ಥಾರ್ ಮರುಭೂಮಿಯಲ್ಲಿ ಪ್ರಾರ್ಥನೆ

‘ಮರುಭೂಮಿ’ ಇದು ಸಂಸ್ಕೃತ ಪದವಾಗಿದೆ. ನಾವು ಭೂಮಿಯ ಈ ಪ್ರಕಾರಕ್ಕೂ ನೈಸರ್ಗಿಕ, ಹಾಗೆಯೇ ಇತರ ಆಪತ್ತುಗಳಿಂದ ಸಾಧಕರ ರಕ್ಷಣೆಯಾಗಲಿ, ಎಂದು ಪ್ರಾರ್ಥನೆ ಮಾಡಿದೆವು.

ಶ್ರೀವಿಷ್ಣು ಮತ್ತು ಆಂಡಾಳದೇವಿಯ ವಿವಾಹ

‘ಆಂಡಾಳ ಥಿರುಕಲ್ಯಾಣಮ್ (ವಿವಾಹ) ನೃತ್ಯನಾಟ್ಯಮ್’, ಎಂಬುದಾಗಿದೆ. ಶ್ರೀವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿ ಎಂಬ ಇಬ್ಬರು ದೇವಿಯರಿದ್ದಾರೆ. ಆಂಡಾಳದೇವಿ ಇವಳು ಭೂದೇವಿಯ ಅವತಾರವಾಗಿದ್ದು, ಅದು ೩ ಸಾವಿರ ವರ್ಷಗಳ ಹಿಂದೆಯಾಗಿತ್ತು.

೧ ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾದ ಕಾಲಭೈರವನ ದೇವಸ್ಥಾನ (ಜಯಪುರದ ಸಮೀಪವಿರುವ ‘ಜಯಗಡ ಕೋಟೆ)

ಮಹರ್ಷಿಗಳ ಆಜ್ಞೆಗನುಸಾರ ನಾವು ಜಯಪುರದ ಸಮೀಪವಿರುವ ಆಮೇರವೆಂಬ ಊರಿನಲ್ಲಿ ‘ಜಯಗಡ ಕೋಟೆ’ಯಲ್ಲಿನ ೧ ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾದ ಕಾಲಭೈರವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿದೆವು

ತನೋಟಮಾತಾ ದೇವಾಲಯ (ಜೈಸಲ್ಮೇರ್, ರಾಜಸ್ಥಾನ)

ವರ್ಷ ೧೯೬೫ ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಈ ಸ್ಥಳದಲ್ಲಿ ಹೋರಾಡುತ್ತಿದ್ದ ಭಾರತೀಯ ಸೈನಿಕರಿಗೆ ದೇವಿಯು ಈ ಮರದ ಕೆಳಗೆ ಪ್ರತ್ಯಕ್ಷ ದೃಷ್ಟಾಂತ ನೀಡಿ ರಕ್ಷಿಸಿದ್ದಳು.

ಸಂಕಟವನ್ನು ನಿವಾರಿಸುವ ತ್ರಿನೇತ್ರ ಗಣೇಶ (ಸವಾಯಿ ಮಾಧೋಪುರ, ರಾಜಸ್ಥಾನ)

ರಾಜಸ್ಥಾನದ ಸವಾಯಿ ಮಾಧೋಪುರದ ಒಂದು ಕೋಟೆಯಲ್ಲಿ ಈ ಗಣೇಶನಿದ್ದಾನೆ. ನಾವು ಆ ಗಣೇಶನಿಗೆ ಪ್ರಾರ್ಥಿಸೋಣ ಎಂದು ಮಹರ್ಷಿಗಳು ಹೇಳಿದರು

ಪ್ರೀತಿಯ ಭವ್ಯ ಸಾಗರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಸಾಧಕನು ಮನಸ್ಸಿನಲ್ಲಿ ಸಂಗ್ರಹಿಸಿಟ್ಟ ಭಾವಮುತ್ತುಗಳು !

ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ನಿಮಿತ್ತ ಗೋವಾಕ್ಕೆ ಬಂದಿದ್ದರು. ಫೋಂಡಾದಲ್ಲಿ ಸಾಧಕರಿಗಾಗಿ ಸತ್ಸಂಗವಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಕ್ಕೆ ಬಂದಿದ್ದೆನು. ಸತ್ಸಂಗ ಮುಗಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಮನೆಗೆ ಬಂದಿದ್ದರು.

ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?

  ಪ್ರತಿಯೊಬ್ಬರ ಜೀವನದಲ್ಲಿಯೂ ಅತೀಂದ್ರೀಯ ಶಕ್ತಿಗಳು ವಿಶೇಷ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಆಧುನಿಕ ವಿಜ್ಞಾನವು ಸಂಶೋಧನೆಯನ್ನು ಪ್ರಾರಂಭಿಸಿದೆ. ಆದರೆ ನಮ್ಮ ಋಷಿ-ಮುನಿಗಳಿಗೆ ಈ ವಿಷಯವು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ವ್ಯಕ್ತಿಯು ತಾನು ವಾಸ ಮಾಡುವ ಪರಿಸರ, ಮನೆ, ಉದ್ಯೋಗ ಮಾಡುವ ವಾಸ್ತು ಇವು ಅವನ ಮನಸ್ಸು ಮತ್ತು ಶರೀರದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಬಗ್ಗೆಯೂ ಅವರು ಆಳವಾದ ಸಂಶೋಧನೆಯನ್ನು ಮಾಡಿದ್ದರು. ಇದನ್ನು ನಾವು ಈಗ ವಾಸ್ತುಶಾಸ್ತ್ರ ಎಂಬ ಹೆಸರಿನಿಂದ ಕರೆಯುತ್ತೇವೆ. … Read more

ನಿರರ್ಥಕ ಪ್ರಜಾಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಆವಶ್ಯಕತೆ !

ಆಂಗ್ಲರು ಭಾರತಕ್ಕೆ ಬರುವ ಮೊದಲು ಹಿಂದೂಗಳು ಒಗ್ಗಟ್ಟಿನಿಂದ ವಾಸಿಸುತ್ತಿದ್ದರು; ಆದರೆ ಆಂಗ್ಲರ ಕಾಲದಲ್ಲಿ ‘ಒಡೆದಾಳುವ ನೀತಿಯನ್ನು ಅವಲಂಬಿಸಿ ಅವರು ಹಿಂದೂಗಳನ್ನು ವಿವಿಧ ಜಾತಿಗಳಲ್ಲಿ ವಿಭಜಿಸಿದರು. ಸ್ವಾತಂತ್ರ್ಯದ ಬಳಿಕ ದೇಶದ ರಾಜಕಾರಣಿಗಳು ಭಾರತದ ತಲೆಯ ಮೇಲೆ ಮೀಸಲಾತಿಯ ಪೆಡಂಭೂತವನ್ನು ಕುಳ್ಳಿರಿಸಿದರು.

ರಾಷ್ಟ್ರಪ್ರೇಮಿ ಹಿಂದೂಗಳೇ, ‘ಹಿಂದೂ ರಾಷ್ಟ್ರವನ್ನುಹೇಗೆ ಸ್ಥಾಪಿಸಬೇಕು ? ಎಂದು ಚಿಂತಿಸಬೇಡಿ !

‘ಹೆಚ್ಚಿನ ಹಿಂದೂಗಳು ಸಂಸ್ಕೃತಿರಹಿತ, ಧರ್ಮಾಭಿಮಾನಶೂನ್ಯ ಮತ್ತು ಸಂವೇದನಾರಹಿತರಾಗಿರುವುದರಿಂದ ‘ಹಿಂದೂ ರಾಷ್ಟ್ರವನ್ನು ಹೇಗೆ ಸ್ಥಾಪಿಸುವುದು ? ಎಂದು ಅನೇಕರಿಗೆ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಹೀಗಿದೆ – ದೇವರು ಒಬ್ಬ ಭಕ್ತನಿಗಾಗಿಯೂ ಓಡಿ ಬರುತ್ತಾನೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನಿಸುತ್ತಿರುವ ಕೆಲವು ಸಾವಿರ ಭಕ್ತರಿಗಾಗಿ ಅವನು ಖಂಡಿತ ಓಡಿ ಬರುವನು.