ಶ್ರೀರಾಮನ ಕುರಿತು ಭಾವಾರ್ಚನೆ

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ. ಇಲ್ಲಿ ನೀಡಿರುವ ಭಾವಾರ್ಚನೆಯನ್ನು ಓದಿ ಕಣ್ಣುಗಳನ್ನು ಮುಚ್ಚಿ ಅದನ್ನು ಮನಸ್ಸಿನೊಳಗೆ ಅನುಭವಿಸಲು ಪ್ರಯತ್ನ ಮಾಡಬೇಕು. ನಾವು ಈಗ ಶ್ರೀರಾಮನ ದರ್ಶನವನ್ನು ಪಡೆಯೋಣ. ನಮಗೆ ಸಾಕ್ಷಾತ್ ಅಯೋಧ್ಯಾನಗರಿಯ ದೃಶ್ಯವು ಮುಂದೆ ಕಾಣಿಸುತ್ತಿದೆ. ಸಂಪೂರ್ಣ ಅಯೋಧ್ಯಾನಗರದ ನಿವಾಸಿಗಳು ಆನಂದದ ಸಾಗರದಲ್ಲಿ ಮುಳುಗಿದ್ದಾರೆ. ಕೇವಲ ಅಯೋಧ್ಯೆ ಮಾತ್ರವಲ್ಲ, ಸಂಪೂರ್ಣ ಪೃಥ್ವಿ, ಆಕಾಶ, ವೃಕ್ಷಗಳು, ಬಳ್ಳಿಗಳು, ಪಶುಪಕ್ಷಿಗಳು, ಪ್ರತಿಯೊಂದು ಜೀವಿ, ಕಣಕಣಗಳು ಸಹ ಆನಂದದಲ್ಲಿವೆ. ಭಗವಂತನು ಅವತಿರಿಸಿರುವುದರಿಂದ ಸಜೀವ-ನಿರ್ಜೀವ ಎಲ್ಲವೂ ಆನಂದದಲ್ಲಿ ಓಲಾಡುತ್ತಿದ್ದವೆ. … Read more

ಭವರೋಗಕ್ಕೆ ಏಕೈಕ ಸಂಜೀವನಿ ‘ಗುರುಕೃಪಾಯೋಗ’ !

ಗುರುಕೃಪಾಯೋಗ ಮತ್ತು ಅದರ ಅಂತರ್ಗತ ಮಾಡಬೇಕಾದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು, ಭವರೋಗದ ಮೇಲೆ ತಕ್ಷಣ ಪರಿಣಾಮವನ್ನು ಬೀರುವ ಏಕೈಕ ಸಂಜೀವನಿಯಾಗಿದೆ.

‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ನಾಮಜಪದಿಂದ ನಿರ್ಗುಣ ಸ್ಥಿತಿಗೆ ಹೋಗಲು ಸಹಾಯವಾಗಲಿರುವುದು

‘ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ’ ಈ ನಾಮಜಪವು ‘ಗುರುಕೃಪಾಯೋಗಾನುಸಾರ ಸಾಧನಾಮಾರ್ಗ’ದ ಕೊನೆಯ ನಾಮಜಪವಾಗಿದೆ !

ಶ್ರವಣ ಭಕ್ತಿ – 1

ಭಕ್ತಿ ಮಾಡಬೇಕಾಗಿದ್ದರೆ ಅದರ ಮೊದಲನೆಯ ಸ್ತರವೇ ಶ್ರವಣ ಭಕ್ತಿ. ಶ್ರವಣ ಶಬ್ದದ ನಿಜವಾದ ಅರ್ಥ, ಹಾಗೆಯೇ ಶ್ರವಣ ಭಕ್ತಿಯ ನಿಜವಾದ ಅರ್ಥವೇನು ಎಂಬುವುದನ್ನು ತಿಳಿದುಕೊಳ್ಳಿ..

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು?

ಪ್ರತಿಯೊಂದು ಕ್ಷಣ ಭಾವವನ್ನು ಹೇಗೆ ಜಾಗೃತವಾಗಿಡಬೇಕು? ದೇವರನ್ನು ಹೇಗೆ ಅನುಭವಿಸಬೇಕು? ಎಂದು ವಿವಿಧ ಭಾವಾರ್ಚನೆಗಳ ಮಾಧ್ಯಮದಿಂದ ಈ ಲೇಖನಗಳ ಮಾಧ್ಯಮದಿಂದ ತಿಳಿದುಕೊಳ್ಳೋಣ.

ಅಹಂನ ಸೂಕ್ಷ್ಮ ಅಂಶಗಳು

ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ,  ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ.

ಅಹಂಭಾವ ಕಡಿಮೆಯಾದ ನಂತರದ ಆಧ್ಯಾತ್ಮಿಕ ಉನ್ನತಿಯ ಲಕ್ಷಣಗಳು

ಅಹಂ ಕಡಿಮೆ ಆದ ನಂತರ ಅನೇಕ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬದಲಾವಣೆಗಳು ಆಗುತ್ತವೆ. ಆ ಬದಲಾವಣೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.