ಅಗ್ನಿಶಮನದ ಮಾಧ್ಯಮಗಳು
ನೀರು ಕಡಿಮೆ ಮೌಲ್ಯದ, ಹಾಗೆಯೇ ಎಲ್ಲೆಡೆ ಮತ್ತು ಸಹಜವಾಗಿ ಸಿಗುವ ನೀರು ಅಗ್ನಿಶಮನದ ಪ್ರಭಾವಿ ಮಾಧ್ಯಮವಾಗಿದೆ. ಉರಿಯುವ ಕಟ್ಟಿಗೆ, ಕಾಗದ ದಂತಹ ಕಾರ್ಬನ್‌ಯುಕ್ತ ಪದಾರ್ಥ ಗಳ ಮೇಲೆ (‘ಎ ವಿಧದ ಬೆಂಕಿ) ಅಥವಾ ಲೋಹಗಳ ಮೇಲೆ (‘ಡಿ ವಿಧದ ಬೆಂಕಿ) ನೀರನ್ನು ಸತತವಾಗಿ ಸಿಂಪಡಿಸಿದರೆ ನೀರು ಸುಡುವ ಪದಾರ್ಥಗಳಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಉಷ್ಣತೆಯನ್ನು ಹೀರಿಕೊಳ್ಳುವ ವೇಗವು ಉಷ್ಣತೆನಿರ್ಮಿತಿಯ ವೇಗಕ್ಕಿಂತ ಹೆಚ್ಚಿದ್ದಲ್ಲಿ ಬೆಂಕಿ ಆರುತ್ತದೆ. ಹಾಗೆಯೇ ಸುಡುವ ಪದಾರ್ಥದ ಮೇಲೆ ನೀರು ಬೀಳುತ್ತಲೇ ಕೆಲವೊಂದು ಪ್ರಮಾಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. … Read more
