ಜ್ಞಾನಯೋಗಿ ಪೂ. ಅನಂತ ಆಠವಲೆ

ನನ್ನಲ್ಲಿ ಅಷ್ಟಸಾತ್ತ್ವಿಕ ಭಾವ ಏಕೆ ಜಾಗೃತವಾಗುವುದಿಲ್ಲ ?

ಮನಸ್ಸು ಸಾತ್ವಿಕವಾದರೆ ಸ್ವೇದ (ಬೆವರು), ಸ್ತಂಭ (ಜಡತ್ವ), ರೋಮಾಂಚ, ಸ್ವರಭಂಗ, ಕಂಪನ, ವೈವರ್ಣ್ಯ (ಮುಖ ಬಿಳುಚಿಕೊಳ್ಳುವುದು), ಕಣ್ಣೀರು ಮತ್ತು ಮೂರ್ಛೆ ಅನುಭವಿಸಬಹುದು

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

ಮನಸ್ಸಿಗೆ ನೀಡಿದ ಸಕಾರಾತ್ಮಕ ಸೂಚನೆಯು ಭಾವದಂತೆ ಕಾರ್ಯ ಮಾಡುತ್ತದೆ!

‘ಮನಸ್ಸು ಸಂಪೂರ್ಣವಾಗಿ ಸಕಾರಾತ್ಮಕವಾಗಿ ಇರುವುದು’ ಎಂದರೆ ಒಂದು ರೀತಿಯಲ್ಲಿ ದೇವರ ಬಗ್ಗೆ ಸಕಾರಾತ್ಮಕ ಭಾವವೇ ಆಯಿತು. ಇದರಿಂದ ಮನಸ್ಸು ಮತ್ತು ಅಂತರ್ಮನಸ್ಸಿನಲ್ಲಿರುವ ವಿಚಾರಗಳಲ್ಲಿ ಬದಲಾವಣೆಯಾಗುತ್ತದೆ.

ಶಿಷ್ಯಭಾವ

ಭಾವದಿಂದ ಸ್ಥೂಲದೇಹದ ಶುದ್ಧಿಯಾಗಲು ಆರಂಭವಾಗುತ್ತದೆ ಅಂದರೆ ಸತ್ತ್ವಗುಣ ಹೆಚ್ಚಾಗುತ್ತದೆ. ಈ ಪ್ರವಾಸದಲ್ಲಿ ಜೀವವು ಸಾಧನೆಯಲ್ಲಿನ ಅನೇಕ ಹಂತಗಳನ್ನು ಕಲಿಯುತ್ತಿರುತ್ತದೆ.

ನಾಮಜಪ ಮತ್ತು ಪ್ರಾರ್ಥನೆ ಮಾಡುವಾಗ ಆಂತರಿಕ ಭಾವವು ಜಾಗೃತವಾಗಲು ಸಹಾಯ ಮಾಡುವ ಭಾವಪ್ರಯೋಗ !

ನಾಮಜಪ ಮತ್ತು ಪ್ರಾರ್ಥನೆ ಭಾವಪೂರ್ಣವಾದರೆ ದೇವರನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಮಾಡುವ ಕೆಲವು ಭಾವಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ.

ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?

ನಾವು ನಮ್ಮ ಪ್ರತಿಯೊಂದು ಕೃತಿಯನ್ನು ಭಗವಂತನೊಂದಿಗೆ ಜೋಡಿಸಿ ಆ ಅರಿವನ್ನು ಕೃತಜ್ಞತಾಪೂರ್ವಕವಾಗಿ ಇಟ್ಟರೆ ನಾವು ನಿರಂತರವಾಗಿ ಭಾವಾವಸ್ಥೆಯಲ್ಲಿ ಇರಬಹುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

‘ಪೃಥ್ವಿಯ ಮೇಲಿನ ಬಹುಸಂಖ್ಯಾತ ಮಾನವರ ತುಲನೆಯಲ್ಲಿ ನಾವು ಎಷ್ಟು ಭಾಗ್ಯವಂತರಾಗಿದ್ದೇವೆ’, ಎಂದು ಗಮನಿಸಿದರೆ ಮನಸ್ಸಿನಲ್ಲಿ ದೇವರ ಬಗ್ಗೆ ಸತತ ಕೃತಜ್ಞತಾಭಾವ ಮೂಡುವುದು

