ಪ.ಪೂ. ಭಕ್ತರಾಜ ಮಹಾರಾಜರ ಅಮೃತಮಯ ಬೋಧನೆಗಳು

ಬಾಬಾರವರ ಸಹವಾಸವೆಂದರೆ ಒಂದು ರೀತಿ ಅಧ್ಯಾತ್ಮದ ನಡೆದಾಡುವ ವಿಶ್ವವಿದ್ಯಾಲಯದಂತೆ. ಪ.ಪೂ. ಬಾಬಾರವರ ಮಾತು, ಅವರ ತಮಾಷೆ, ಅವರ ಸಹವಾಸದಲ್ಲಿ ನಡೆದ ಪ್ರಸಂಗಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಕ್ತರಿಗೆ ಎಷ್ಟೋ ಕಲಿಯಲು ಸಿಗುತ್ತಿತ್ತು.

ಪರಾತ್ಪರ ಗುರು ಡಾ. ಆಠವಲೆಯವರು ಮೈಮರೆತು ಮಾಡಿದ ತಮ್ಮ ಗುರು ಪ.ಪೂ. ಭಕ್ತರಾಜ ಮಹಾರಾಜರ ಸೇವೆ

ಪರಾತ್ಪರ ಗುರು ಡಾ. ಆಠವಲೆಯವರು ಉನ್ನತ ವ್ಯಾಸಂಗ ಮಾಡಿದವರಾಗಿದ್ದರೂ, ಅವರು ಪ.ಪೂ.ಭಕ್ತರಾಜ ಮಹಾರಾಜರಿಗೆ ತನು-ಮನ-ಧನವನ್ನು ಅರ್ಪಿಸಿ ಪರಿಪೂರ್ಣ ಸೇವೆ ಮಾಡಿದರು.

ಸನಾತನದ ಮೇಲೆ ಅಖಂಡ ಕೃಪಾಛತ್ರವನ್ನು ಹಿಡಿಯುವ ಕೃಪಾವತ್ಸಲ ಪ.ಪೂ. ಭಕ್ತರಾಜ ಮಹಾರಾಜ !

ಪ.ಪೂ. ಭಕ್ತರಾಜ ಮಹಾರಾಜರ ಸದಾ ಆಶೀರ್ವಾದ ಲಭಿಸಿದ ಸನಾತನ ಸಂಸ್ಥೆಯ ಕಾರ್ಯದ ವಿಸ್ತಾರವು ಇಂದು ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿದ್ದು ಸಾವಿರಾರು ಸಾಧಕರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ.

ನಿಷ್ಠೆಯಿಂದ ಗುರುಸೇವೆ ಮಾಡುವ ಆದರ್ಶ ಶಿಷ್ಯ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಉತ್ತರಾಧಿಕಾರಿ ಪ.ಪೂ. ರಾಮಾನಂದ ಮಹಾರಾಜರು

ಪ.ಪೂ. ರಾಮಾನಂದ ಮಹಾರಾಜರು ಅತ್ಯಂತ ನಿಷ್ಠೆಯಿಂದ ಪ.ಪೂ. ಬಾಬಾರವರ ಸೇವೆ ಮಾಡಿ ಗುರುಕೃಪೆಯನ್ನು ಸಂಪಾದಿಸಿದರು. ಅಂತಹ ಪ್ರಯತ್ನವನ್ನು ನಮ್ಮೆಲ್ಲ ಸಾಧಕರಿಂದಲೂ ಮಾಡಿಸಿಕೊಳ್ಳಬೇಕೆಂದು ಪ.ಪೂ. ಬಾಬಾರವರ ಚರಣಗಳಲ್ಲಿ ಪ್ರಾರ್ಥನೆ !

ಸಂತ ಭಕ್ತರಾಜ ಮಹಾರಾಜರ ತ್ರಿಸೂತ್ರಗಳು – ಭಜನೆ, ಭ್ರಮಣ (ಪ್ರಯಾಣ) ಮತ್ತು ಭಂಡಾರ (ಅನ್ನಸಂತರ್ಪಣೆ) !

ಸಂತ ಭಕ್ತರಾಜ ಮಹಾರಾಜರ ಬೋಧನೆಯ ಸಾರವಿರುವ ಮತ್ತು ಭಕ್ತರ ಮೇಲೆ ಚೈತನ್ಯದ ಕೃಪೆ ತೋರುವ – ತ್ರಿಸೂತ್ರಗಳು ಭಜನೆ, ಭ್ರಮಣ (ಪ್ರಯಾಣ) ಮತ್ತು ಭಂಡಾರ (ಅನ್ನಸಂತರ್ಪಣೆ) !

ದೇಹಬುದ್ಧಿ ಮರೆತು ಗುರು ಶ್ರೀ ಅನಂತಾನಂದ ಸಾಯೀಶರ ಸೇವೆ ಮಾಡಿದ ಆದರ್ಶ ಶಿಷ್ಯ ಪ.ಪೂ. ಭಕ್ತರಾಜ ಮಹಾರಾಜರು !

ಸಂತರ ಸಗುಣ ಸೇವೆ ಮಾಡುವುದು ಕಠಿಣವಿರುತ್ತದೆ. ಅದರಲ್ಲಿ ಸಾಧು ಸಂತರ ಸೇವೆ ಮಾಡುವುದು ಅದಕ್ಕಿಂತಲೂ ಕಠಿಣವಿರುತ್ತದೆ. ಕ್ಷಣಕ್ಷಣಕ್ಕೂ ಸಾಧನೆಯ ಮತ್ತು ಶಿಷ್ಯನ ನಿಷ್ಠೆಯ ಪರೀಕ್ಷೆಯೇ ಆಗಿರುತ್ತದೆ. ಪ.ಪೂ. ಬಾಬಾ ಇವರು ಅಕ್ಷರಶಃ ದೇಹಬುದ್ಧಿಯನ್ನು ಮರೆತು ಗುರುಸೇವೆ ಮಾಡಿದರು.

ತಮ್ಮ ಶಬ್ದಜನ್ಯ ಹಾಗೂ ಶಬ್ದಾತೀತ ಬೋಧನೆಯಿಂದ ಸಾಧಕರನ್ನು ಪ್ರತಿಕ್ಷಣ ರೂಪಿಸುವ ಹಾಗೂ ಸನಾತನ ಸಂಸ್ಥೆಯನ್ನು ಎಲ್ಲ ರೀತಿಯಿಂದಲೂ ಸಂಭಾಳಿಸುವ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು !

ತಮ್ಮ ಚೈತನ್ಯಮಯವಾಣಿ ಹಾಗೂ ಅಮೂಲ್ಯ ಬೋಧನೆ ಯಿಂದ ನಮ್ಮೆಲ್ಲರ ಮೇಲೆ ಕೃಪೆ ತೋರುವ ಹಾಗೂ ಈಶ್ವರೀ ರಾಜ್ಯದ ಸ್ಥಾಪನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸುವ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಜನ್ಮಶತಮಾನೋತ್ಸವ ನಿಮಿತ್ತ ಅನಂತ ಕೋಟಿ ಕೃತಜ್ಞತೆಗಳು !

ಗುರುಕೃಪೆಯು ನಿರಂತರ ಹರಿಯುವ ಧಾರೆ ಅಂದರೆ ಭಾವಶಕ್ತಿ ನಿರ್ಮಾಣಗೊಳಿಸುವ ಪ್ರೇರಣೆ !

ಶಿಷ್ಯನು ಗುರುಗಳ ಬಗ್ಗೆ ಅನನ್ಯ ಶರಣಾಗತ, ಲೀನ ಮತ್ತು ಸಮರ್ಪಣೆ ಭಾವವು ಹೆಚ್ಚಿಸುವುದು, ಗುರುಗಳ ಬಗ್ಗೆ ಬಿಡಿಸಲಾಗದ ಶ್ರದ್ಧೆ ಇಡುವುದು, ಗುರುವಾಜ್ಞೆಯನ್ನು ಪಾಲಿಸುವುದು, ನಿರಂತರ ಕೃತಜ್ಞತೆ ವ್ಯಕ್ತಪಡಿಸುವುದು ಇವುಗಳಿಂದ ಗುರುಕೃಪೆಯನ್ನು ನಿರಂತರವಾಗಿ ಪಡೆಯಬಹುದು.

ಭಗವಂತನ ಭೇಟಿಯ ಸೆಳೆತದಿಂದ ವ್ಯಾಕುಲಗೊಂಡಿರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತ ನೆಡೆಗೆ ಪ್ರಕಟವಾಗಿರುವ ಅವರ ಆತ್ಮಚಿಂತನವನ್ನು ಇಲ್ಲಿ ನೀಡುತ್ತಿದ್ದೇವೆ. ಸಂತರ ಭಗವಂತನೆಡೆಗಿರುವ ಅಮೂಲ್ಯ ಭಾವವಿಶ್ವ ಹೇಗಿರುತ್ತದೆ, ಎನ್ನುವುದು ಈ ಲೇಖನದಿಂದ ತಿಳಿಯುತ್ತದೆ.

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಅನುಸರಿಸಬೇಕಾದ ಮೂಲಭೂತ ತತ್ತ್ವಗಳು

ಬಹಳಷ್ಟು ಜನರಿಗೆ ಸಾಧನೆಯ ಹಿಂದಿನ ತತ್ತ್ವಗಳು ತಿಳಿಯದಿರುವುದರಿಂದ ಅವರು ತಪ್ಪು ಸಾಧನೆ ಮಾಡುವುದರಲ್ಲಿ ತಮ್ಮ ಆಯುಷ್ಯವನ್ನು ವ್ಯರ್ಥಗೊಳಿಸುತ್ತಾರೆ. ಹಾಗಾಗಬಾರದೆಂದು; ಮುಂದಿನ ಮಾರ್ಗದರ್ಶಕ ತತ್ತ್ವಗಳನ್ನು ತಿಳಿದುಕೊಂಡು ಅವುಗಳಿಗನುಸಾರ ಸಾಧನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ.