ಪುಷ್ಪೌಷಧಿ (Bach Flower Remedies)
ಪುಷ್ಪೌಷಧಿಯಲ್ಲಿ 39 ಔಷಧಿಗಳಿದ್ದು, ಅವುಗಳನ್ನು ಹೂವುಗಳಿಂದ ಸಿದ್ಧಪಡಿಸಲಾಗಿದೆ. ಇವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಪುಷ್ಪೌಷಧಿಯಲ್ಲಿ 39 ಔಷಧಿಗಳಿದ್ದು, ಅವುಗಳನ್ನು ಹೂವುಗಳಿಂದ ಸಿದ್ಧಪಡಿಸಲಾಗಿದೆ. ಇವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಖಾಲಿ ಪೆಟ್ಟಿಗೆ ಉಪಯೋಗಿಸಿ ಮಾಡುವ ಆದ್ಯಾತ್ಮಿಕ ಉಪಾಯವು ಅತ್ಯಂತ ಸರಳವಾದ, ಎಲ್ಲಿಯೂ ಮಾಡಬಹುದಾದ, ಯಾವುದೇ ಬಂಧನಗಳಿಲ್ಲದ ಉಪಾಯ ಪದ್ಧತಿಯಾಗಿದೆ.
ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ… ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ (Bones and muscles) ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ … Read more
ಮೊದಲು ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು; ಆದ್ದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುತ್ತಿರಲಿಲ್ಲ’, ಎಂವುದುರ ಬಗ್ಗೆ ನನಗೆ ಒತ್ತಡವಿರುತ್ತಿತ್ತು ಮತ್ತು ನಾಮಜಪ ನಡೆದ ನಂತರವೂ ನನಗೆ ಸಮಾಧಾನವಾಗುತ್ತಿರಲಿಲ್ಲ. ೧೮.೮.೨೦೨೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದುದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯಗಳ ಪರಿಣಾಮವನ್ನು ಸ್ವಲ್ಪ ಪ್ರಮಾಣದಲ್ಲಿ ಅನುಭವಿಸಲು … Read more
ಆರೋಗ್ಯದ ಸಣ್ಣಪುಟ್ಟ ತೊಂದರೆಗಳಾದಾಗ ಸುಲಭವಾಗಿ ಮನೆಯಲ್ಲಿಯೇ ಉಪಚಾರ ಮಾಡಲು ಮಸಾಲೆ ಡಬ್ಬಿಯಲ್ಲಿ ಇರುವ ಓಮ, ಇಂಗು, ಜೀರಿಗೆ, ಶುಂಠಿ ಇತ್ಯಾದಿ ಉಪಯೋಗಿಸಿ ನೋಡಿ
ಕೆಂಗಣ್ಣು ಸೋಂಕು (conjunctivitis) ಎಂದರೇನು, ಅದಕ್ಕೆ ಕಾರಣವೇನು, ಅದರ ಲಕ್ಷಣಗಳು ಯಾವವು, ಯಾವ ಚಿಕಿತ್ಸೆಯನ್ನು ಪಡೆಯಬಹುದು, ಮುಂತಾದ ಎಲ್ಲ ಪ್ರಶ್ನೆಗಳಿಗೆ ಉತ್ತರ.
ಸ್ನಾಯುಗಳು ಗಂಟಾಗುವುದು, ಮೈಯಸ್ತೇನಿಯಾ ಗ್ರ್ಯಾವಿಸ್, ನೆಫ್ರಾಟಿಕ್ ಸಿಂಡ್ರೋಮ್, ಯುವಾವಸ್ಥೆಯಲ್ಲಿ ಹೆಚ್ಚುವ ಲೈಂಗಿಕ ವಿಚಾರ, ಮುಂತಾದ ಸಮಸ್ಯೆಗಳ ಮೇಲೆ ನಾಮಜಪ ಉಪಾಯ
ಅಗ್ನಿಹೋತ್ರದ ಹೋಮದಲ್ಲಿ ಹೀನಾ, ಗುಗ್ಗುಳ, ತುಳಸಿ ಎಲೆ, ಗೋಮೂತ್ರ ಅಥವಾ ಕರ್ಪೂರದ ಆಹುತಿ ಕೊಟ್ಟರೆ ವಿವಿಧ ಸ್ತರಗಳಲ್ಲಿ ಆಗುವ ಲಾಭಗಳು
ಶರೀರ ಎಂಬ ಯಂತ್ರವನ್ನು ೧೦೦ ವರ್ಷಗಳ ವರೆಗೆ ರೋಗಗಳು ಬರದಂತೆ ಹೇಗಿಡಬೇಕು ಎಂಬುದಕ್ಕಾಗಿ ಋಷಿಮುನಿಗಳು ಬರೆದ ಮಾಹಿತಿಪುಸ್ತಕವೇ (ಯುಸರ ಮ್ಯಾನ್ಯುಅಲ್) ಆಯುರ್ವೇದ
ಚಂದ್ರಗ್ರಹಣ ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ೨೪ ಗಂಟೆ ಉಪವಾಸದ ಆಚರಣೆ, ಉಪವಾಸದಿಂದಾಗುವ ಶಾರೀರಿಕ ಲಾಭ ಮತ್ತು ಉಪಾವಾಸಕ್ಕಾಗಿ ಮಾಡಬೇಕಾದ ಮಾನಸಿಕ ತಯಾರಿ