ಮಾಘಿ ಶ್ರೀ ಗಣೇಶ ಜಯಂತಿ (Maghi Shri Ganesh Jayanti 2023)
ಮಾಘಿ ಶ್ರೀ ಗಣೇಶ ಜಯಂತಿ ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ ಆ ದಿನ, ಮಾಘ ಶುಕ್ಲ ಚತುರ್ಥಿ! ಗಣಪತಿಯ ಆರಾಧನೆಯನ್ನು ಹೀಗೆ ಮಾಡಿ, ಗಣಪನ ಕೃಪೆಗೆ ಪಾತ್ರರಾಗಿ
ಮಾಘಿ ಶ್ರೀ ಗಣೇಶ ಜಯಂತಿ ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ ಆ ದಿನ, ಮಾಘ ಶುಕ್ಲ ಚತುರ್ಥಿ! ಗಣಪತಿಯ ಆರಾಧನೆಯನ್ನು ಹೀಗೆ ಮಾಡಿ, ಗಣಪನ ಕೃಪೆಗೆ ಪಾತ್ರರಾಗಿ
ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಗೆ ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಗ್ನವಾದರೆ ಪರಿಹಾರಗಳೇನು ಮುಂತಾದ ಮಾಹಿತಿ
ಶ್ರೀ ಗಣೇಶ ತತ್ತ್ವವನ್ನು ಆಕರ್ಶಿಸಲು ಮುಂದಿನ ರಂಗೋಲಿಗಳನ್ನು ಬಿಡಿಸಿ, ಈ ಹಬ್ಬವನ್ನು ಆಧ್ಯಾತ್ಮಿಕ ಸ್ತರದಲ್ಲಿ ಆಚರಿಸೋಣ.
ಸಂಕಷ್ಟನಾಶನ ಸ್ತೋತ್ರ ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ.
ಶ್ರೀ ಗಣೇಶಮೂರ್ತಿಯ ಸೊಂಡಿಲು, ಕೈಯ್ಯಲಿರುವ ಮೋದಕ, ಅಂಕುಶ, ಪಾಶ ಸೊಂಟಕ್ಕೆ ಕಟ್ಟಿರುವ ನಾಗ, ವಾಹನವಾದ ಇಲಿ / ಮೂಷಿಕ ಇವುಗಳ ಅರ್ಥವನ್ನು ತಿಳಿದುಕೊಳ್ಳಿ.
ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿ
ಗಣೇಶೋತ್ಸವದ ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ತುಂಬಿರುತ್ತದೆ. ಈ ಉತ್ಸವದಲ್ಲಿ ನಾವು ನಮ್ಮ ಅಯೋಗ್ಯ ಕೃತಿಗಳನ್ನು ಸರಿಪಡಿಸಿ ಈ ಲೇಖದಲ್ಲಿ ನೀಡಿರುವ ಕೃತಿ ಮಾಡಿದರೆ ಶ್ರೀ ಗಣೇಶನಿಂದ ಆಧ್ಯಾತ್ಮಿಕ ಲಾಭ ದೊರಕುವುದು.
ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು.
ಗಣಪತಿ ಬಪ್ಪಾ ಮೋರಯಾ, ಮಂಗಲಮೂರ್ತಿ ಮೋರಯಾ ಎಂಬ ಜಯಘೋಷದಲ್ಲಿ “ಮೋರಯಾ” ಎನ್ನುವುದು ಮೋರಯಾ ಗೋಸಾವಿ ಎಂಬ ಶ್ರೀ ಗಣೇಶನ ಭಕ್ತನ ಹೆಸರಾಗಿದೆ. ಭಕ್ತ ಮತ್ತು ಭಗವಂತನೊಂದಿಗೆ ಸಂಬಂಧವನ್ನು ಈ ಜಯಘೋಷವು ತೋರಿಸುತ್ತದೆ.
ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.