ದೈನಂದಿನ ಜೀವನದಲ್ಲಿ ಸಂಭವಿಸುವ ಅಗ್ನಿಆಕಸ್ಮಿಕದ ಸಮಯದಲ್ಲಿ ಅದನ್ನು ಹೇಗೆ ಎದುರಿಸುವುದು ?
ಎತ್ತರದ ಕಟ್ಟಡಕ್ಕೆ ಬೆಂಕಿ ತಗಲಿದರೆ ೧. ಗೊಂದಲಕ್ಕೆ ಒಳಗಾಗದೇ ಮೆಟ್ಟಿಲುಗಳ ಒಂದೇ ಬದಿಯನ್ನು ಉಪಯೋಗಿಸಿ ಶಿಸ್ತಿನಿಂದ ಕೆಳಗಿಳಿಯಿರಿ. ೨. ಬೆಂಕಿಯಿಂದಾಗಿ ಕೆಳಗೆ ಬರಲು ಸಾಧ್ಯವಾಗದಿದ್ದರೆ ಎಲ್ಲರೂ ಒಟ್ಟಿಗೆ ಸೇರಿರಿ, ಇದರಿಂದ ಅಗ್ನಿಶಾಮಕ ದಳಕ್ಕೆ ನಿಮ್ಮನ್ನು ಬಿಡುಗಡೆಗೊಳಿಸಲು ಸುಲಭವಾಗುವುದು. ೩. ರೋಗಿಗಳು, ವೃದ್ಧರು ಮತ್ತುಸ್ತ್ರೀಯರನ್ನು ಮೊದಲು ಬಿಡುಗಡೆಗೊಳಿಸಿ, ಹಾಗೆಯೇ ಅಕ್ಕಪಕ್ಕದವರಿಗೆ ಸಹಾಯ ಮಾಡಿರಿ. ೪. ಹೆದರಿ ಎತ್ತರದಿಂದ ಕೆಳಗೆ ಜಿಗಿಯಬೇಡಿ. ೫. ಲಿಫ್ಟನ್ನು ಸುತಾರಾಂ ಉಪಯೋಗಿಸಬೇಡಿ ಮತ್ತು ಇತರರಿಗೂ ಉಪಯೋಗಿಸಲು ಬಿಡಬೇಡಿ. ಸಾಧ್ಯವಿದ್ದರೆ ಲಿಫ್ಟನ್ನು ಕೆಳಗಿನ ಮಹಡಿಗೆ ತಂದು … Read more
