ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಸಂಗ್ರಹಿಸಿ ! (ಭಾಗ ೨)
ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮತ್ತು ಅದರ ನಂತರ ಒಣಗಿ ಹೋಗುವ ಔಷಧೀಯ ಗಿಡಗಳು – ಅಣ್ಣೆಸೊಪ್ಪು ಮತ್ತು ತಗಚೆ.
ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮತ್ತು ಅದರ ನಂತರ ಒಣಗಿ ಹೋಗುವ ಔಷಧೀಯ ಗಿಡಗಳು – ಅಣ್ಣೆಸೊಪ್ಪು ಮತ್ತು ತಗಚೆ.
ಮುಂಬರುವ ಭೀಕರ ಮಹಾ ಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು.
ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನ ಕರ್ತವ್ಯವಾಗಿದೆ.
ಸನಾತನದ ‘ಭಾವಿ ಆಪತ್ಕಾಲದ ಸಂಜೀವನಿ’ ಈ ಗ್ರಂಥಮಾಲಿಕೆಯಲ್ಲಿನ ‘ಔಷಧಿ ವನಸ್ಪತಿಗಳ ಕೃಷಿ ಮಾಡಿ !’ (ಮರಾಠಿ) ಈ ಗ್ರಂಥದಲ್ಲಿನ ಕೆಲವು ಔಷಧಿ ವನಸ್ಪತಿಗಳ ಬಣ್ಣದ ಛಾಯಾಚಿತ್ರಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
ಔಷಧಿ ವನಸ್ಪತಿಗಳ ಸುತ್ತಮುತ್ತಲಿನ ವಾತಾವರಣವು ಎಷ್ಟು ಸಾತ್ತ್ವಿಕವಾಗಿರುತ್ತದೆಯೋ ವನಸ್ಪತಿಗಳೂ ಅಷ್ಟೇ ಸಾತ್ತ್ವಿಕವಾಗುತ್ತವೆ. ಎಷ್ಟು ಸತ್ತ್ವಗುಣ ಹೆಚ್ಚೋ, ಅಷ್ಟೇ ಪ್ರಮಾಣದಲ್ಲಿ ವನಸ್ಪತಿಗಳಲ್ಲಿನ ಔಷಧಿ ಗುಣವು ಹೆಚ್ಚಿರುತ್ತದೆ.
ಧನ್ವಂತರಿ ದೇವತೆಗೆ ಪ್ರಾರ್ಥಿಸಿ, ತೋಟಗಾರಿಕೆಯನ್ನು ಮಾಡಿದರೆ ಆಪತ್ಕಾಲದಲ್ಲಿಯೂ ರೋಗಮುಕ್ತರಾಗಲು ಧನ್ವಂತರಿ ದೇವತೆಯ ಆಶೀರ್ವಾದ ಖಂಡಿತವಾಗಿಯೂ ಎಲ್ಲರಿಗೂ ಲಭಿಸುವುದು !
ವನಸ್ಪತಿಗಳಿಗೂ ಮನಸ್ಸಿರುತ್ತದೆ. ಅವುಗಳಿಗೆ ಭಾವನೆಗಳಿರುತ್ತವೆ, ಎಂದು ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟಿದ್ದಾರೆ.
ಮುಂಬರುವ ಭೀಕರ ಆಪತ್ಕಾಲದಲ್ಲಿ ಔಷಧಿ ವನಸ್ಪತಿಗಳು ಸಹಜವಾಗಿ ಸಿಗಲು ಈಗಿನಿಂದಲೇ ಅವುಗಳ ಕೃಷಿ ಮಾಡುವುದು ಆವಶ್ಯಕವಾಗಿದೆ !
ನಮ್ಮ ಪೂರ್ವ ಪುಣ್ಯದಿಂದಲೇ ನಾವು ಭಾರತ ದೇಶದಲ್ಲಿದ್ದೇವೆ. ವಿದೇಶದಲ್ಲಿರುವ ಸಾಧಕರಿಗೆ ಔಷಧಿ ವೃಕ್ಷಗಳನ್ನು ಬೆಳೆಸಲು ಸಾಧ್ಯವಿಲ್ಲದಿದ್ದರೂ, ನಮಗೆ ದೈವಿ ಔಷಧಿ ವೃಕ್ಷಗಳನ್ನು ಬೆಳೆಸಲು ಸಹಜವಾಗಿ ಸಾಧ್ಯವಿದೆ.