ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ನೀಡಿದ ಮಾರ್ಗದರ್ಶನ !
ಧರ್ಮ, ಧರ್ಮಾಚರಣೆ ಮತ್ತು ಅಧ್ಯಾತ್ಮ ಹಾಗೂ ಸಾಧನೆ ಎಂಬ ನಾಲ್ಕು ಪದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸಂಕಲ್ಪನೆ.
ಧರ್ಮ, ಧರ್ಮಾಚರಣೆ ಮತ್ತು ಅಧ್ಯಾತ್ಮ ಹಾಗೂ ಸಾಧನೆ ಎಂಬ ನಾಲ್ಕು ಪದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸಂಕಲ್ಪನೆ.
ಆಧ್ಯಾತ್ಮಿಕ ಸಾಧನೆ ಮತ್ತು ಬೇಗನೆ ಪ್ರಗತಿ ಹೊಂದಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಗುರುದೇವರ ಅಮೂಲ್ಯ ಮಾರ್ಗದರ್ಶನ.
ತಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಸೂಕ್ಷ್ಮತ್ವವನ್ನು ಕಲಿಸಿ ಪರಿಪೂರ್ಣತೆಯ ಕಡೆಗೆ ಒಯ್ಯುವ ಪ.ಪೂ.ರ ವಿಷಯದಲ್ಲಿ ‘ಕೃತಜ್ಞತೆ’ ಎಂಬ ಶಬ್ದವೂ ಅಪೂರ್ಣವೆನಿಸುತ್ತದೆ !
ಸಾಧಕರಿಗೆ ‘ತನು, ಮನ ಮತ್ತು ಧನ’ದ ತ್ಯಾಗ ಮಾಡಲು ಕಲಿಸಿ ಮೋಕ್ಷಪ್ರಾಪ್ತಿಯ ಶೂನ್ಯದಲ್ಲಿ ಸುಲಭವಾಗಿ ಹೋಗುವ ಪ್ರಾಯೋಗಿಕ ಮಾರ್ಗ ಕಲಿಸುವ ಪರಾತ್ಪರ ಗುರು ಡಾ. ಆಠವಲೆ
ಅಧ್ಯಾತ್ಮವು ಕೀರ್ತನೆ ಅಥವಾ ಪ್ರವಚನಗಳಂತೆ ತಾತ್ತ್ವಿಕವಾಗಿರದೇ, ಕೃತಿಯ ಶಾಸ್ತ್ರವಾಗಿದೆ. ಸಾಧನೆಯನ್ನು ಮಾಡುವಾಗ ‘ಮನಸ್ಸು ಅಲೆದಾಡುವುದು’, ಇದು ಸಾಧನೆಗಾಗಿ ಯೋಗ್ಯವಲ್ಲ
ಮನೆಯಲ್ಲಿ ಯಾರಾದರು ರೋಗಪೀಡಿತ ಅಥವಾ ವಯಸ್ಸಾದವರಿದ್ದರೆ ಮತ್ತು ಅವರ ಸಹಾಯಕ್ಕೆ ನಮ್ಮ ಸಮಯವನ್ನು ಕೊಡಬೇಕಾಗಿದ್ದರೆ, ‘ಅವರ ಸೇವೆಯನ್ನು ಮಾಡುವುದು, ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ.
ಪ.ಪೂ. ಗುರುದೇವರ ಬಗ್ಗೆ ನನ್ನೊಳಗಿರುವ ಭಾವಭಾವನೆಗಳನ್ನು ಶಬ್ದ ರೂಪದಲ್ಲಿ ಬಿಚ್ಚಿಡುವುದು ನನ್ನಂತಹ ಬುದ್ಧಿವಾದಿಗೆ ಅಸಾಧ್ಯವಾಗಿದೆ. ನನ್ನ ಮನಸ್ಸಿನಲ್ಲಿ ಪ.ಪೂ. ಡಾಕ್ಟರರಿಗೆ ಇರುವಂತಹ ಸ್ಥಾನ ಅನಂತ ಹಾಗೂ ಶಬ್ದಾತೀತವಾಗಿದೆ.
ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ನಿಮಿತ್ತ ಗೋವಾಕ್ಕೆ ಬಂದಿದ್ದರು. ಫೋಂಡಾದಲ್ಲಿ ಸಾಧಕರಿಗಾಗಿ ಸತ್ಸಂಗವಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಕ್ಕೆ ಬಂದಿದ್ದೆನು. ಸತ್ಸಂಗ ಮುಗಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಮನೆಗೆ ಬಂದಿದ್ದರು.
ಯಾವತ್ತೂ ಧ್ಯೇಯವನ್ನು ಇಡಲೇಬೇಕು ಮತ್ತು ಯಾವತ್ತೂ ಅದು ದೊಡ್ಡದಾಗಿರಬೇಕು. ಆಂಗ್ಲದಲ್ಲಿ ಒಂದು ಗಾದೆ ಮಾತಿದೆ. Aiming low is a Crime, ಎಂದರೆ ‘ಸಣ್ಣ ಧ್ಯೇಯ ಇಡುವುದು, ಅಪರಾಧವಾಗಿದೆ. ನಾವು ಸಹ ‘ಹಿಂದೂ ರಾಷ್ಟ್ರ ಎಂಬ ದೊಡ್ಡ ಧ್ಯೇಯವನ್ನು ಇಟ್ಟಿದ್ದೇವೆ.
ಧ್ವನಿಚಿತ್ರೀಕರಣದ ಸೇವೆಯನ್ನು ಪ್ರಾರಂಭ ಮಾಡಿದ ಬಳಿಕ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣವನ್ನು ಹೇಗೆ ಮಾಡಬೇಕು ? ಅದಕ್ಕಾಗಿ ಬೆಳಕಿನ ವ್ಯವಸ್ಥೆ ಹೇಗಿರಬೇಕು ? ಸಂಕಲನವನ್ನು ಹೇಗೆ ಮಾಡಬೇಕು ? ಈ ಎಲ್ಲ ವಿಷಯಗಳನ್ನು ಸ್ವತಃ ಪ.ಪೂ. ಡಾಕ್ಟರರು ಕಲಿಸಿದರು.