ಅನೇಕ ಕಾಯಿಲೆಗಳನ್ನು ಆಹ್ವಾನಿಸುವ ಮಾನಸಿಕ ಒತ್ತಡ!

ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ… ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ  (Bones and muscles) ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ … Read more

ಕೆಂಗಣ್ಣು (Conjunctivitis) – ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ನಾಮಜಪ

ಕೆಂಗಣ್ಣು ಸೋಂಕು (conjunctivitis) ಎಂದರೇನು, ಅದಕ್ಕೆ ಕಾರಣವೇನು, ಅದರ ಲಕ್ಷಣಗಳು ಯಾವವು, ಯಾವ ಚಿಕಿತ್ಸೆಯನ್ನು ಪಡೆಯಬಹುದು, ಮುಂತಾದ ಎಲ್ಲ ಪ್ರಶ್ನೆಗಳಿಗೆ ಉತ್ತರ.

ಚರ್ಮದ ಶಿಲೀಂಧ್ರ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್’ಗೆ) ಆಯುರ್ವೇದ ಚಿಕಿತ್ಸೆ

ತೊಡೆಗಳ ಸಂದುಗಳು, ಕಂಕುಳ, ತೊಡೆಗಳು, ನಿತಂಬ (ಪೃಷ್ಠ) ಇತ್ಯಾದಿ ಭಾಗಗಳಲ್ಲಿ ಎಲ್ಲಿ ಬೆವರಿನಿಂದ ಚರ್ಮವು ಹಸಿಯಾಗುತ್ತದೋ ಅಲ್ಲಿ ಕೆಲವೊಮ್ಮೆ ತುರಿಕೆಯುಂಟಾಗಿ ಸೋಂಕು.

ಆಂಗ್ಲದ 8 ರ ಆಕಾರದ ನಡಿಗೆ : ಒಂದು ಉತ್ತಮ ವ್ಯಾಯಾಮ ಪದ್ಧತಿ !

ಕಡಿಮೆ ಸ್ಥಳದಲ್ಲಿ ಸಹಜವಾಗಿ ಮಾಡಲು ಸಾಧ್ಯವಾಗುವ ಹಾಗೂ ಚಮತ್ಕಾರಿ ಲಾಭವನ್ನು ನೀಡುವ ಉತ್ತಮ ವ್ಯಾಯಾಮ ಪದ್ಧತಿಯೆಂದರೆ ಆಂಗ್ಲ 8 ರ ಆಕಾರದಲ್ಲಿನ ನಡಿಗೆ

ಬಂದ್‌ ಬಾಟಲಿಗಳ ನೀರನ್ನು ಅವಲಂಬಿಸಿರುವುದು ಅಪಾಯಕಾರಿ !

‘ಕುಡಿಯುವ ಶುದ್ಧ ನೀರು ದೇಶದಲ್ಲಿನ ನಾಗರಿಕರ ಸಾಂವಿಧಾನಿಕ ಅಧಿಕಾರವಾಗಿದೆ’; ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು ಸಾಕಾರಗೊಳಿಸುವ ಬದಲು ಅದನ್ನು ಲಾಭಕ್ಕೋಸ್ಕರ ಇರುವ ಇನ್ನೊಂದು ಸಂಪನ್ಮೂಲದ ಹಾಗೆ ಪರಿಗಣಿಸಿವೆ.

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಯುರ್ವೇದ ಚಿಕಿತ್ಸೆ

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು.

ತ್ವಚೆಯ ಫಂಗಸ್‌ನಿಂದ ಉತ್ಪನ್ನವಾಗುವ ಗಜಕರ್ಣದಂತಹ ರೋಗಕ್ಕೆ ಸುಲಭ ಉಪಾಯ

ತ್ವಚೆಯ ಮೇಲಾಗಿರುವ ಗಾಯವನ್ನು ಹೋಗಲಾಡಿಸಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !

ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !

ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ದಪ್ಪತನ, ಮೂಲವ್ಯಾಧಿ, ಕ್ಷಯ(ಟಿ.ಬಿ.), ಪಾಂಡುರೋಗ (ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು, ಅನಿಮಿಯಾ) ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.

ಆರೋಗ್ಯ ಎಂದರೇನು ?

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ.