ಗುರುಚರಣಗಳಲ್ಲಿ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬೇಕು ?
ಈ ಯುಗದಲ್ಲಿ ಶ್ರೀಕೃಷ್ಣನ ಕೃಪೆಯಿಂದ ನಮ್ಮೆಲ್ಲರ ಪೂರ್ವ ಪುಣ್ಯದ ಫಲದಿಂದ ನಮಗೆ ಮೋಕ್ಷ ದೊರಕಿಸಿಕೊಡುವ ಗುರುಗಳಾಗಿ ಪರಾತ್ಪರ ಗುರು ಡಾ. ಆಠವಲೆಯವರು ದೊರಕಿದ್ದಾರೆ. ಸಾಧ್ಯವಾದಷ್ಟು ಅಧಿಕ ಅವರ ಲಾಭವನ್ನು ಪಡೆದುಕೊಂಡು ನಾವು ಮೋಕ್ಷದ ಅಧಿಕಾರಿಗಳಾಗೋಣ.
