ವಸಂತ ಋತುವಿನಲ್ಲಿನ ಆರೋಗ್ಯದ ಅಂಶಗಳು

ಚಳಿ ಮುಗಿಯುವ ತನಕ ತೀವ್ರ ಬೇಸಿಗೆಕಾಲ ಪ್ರಾರಂಭವಾಗುವ ವರೆಗಿನ ಕಾಲವೆಂದರೆ ವಸಂತ ಋತು. ಲೇಖನದಿಂದ ನಾವು ವಸಂತ ಋತುವಿನಲ್ಲಿ ಪಾಲಿಸುವ ಆರೋಗ್ಯ ನಿಯಮಗಳನ್ನು ತಿಳಿದುಕೊಳ್ಳೋಣ.

ಚಳಿಗಾಲದಲ್ಲಿನ ಋತುಚರ್ಯೆ

ಚಳಿಗಾಲದಲ್ಲಿ ಚಳಿಯಿಂದಾಗಿ ಚರ್ಮದಲ್ಲಿನ ಛಿದ್ರಗಳು ಮುಚ್ಚಲ್ಪಡುವುದರಿಂದ ಶರೀರದಲ್ಲಿನ ಅಗ್ನಿ ಒಳಗೇ ಶೇಖರಿಸಲ್ಪಟ್ಟು ಜಠರಾಗ್ನಿ ಪ್ರಜ್ವಲಿತವಾಗುತ್ತದೆ. ಶರೀರದಲ್ಲಿನ ರೋಗನಿರೋಧಕ ಕ್ಷಮತೆ ಮತ್ತು ಬಲ ಅಗ್ನಿಯನ್ನು ಅವಲಂಬಿಸಿರುವುದರಿಂದ ಅವುಗಳು ಸಹ ಈ ಋತುವಿನಲ್ಲಿ ಚೆನ್ನಾಗಿರುತ್ತವೆ.

ಆರೋಗ್ಯಕ್ಕಾಗಿ ಪ್ರತಿದಿನ ಬಿಸಿಲಿನ ಉಪಾಯ ಮಾಡಿ ! (ಶರೀರಕ್ಕೆ ಬಿಸಿಲಿನ ಸ್ಪರ್ಶ ಮಾಡಿಸಿ)

ಪ್ರಸ್ತುತ ಬದಲಾದ ಜೀವನಶೈಲಿಯಿಂದಾಗಿ, ವಿಶೇಷವಾಗಿ ಮನೆ ಅಥವಾ ಕಾರ್ಯಾಲಯದಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳ ಶರೀರಕ್ಕೆ ಬಿಸಿಲಿನ ಸ್ಪರ್ಶವಾಗುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ.

ಉಷ್ಣತೆಯ ರೋಗಗಳಿಗೆ ಮನೆಔಷಧಿ

ಗಂಟಲಿನಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ ಉರಿಯಾಗುವುದು; ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯುವುದು; ಮೈಮೇಲೆ ಗುಳ್ಳೆಗಳಾಗುವುದು; ಕಣ್ಣು, ಕೈ ಅಥವಾ ಕಾಲುಗಳು ಬಿಸಿಯಾಗುವುದು; ಮುಂತಾದ ತೊಂದರೆಗಳಿಗೆ ಆಯುರ್ವೇದಿಕ ಉಪಚಾರ.

ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚಬೇಕು ?

ಹೃದಯದ ದಿಕ್ಕಿನಲ್ಲಿ ಮಾಲೀಶು ಮಾಡುವುದರಿಂದ ಅಭಿಧಮನಿಗಳಲ್ಲಿನ ರಕ್ತವು ಹೃದಯದ ಕಡೆ ತಳ್ಳಲ್ಪಟ್ಟು ಅದರ ಪ್ರವಾಹವು ಸರಿಯಾಗಿ ಆಗಲು ಸಹಾಯವಾಗುತ್ತದೆ.

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಯುರ್ವೇದ ಚಿಕಿತ್ಸೆ

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು.

ತ್ವಚೆಯ ಫಂಗಸ್‌ನಿಂದ ಉತ್ಪನ್ನವಾಗುವ ಗಜಕರ್ಣದಂತಹ ರೋಗಕ್ಕೆ ಸುಲಭ ಉಪಾಯ

ತ್ವಚೆಯ ಮೇಲಾಗಿರುವ ಗಾಯವನ್ನು ಹೋಗಲಾಡಿಸಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !

ಬೆಂಕಿ ಎಂದರೇನು ?

ಇಂಧನವು (ಜ್ವಲನಶೀಲ ಪದಾರ್ಥ) ಆಮ್ಲಜನಕದೊಂದಿಗೆ ಸಂಯೋಗಗೊಂಡು ಇಂಧನದಲ್ಲಿ ಸ್ಥಿತಿರೂಪದಲ್ಲಿರುವ ಇಂಧನವು ಮುಕ್ತವಾಗುತ್ತದೆಯೋ, ಆ ಕ್ರಿಯೆಗೆ ‘ಬೆಂಕಿ’ ಎನ್ನುತ್ತಾರೆ

ದೈನಂದಿನ ಜೀವನದಲ್ಲಿ ಸಂಭವಿಸುವ ಅಗ್ನಿಆಕಸ್ಮಿಕದ ಸಮಯದಲ್ಲಿ ಅದನ್ನು ಹೇಗೆ ಎದುರಿಸುವುದು ?

ಎತ್ತರದ ಕಟ್ಟಡಕ್ಕೆ ಬೆಂಕಿ ತಗಲಿದರೆ ೧. ಗೊಂದಲಕ್ಕೆ ಒಳಗಾಗದೇ ಮೆಟ್ಟಿಲುಗಳ ಒಂದೇ ಬದಿಯನ್ನು ಉಪಯೋಗಿಸಿ ಶಿಸ್ತಿನಿಂದ ಕೆಳಗಿಳಿಯಿರಿ. ೨. ಬೆಂಕಿಯಿಂದಾಗಿ ಕೆಳಗೆ ಬರಲು ಸಾಧ್ಯವಾಗದಿದ್ದರೆ ಎಲ್ಲರೂ ಒಟ್ಟಿಗೆ ಸೇರಿರಿ, ಇದರಿಂದ ಅಗ್ನಿಶಾಮಕ ದಳಕ್ಕೆ ನಿಮ್ಮನ್ನು ಬಿಡುಗಡೆಗೊಳಿಸಲು ಸುಲಭವಾಗುವುದು. ೩. ರೋಗಿಗಳು, ವೃದ್ಧರು ಮತ್ತುಸ್ತ್ರೀಯರನ್ನು ಮೊದಲು ಬಿಡುಗಡೆಗೊಳಿಸಿ, ಹಾಗೆಯೇ ಅಕ್ಕಪಕ್ಕದವರಿಗೆ ಸಹಾಯ ಮಾಡಿರಿ. ೪. ಹೆದರಿ ಎತ್ತರದಿಂದ ಕೆಳಗೆ ಜಿಗಿಯಬೇಡಿ. ೫. ಲಿಫ್ಟನ್ನು ಸುತಾರಾಂ ಉಪಯೋಗಿಸಬೇಡಿ ಮತ್ತು ಇತರರಿಗೂ ಉಪಯೋಗಿಸಲು ಬಿಡಬೇಡಿ. ಸಾಧ್ಯವಿದ್ದರೆ ಲಿಫ್ಟನ್ನು ಕೆಳಗಿನ ಮಹಡಿಗೆ ತಂದು … Read more