ಶ್ರಾದ್ಧದ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ
೧. ಭಾರತದಲ್ಲಿ ಶಾಸ್ತ್ರಾನುಸಾರ ಅಮಾವಾಸ್ಯೆಯು ಪಿತೃಗಳಿಗಾಗಿ ‘ಅತ್ಯಧಿಕ ಪ್ರಿಯವಾದ ತಿಥಿ’ ಆಗಿರುವುದರ ಹಿಂದಿನ ಕಾರಣಗಳು ಮತ್ತು ಆ ತಿಥಿಯ ಮಹತ್ವ ಮತ್ಸ್ಯಪುರಾಣದಲ್ಲಿ ಈ ವಿಷಯದ ಬಗ್ಗೆ ಒಂದು ಕಥೆಯಿದೆ. ಮತ್ಸ್ಯಪುರಾಣದಲ್ಲಿ ಅಚ್ಛೋದ ಸರೋವರ ಮತ್ತು ಅಚ್ಛೋದ ನದಿಯ ಉಲ್ಲೇಖವಿದೆ. ಈ ಸರೋವರ ಮತ್ತು ನದಿ ಕಾಶ್ಮೀರದಲ್ಲಿವೆ. ಅಚ್ಛೋದಾ ನಾಮ ತೇಷಾಂ ತು ಮಾನಸೀ ಕನ್ಯಕಾ ನದಿ || ಅಚ್ಛೋದಂ ನಾಮ ಚ ಸರಃ ಪಿತೃಭಿರ್ನಿರ್ಮಿತಂ ಪುರಾ| ಅಚ್ಛೋದಾ ತು ತಪಶ್ಚಕ್ರೆ ದಿವ್ಯಂ ವರ್ಷಸಹಸ್ರಕಮ್|| -ಮತ್ಸ್ಯಪುರಾಣ, ಅಧ್ಯಾಯ ೧೪, … Read more