ ಅಧಿಕಾರವಿಲ್ಲದ ಗುರುಗಳಾಗಿರುತ್ತಾರೆ. ಅವರ ಕೆಲವು ಲಕ್ಷಣಗಳು ಮುಂದಿನಂತಿವೆ.

ಗುರುಗಳ ಆಜ್ಞೆಯ ಪಾಲನೆ ಮಾಡಿ ಅವರ ಮನಸ್ಸನ್ನು ಗೆಲ್ಲುವ ಉಪಮನ್ಯು !

ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಇದು ಶಿಷ್ಯರ ಕರ್ತವ್ಯವೇ ಆಗಿದೆ. ಗುರುಗಳ ಪ್ರೀತಿಗೆ ಪಾತ್ರರಾಗಲು ಶಿಷ್ಯರಾದ ಆರುಣಿ ಮತ್ತು ಉಪಮನ್ಯು ಹಾಗೆ ಸ್ವಂತ ವಿಚಾರ ಮಾಡದೆ ಗುರುಗಳ ಆಜ್ಞೆಯ ಪಾಲನೆ ಮಾಡಬೇಕು ಎಂದು ಈ ನೀತಿಕಥೆಯಿಂದ ತಿಳಿಯುವುದು.