ಪರಾತ್ಪರ ಗುರು ಡಾಕ್ಟರರು ಕಲಿಸಿದ ‘ಭಾವಜಾಗೃತಿಯ’ ಪ್ರಯತ್ನದ ಪ್ರಕ್ರಿಯೆಯೇ ಆಪತ್ಕಾಲದಲ್ಲಿ ಜೀವಿತವಾಗಿರಲು ಸಂಜೀವನಿ !

ಒಂದು ಗುಣದ ಸಂಪೂರ್ಣ ಸಮರ್ಪಣೆಯಿಂದಲೇ ದೇವರ ಜಗತ್ತಿನ ಅರಿವಾಗಿ ದೇವರ ಬಗ್ಗೆ ಪ್ರೀತಿ ಹುಟ್ಟಿ ಅದರಿಂದ ಭಾವದ ನಿರ್ಮಿತಿಯಾಗುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಭಾವಪೂರ್ಣವಾಗಿ ದೇವತೆಗಳ ಮತ್ತು ಗುರುಗಳ ಪೂಜೆಯನ್ನು ಮಾಡಿದರೆ ಅವರು ಪ್ರಸನ್ನರಾಗಿ ನಮ್ಮ ಮೇಲೆ ಆಶೀರ್ವಾದದ ಮಳೆಗರೆಯುತ್ತಾರೆ !

ದೇವರಕೋಣೆಯಲ್ಲಿ ಪೂಜೆಯನ್ನು ಮಾಡುವಾಗ ‘ದೇವತೆಗಳು, ಸಂತರು ಅಥವಾ ಗುರುಗಳು ಇಲ್ಲಿ ಪ್ರತ್ಯಕ್ಷವಾಗಿ ಇದ್ದಾರೆ’, ಎಂಬ ಭಾವವನ್ನಿಟ್ಟು ಅವರ ಪೂಜೆಯನ್ನು ಮಾಡಬೇಕು

ಶ್ರೀರಾಮನ ಕುರಿತು ಭಾವಾರ್ಚನೆ

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ. ಇಲ್ಲಿ ನೀಡಿರುವ ಭಾವಾರ್ಚನೆಯನ್ನು ಓದಿ ಕಣ್ಣುಗಳನ್ನು ಮುಚ್ಚಿ ಅದನ್ನು ಮನಸ್ಸಿನೊಳಗೆ ಅನುಭವಿಸಲು ಪ್ರಯತ್ನ ಮಾಡಬೇಕು. ನಾವು ಈಗ ಶ್ರೀರಾಮನ ದರ್ಶನವನ್ನು ಪಡೆಯೋಣ. ನಮಗೆ ಸಾಕ್ಷಾತ್ ಅಯೋಧ್ಯಾನಗರಿಯ ದೃಶ್ಯವು ಕಣ್ಮುಂದೆ ಕಾಣಿಸುತ್ತಿದೆ. ಅಯೋಧ್ಯೆಯ ನಿವಾಸಿಗಳು ಆನಂದದ ಸಾಗರದಲ್ಲಿ ಮುಳುಗಿದ್ದಾರೆ. ಕೇವಲ ಅಯೋಧ್ಯೆ ಮಾತ್ರವಲ್ಲ, ಸಂಪೂರ್ಣ ಪೃಥ್ವಿ, ಆಕಾಶ, ವೃಕ್ಷಗಳು, ಬಳ್ಳಿಗಳು, ಪಶುಪಕ್ಷಿಗಳು, ಪ್ರತಿಯೊಂದು ಜೀವಿ, ಕಣಕಣಗಳು ಸಹ ಆನಂದದಲ್ಲಿವೆ. ಭಗವಂತನು ಅವತಿರಿಸಿರುವುದರಿಂದ ಸಜೀವ-ನಿರ್ಜೀವ ಎಲ್ಲವೂ ಆನಂದದಲ್ಲಿ ಓಲಾಡುತ್ತಿವೆ. ಈಗ … Read more