ಗಣೇಶೋತ್ಸವದ ನಿಮಿತ್ತ ರಂಗೋಲಿಗಳು

ಗಣೇಶೋತ್ಸವದ ನಿಮಿತ್ತ ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ಭಕ್ತಿಭಾವದಿಂದ ತುಂಬಿರುತ್ತದೆ. ಈ ಕಾಲಾವಧಿಯಲ್ಲಿ ಶ್ರೀ ಗಣೇಶ ತತ್ತ್ವದ ಲಾಭವನ್ನು ಪಡೆಯಲು ಆನಂದ ಹರಡುವ ಮುಂದಿನ ರಂಗೋಲಿಗಳನ್ನು ಬಿಡಿಸಿ, ಈ ಹಬ್ಬವನ್ನು ಆಧ್ಯಾತ್ಮಿಕ ಸ್ತರದಲ್ಲಿ ಆಚರಿಸೋಣ.

ಭಾವಜಾಗೃತಿ ಮಾಡುವ ರಂಗೋಲಿ

14 x 14 ಚುಕ್ಕಿಗಳು

ಭಾವಜಾಗೃತಿ ಮಾಡುವ ರಂಗೋಲಿ

12 x 12 ಚುಕ್ಕಿಗಳು

ಆನಂದ ನೀಡುವ ರಂಗೋಲಿ

13 x 13 ಚುಕ್ಕಿಗಳು

ಆನಂದ ನೀಡುವ ರಂಗೋಲಿ

14 x 14 ಚುಕ್ಕಿಗಳು

ಆಧಾರ : ಸನಾತನದ ಕಿರುಗಂಥ ‘ಸಾತ್ತ್ವಿಕ ರಂಗೋಲಿಗಳು’

Leave a Comment