ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೨

‘ಆಪತ್ಕಾಲದಲ್ಲಿ ಪರಿಸ್ಥಿತಿಯು ಹೇಗೆ ಭಯಂಕರವಾಗಿರುತ್ತದೆ’, ಎಂಬುದನ್ನು ತೋರಿಸುವ ಕೆಲವು ಉದಾಹರಣೆಗಳು ಈ ಲೇಖನದಲ್ಲಿ ಓದಿ ಆಪತ್ಕಾಲದ ಪೂರ್ವಸಿದ್ಧತೆಯನ್ನು ಸಕ್ಷಮವಾಗಿ ಏಕೆ ಮಾಡಬೇಕು ಎಂದು ತಿಳಿದುಕೊಳ್ಳಿ

ನಿಸರ್ಗದ ಸರ್ವನಾಶದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ವಿಚಾರಗಳು

ಪರಿಸರ ಮಾಲಿನ್ಯ, ಭ್ರಷ್ಟಾಚಾರ, ಅಪರಾಧ, ಪಾಶ್ಚಾತ್ಯ ಸಂಸ್ಕೃತಿಯ ಹಾವಳಿ ಇವುಗಳೆಲ್ಲವೂ ಸೂಕ್ಷ್ಮದಲ್ಲಿ ಹೆಚ್ಚಿರುವ ರಜ-ತಮದ ಮಾಲಿನ್ಯದ ಪರಿಣಾಮಗಳೇ.

ಆಪತ್ಕಾಲವನ್ನು ತಡೆಯಲು ಸಾಧ್ಯವಿದೆಯೇ ?

ಇಂದು ಕಾಲವು ಅತ್ಯಂತ ಭೀಕರವಾಗಿದೆ. ಇದನ್ನು ವಿಜ್ಞಾನ ಸಹ ಹೇಳುತ್ತಿದೆ. ನಾವು ಸಹ ಇದನ್ನು ನೋಡುತ್ತಿದ್ದೇವೆ ಮತ್ತು ಸಂತರು ಸಹ ಹೇಳಿದ್ದಾರೆ. ಈಗ ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆ ಏನೆಂದರೆ ಆಪತ್ಕಾಲವನ್ನು ತಡೆಯಲು ಸಾಧ್ಯವಿದೆಯೇ ? ಇದಕ್ಕೆ ಪರಿಹಾರವಿದೆಯೇ ?

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೪

ನಾವು ದವಸಧಾನ್ಯಗಳನ್ನು ಎಷ್ಟು ಸಂಗ್ರಹಿಸಿದರೂ ಅದು ಕ್ರಮೇಣ ಮುಗಿಯುತ್ತದೆ. ಅಂತಹ ಸಮಯದಲ್ಲಿ ಉಪವಾಸ ಬೀಳದಂತೆ ಪೂರ್ವಸಿದ್ಧತೆಯೆಂದು ತರಕಾರಿ, ಸೊಪ್ಪು, ದವಸಧಾನ್ಯಗಳನ್ನು ಬೆಳೆಸುವುದು, ಗೋಪಾಲನೆ ಇತ್ಯಾದಿ ಮಾಡುವ ಅವಶ್ಯಕತೆಯಿದೆ.

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೩

ಅಡುಗೆ ಅನಿಲ, ಸ್ಟೊವ್ಗಾಗಿ ಬೇಕಾಗುವ ಸೀಮೆಎಣ್ಣೆ ಇತ್ಯಾದಿಗಳ ಕೊರತೆ ಮತ್ತು ಅಲಭ್ಯತೆಯನ್ನು ಗಮನದಲ್ಲಿರಿಸಿಕೊಂಡು ಮುಂದಿನವುಗಳಲ್ಲಿ ಆವಶ್ಯಕವಿರುವುದನ್ನು ಮಾಡಬೇಕು.

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೧

ವಾಚಕರು ಲೇಖನಮಾಲೆಗನುಸಾರ ಇಂದಿನಿಂದಲೇ ಬೇಕಾದ ಏರ್ಪಾಡುಗಳನ್ನು ಆರಂಭಿಸಿದರೆ ಮುಂಬರುವ ಆಪತ್ಕಾಲವು ಸುಸಹ್ಯವಾಗುವುದು. ಬೇಗನೇ ಪೂರ್ವತಯಾರಿಯನ್ನು ಆರಂಭಿಸಲು ವಾಚಕರಿಗೆ ಸಾಧ್ಯವಾಗಬೇಕು ಎಂದು ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನ ಕರ್ತವ್ಯವಾಗಿದೆ.

ಆಪತ್ಕಾಲದ ಬಗ್ಗೆ ಸಂತರು ಹೇಳಿದ ಭವಿಷ್ಯವಾಣಿ

ಭಾರತವು ದೇವಭೂಮಿಯಾಗಿದೆ. ಋಷಿಮುನಿಗಳ ಭೂಮಿ
ಯಾಗಿದೆ. ಇಲ್ಲಿ ಅನೇಕ ತಪಸ್ವಿಗಳು ಮುಂಬರುವ ಕಾಲವು
 ಅತ್ಯಂತ ಭೀಕರ ಆಪತ್ಕಾಲವಾಗಿದೆ ಎಂದು ಮೊದಲೇ ಸೂಚಿಸಿದ್ದರು. ಕೆಲವು ಸಂತರ ಆಯ್ದ ಹೇಳಿಕೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.

ಭೀಕರ ಆಪತ್ಕಾಲದ ತೀವ್ರತೆ, ಅದರ ಸ್ವರೂಪ ಮತ್ತು ಈಶ್ವರನು ಸಹಾಯ ಮಾಡುವುದು, ಇದರ ಬಗ್ಗೆ ಲಭಿಸಿದ ಸೂಕ್ಷ್ಮಜ್ಞಾನ

ಮುಂಬರುವ ಆಪತ್ಕಾಲದಲ್ಲಿ ಈಶ್ವರನ ವಿವಿಧ ರೂಪಗಳಿಂದ ವಿವಿಧ ಸ್ತರದಲ್ಲಿ ಸಹಾಯ ಲಭಿಸಲು ಎಲ್ಲರೂ ಇಂದಿನಿಂದ ಅಲ್ಲ; ಈ ಕ್ಷಣದಿಂದಲೇ ಸಾಧನೆಗೆ ಪ್ರಾರಂಭಿಸಬೇಕು ಮತ್ತು ಯಾರು ಮೊದಲಿನಿಂದಲೂ ಸಾಧನೆಯನ್ನು ಮಾಡುತ್ತಿರುವರೋ, ಅವರು ತಮ್ಮ ಸಾಧನೆಯನ್ನು ಗುಣಾತ್ಮಕ ದೃಷ್ಟಿಯಿಂದ ಹೆಚ್ಚಿಸಲು ಪ್ರಯತ್ನಿಸಬೇಕು.