ಮಳೆಗಾಲ ಮತ್ತು ಹಾಲು

ಹಾಲು ಎಷ್ಟೇ ಒಳ್ಳೆಯದಿದ್ದರೂ, ಜೀರ್ಣವಾಗದಿದ್ದರೆ ಶರೀರಕ್ಕೆ ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಮಂದವಾಗುವ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.

ಶಾರದೀಯ ಋತುಚರ್ಯೆ- ಶರದ ಋತುವಿನಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದೀಯ ಉಪಾಯಗಳು !

ಶರದಋತು ಆರಂಭವಾದ ಮೇಲೆ ಒಮ್ಮೆಲೆ ಉಷ್ಣತೆಯ ಪ್ರಮಾಣ ಹೆಚ್ಚಾಗುವುದರಿಂದ ನೈಸರ್ಗಿಕವಾಗಿ ಪಿತ್ತದೋಷ ಹೆಚ್ಚಾಗುತ್ತದೆ ಹಾಗೂ ಕಣ್ಣು ಬರುವುದು (ಕಂಜಂಕ್ಟಿವಾಯಿಟಿಸ್), ಕುರವಾಗುವುದು, ಮೂಲವ್ಯಾಧಿಯ ತೊಂದರೆ ಹೆಚ್ಚಾಗುವುದು, ಜ್ವರ ಬರುವುದು, ಇತ್ಯಾದಿ ರೋಗಗಳಾಗುತ್ತವೆ.

ಮಳೆಗಾಲದ ಋತುಚರ್ಯೆ – ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !

ಮಳೆಗಾಲದ ದಿನಗಳಲ್ಲಿ ಪಚನಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ವಹಿಸಬೇಕಾದ ವಿಶೇಷ ಕಾಳಜಿಯನ್ನು ಆಯುರ್ವೇದ ತಿಳಿಸಿದೆ.

ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟುವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !

ಇಲ್ಲಿ ಓರ್ವ ವ್ಯಕ್ತಿಗಾಗಿ ಬೇಕಾಗುವಷ್ಟು ಅಮೃತಬಳ್ಳಿಯ ಕಷಾಯದ ಪ್ರಮಾಣವನ್ನು ನೀಡಲಾಗಿದೆ. ಮನೆಯಲ್ಲಿನ ವ್ಯಕ್ತಿಗಳ ಸಂಖ್ಯೆಗನುಸಾರ ನೀರು ಹಾಗೂ ಅಮೃತಬಳ್ಳಿ ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.

ವಸಂತ ಋತುವಿನಲ್ಲಿನ ಆರೋಗ್ಯದ ಅಂಶಗಳು

ಚಳಿ ಮುಗಿಯುವ ತನಕ ತೀವ್ರ ಬೇಸಿಗೆಕಾಲ ಪ್ರಾರಂಭವಾಗುವ ವರೆಗಿನ ಕಾಲವೆಂದರೆ ವಸಂತ ಋತು. ಲೇಖನದಿಂದ ನಾವು ವಸಂತ ಋತುವಿನಲ್ಲಿ ಪಾಲಿಸುವ ಆರೋಗ್ಯ ನಿಯಮಗಳನ್ನು ತಿಳಿದುಕೊಳ್ಳೋಣ.

ಬೇಸಿಗೆ ಕಾಲದಲ್ಲಾಗುವ ಶಾರೀರಿಕ ಬದಲಾವಣೆ ಮತ್ತು ಅನುಸರಿಸಬೇಕಾದ ಮುಂಜಾಗ್ರತೆ

ಬೇಸಿಗೆಯಲ್ಲಿ ವಿಪರೀತ ಬೆವರು ಬರುತ್ತದೆ. ಬೆವರಿನೊಂದಿಗೆ ಕ್ಷಾರ ಕೂಡ ಶರೀರದಿಂದ ಹೊರಗೆ ಹೋಗುತ್ತಿರುವುದರಿಂದ ಆಯಾಸವಾಗುತ್ತದೆ. ಚರ್ಮದಲ್ಲಿನ ಬೆವರಿನ ಗ್ರಂಥಿಗಳೊಂದಿಗೆ ಎಣ್ಣೆಯ ಗ್ರಂಥಿಗಳು ಕೂಡ ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಚರ್ಮ ಜಿಡ್ಡುಜಿಡ್ಡಾಗುತ್ತದೆ.