ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?

  ಪ್ರತಿಯೊಬ್ಬರ ಜೀವನದಲ್ಲಿಯೂ ಅತೀಂದ್ರೀಯ ಶಕ್ತಿಗಳು ವಿಶೇಷ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಆಧುನಿಕ ವಿಜ್ಞಾನವು ಸಂಶೋಧನೆಯನ್ನು ಪ್ರಾರಂಭಿಸಿದೆ. ಆದರೆ ನಮ್ಮ ಋಷಿ-ಮುನಿಗಳಿಗೆ ಈ ವಿಷಯವು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ವ್ಯಕ್ತಿಯು ತಾನು ವಾಸ ಮಾಡುವ ಪರಿಸರ, ಮನೆ, ಉದ್ಯೋಗ ಮಾಡುವ ವಾಸ್ತು ಇವು ಅವನ ಮನಸ್ಸು ಮತ್ತು ಶರೀರದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಬಗ್ಗೆಯೂ ಅವರು ಆಳವಾದ ಸಂಶೋಧನೆಯನ್ನು ಮಾಡಿದ್ದರು. ಇದನ್ನು ನಾವು ಈಗ ವಾಸ್ತುಶಾಸ್ತ್ರ ಎಂಬ ಹೆಸರಿನಿಂದ ಕರೆಯುತ್ತೇವೆ. … Read more

ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ !

ಮನುಷ್ಯನ ಮೂರು ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದರೆ ವಸತಿ. ನಮ್ಮ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು, ನಿವಾಸವು ಸುಖದಾಯಕವಾಗಲು ಇತ್ತೀಚೆಗೆ ಅನೇಕ ಬಾಹ್ಯ ಸಾಧನಗಳ ಸಹಾಯವನ್ನು ಪಡೆಯಲಾಗುತ್ತದೆ.

ವಾಸ್ತುಶಾಂತಿಯ ಮಹತ್ವ

ವಾಸ್ತುಶಾಂತಿಯ ಮಾಧ್ಯಮದಿಂದ ಉಚ್ಚ ದೇವತೆಗಳನ್ನು ಆವಾಹನೆ ಮಾಡಿ ದಶದಿಕ್ಕುಗಳ ಪೈಕಿ ಎರಡು ದಿಕ್ಕುಗಳನ್ನು ಅಂದರೆ ಊರ್ಧ್ವ ಮತ್ತು ಅಧೋ ದಿಕ್ಕುಗಳನ್ನು ಮುಕ್ತ ಮಾಡುತ್ತಾರೆ.

ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು

ವಾಸ್ತುವಿನ ತೊಂದರೆದಾಯಕ ಸ್ಪಂದನಗಳನ್ನು ನಾಶ ಮಾಡಿ ಒಳ್ಳೆಯ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುಶುದ್ಧಿ.

ವಾಸ್ತುಶಾಸ್ತ್ರ ಎಂದರೇನು?

ವಾಸ್ತುಶಾಸ್ತ್ರಕ್ಕನುಸಾರ ವಾಸ್ತುದೇವನನ್ನು ವಾಸ್ತುಪುರುಷ ಎಂದು ಕರೆಯುತ್ತಾರೆ. ಪುರುಷ ಎಂದರೆ ಆತ್ಮ. ಆದುದರಿಂದ ವಾಸ್ತುಪುರುಷನು ವಾಸ್ತುವಿನ ಆತ್ಮನಾಗಿದ್ದಾನೆ.

ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು !

ವಾಸ್ತುವಿನಲ್ಲಿನ ಅಯೋಗ್ಯ ಮತ್ತು ತೊಂದರೆದಾಯಕ ಸ್ಪಂದನಗಳನ್ನು ದೂರಗೊಳಿಸಿ, ಅಲ್ಲಿ ಉತ್ತಮ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುವಿನ ಶುದ್ಧೀಕರಣ ಮಾಡುವುದು. ಇತ್ತೀಚೆಗೆ, ವಾಸ್ತುವಿನಲ್ಲಿ ದೋಷಗಳು ಇರಬಾರದೆಂದು ವಾಸ್ತುಶಾಸ್ತ್ರದ ಬಗ್ಗೆ ಗಂಭೀರವಾಗಿ ವಿಚಾರ ಮಾಡುತ್ತಾರೆ.