ಸಾಧನಾವೃದ್ಧಿ ಸತ್ಸಂಗ (2)
ಕಳೆದ ಲೇಖನದಲ್ಲಿ ನಾವು ಅಧ್ಯಾತ್ಮ ಪ್ರಸಾರವು ಸರ್ವೋತ್ತಮ ಸತ್ಸೇವೆಯಾಗಿದೆ ಎಂದು ತಿಳಿದುಕೊಂಡಿದ್ದೆವು. ಅಧ್ಯಾತ್ಮ ಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿದೆ. ಅದರ ವಿಷಯದಲ್ಲಿ ಒಂದು ಸುಂದರವಾದ ಕಥೆಯಿದೆ. ಒಂದು ಸಲ ಗುರುಗಳು ತಮ್ಮ ಇಬ್ಬರು ಶಿಷ್ಯರನ್ನು ಕರೆದು ಸ್ವಲ್ಪ ಗೋಧಿಯ ಕಾಳುಗಳನ್ನು ನೀಡುತ್ತಾರೆ. ನಾನು ಹಿಂದಿರುಗಿ ಬರುವ ತನಕ ಈ ಗೋಧಿಯನ್ನು ಒಳ್ಳೆಯ ರೀತಿಯಲ್ಲಿ ಸಂಭಾಳಿಸಿಟ್ಟುಕೊಳ್ಳಿ ಎಂದು ಹೇಳಿ ಹೋಗುತ್ತಾರೆ. ಒಂದು ವರ್ಷದ ಬಳಿಕ ಗುರುಗಳು ಬಂದ ನಂತರ ಮೊದಲನೆಯ ಶಿಷ್ಯನ ಬಳಿಗೆ ಹೋಗಿ, ಗೋಧಿಕಾಳುಗಳನ್ನು ಚೆನ್ನಾಗಿ … Read more
